ನವದೆಹಲಿ: ಹಲವು ರಾಷ್ಟ್ರೀಯ ಮಾಧ್ಯಮಗಳು ಬಿಜೆಪಿ ಪರವಾಗಿ ನಿಲ್ಲುವ ಆರೋಪದ ನಡುವೆ ಇಂಡಿಯಾ ಮೈತ್ರಿಕೂಟ ತಾರತಮ್ಯ ತೋರುವ ಮಾಧ್ಯಮಗಳ ಚರ್ಚೆಯಲ್ಲಿ ಭಾಗವಹಿಸದೆ ಇರಲು ನಿರ್ಧರಿಸಲಾಗಿದೆ.
ಮಾಧ್ಯಮಗಳ ನಿರೂಪಕರ ಪಟ್ಟಿಯಲ್ಲಿ ಈ ಕೆಳಗಿನ ಹೆಸರುಗಳನ್ನು ಉಲ್ಲೇಖಿಸಿ ಹೋಗದೆ ಇರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
- ಅದಿತಿ ತ್ಯಾಗಿ
- ಅಮನ್ ಚೋಪ್ರಾ
- ಅಮಿಶ್ ದೇವಗನ್
- ಆನಂದ ನರಸಿಂಹನ್
- ಅರ್ನಾಬ್ ಗೋಸ್ವಾಮಿ
- ಅಶೋಕ್ ಶ್ರೀವಾಸ್ತವ್
- ಚಿತ್ರಾ ತ್ರಿಪಾಠಿ
- ಗೌರವ್ ಸಾವಂತ್
- ನಾವಿಕ ಕುಮಾರ್
- ಪ್ರಾಚಿ ಪರಾಶರ
- ರೂಬಿಕಾ ಲಿಯಾಕತ್
- ಶಿವ ಆರೂರ್
- ಸುಧೀರ್ ಚೌಧರಿ
- ಸುಶಾಂತ್ ಸಿನ್ಹಾ