ಗೋಹತ್ಯೆಯ ಸುಳ್ಳು ವಂದತಿ | 2018 ರ ಗುಂಪು ಹತ್ಯೆ ಪ್ರಕರಣ: 10 ಆರೋಪಿಗಳಿಗೆ ಜೀವಾವಧಿ ಶಿಕ್ಷೆ | ಸಂತ್ರಸ್ಥರಿಂದ ಮರಣದಂಡನೆ ಕೊಡದಂತೆ ನ್ಯಾಯಾಲಯಕ್ಕೆ ಕೋರಿಕೆ

2018ರಲ್ಲಿ ನಡೆದ ಗೋಹತ್ಯೆಯ ಸುಳ್ಳು ವದಂತಿಯ ಆಧಾರದ ಮೇಲೆ 45 ವರ್ಷದ ಖಾಸಿಂ ಮತ್ತು 62 ವರ್ಷದ ಸಮಯ್‌ದೀನ್‌ನನ್ನು ಹತ್ಯೆಗೈದ ಪ್ರಕರಣದ ವಿಚಾರಣೆಯಲ್ಲಿ ಹಾಪುರ್‌ನ ನ್ಯಾಯಾಲಯವು ಎಲ್ಲಾ 10 ಆರೋಪಿಗಳನ್ನು ಅಪರಾಧಿಗಳೆಂದು ತೀರ್ಪು ನೀಡಿದೆ.

302/149, 307/149, 147, 148 ಮತ್ತು 153A IPC. ಅವರಿಗೆ ಜೀವಾವಧಿ ಶಿಕ್ಷೆ ಮತ್ತು ರೂ. ತಲಾ 58,000/- ದಂಡ ವಿಧಿಸಿದೆ.

ಸಂತ್ರಸ್ತರು ಆರೋಪಿಗಳ ವಿರುದ್ಧ ಯಾವುದೇ ದ್ವೇಷವನ್ನು ಹೊಂದಿಲ್ಲ ನ್ಯಾಯಕ್ಕಾಗಿ ಮಾತ್ರ ವಾದಿಸಿದ್ದು ಅಪರಾಧಿಗಳಿಗೆ ಮರಣದಂಡನೆ ವಿಧಿಸದಂತೆ ನ್ಯಾಯಾಲಯದ ಮುಂದೆ ಕೋರಿದ್ದರು.

ಸಂತ್ರಸ್ತರನ್ನು ಅಡ್ವ ವೃಂದಾ ಗ್ರೋವರ್, ಸೌತಿಕ್ ಬ್ಯಾನರ್ಜಿ, ದೇವಿಕಾ ತುಳಸಿಯಾನಿ, ಹಾಜಿ ಯೂಸುಫ್ ಖುರೇಷಿ (ಲೇಟ್) ಮತ್ತು ಮೊಹಮ್ಮದ್ ಫುರ್ಕಾನ್ ಖುರೇಷಿ ಪ್ರತಿನಿಧಿಸಿದ್ದರು.

Latest Indian news

Popular Stories