ಅಲ್ ಜಝೀರಾ‌ ಮಾಧ್ಯಮ ನಿಷೇಧಿಸುವ ಇಸ್ರೇಲ್ ನಿರ್ಧಾರವು ‘ತಪ್ಪು ಸಂದೇಶ’ ಕಳುಹಿಸುತ್ತದೆ: ಜರ್ಮನಿ

ಕತಾರ್ ಮೂಲದ ಸುದ್ದಿ ಮಾಧ್ಯಮ ಅಲ್ ಜಝೀರಾವನ್ನು ಇಸ್ರೇಲ್ ನಿಷೇಧಿಸಿದ್ದು ಇದೀಗ ಜರ್ಮನಿ ಈ ಕ್ರಮವನ್ನು ಖಂಡಿಸಿದೆ.

X ನಲ್ಲಿನ ಪೋಸ್ಟ್‌ನಲ್ಲಿ ಜರ್ಮನ್ ವಿದೇಶಾಂಗ ಕಚೇರಿಯು, ” ಇಸ್ರೇಲ್‌ನಲ್ಲಿ ಅಲ್ ಜಜೀರಾವನ್ನು ಮುಚ್ಚಿದ್ದಕ್ಕಾಗಿ ಇಸ್ರೇಲಿ ಅಧಿಕಾರಿಗಳನ್ನು ಟೀಕಿಸಿದೆ. “ಮುಕ್ತ ಪತ್ರಿಕೋದ್ಯಮ ಪ್ರತಿ ಉದಾರವಾದಿ ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ” ಎಂದು ಹೇಳಿಕೊಂಡಿದೆ.

ಮಾಹಿತಿಯ ಪ್ರಕಾರ ಇಸ್ರೇಲ್ ಅಲ್’ಜಝೀರಾ‌ ನಿಷೇಧಿಸಿದ ನಂತರ ಅದರ ಕಚೇರಿಗಳ ಮೇಲೆ ದಾಳಿ ನಡೆಸಿ ಅದರ ಸಾಧನಗಳನ್ನು ವಶಪಡಿಸಿಕೊಂಡಿದೆ.

Latest Indian news

Popular Stories