30 ಪ್ಯಾಲೇಸ್ತಿನಿಯನ್ ಹದಿ ಹರೆಯದ ಮಕ್ಕಳು, 3 ಮಹಿಳಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಇಸ್ರೇಲ್

ಗಾಜಾದಿಂದ ಬಂಧಿತರನ್ನು ಹಿಂದಿರುಗಿಸುವ ಒಪ್ಪಂದದ ಅಡಿಯಲ್ಲಿ ಇಸ್ರೇಲ್ 30 ಪ್ಯಾಲೇಸ್ಟಿನಿಯನ್ ಅಪ್ರಾಪ್ತರನ್ನು ಮತ್ತು ಮೂವರು ಮಹಿಳೆಯರನ್ನು “ರಾತ್ರಿಯ ಸಮಯದಲ್ಲಿ” ಬಿಡುಗಡೆ ಮಾಡಿದೆ.

ಈ ಬಿಡುಗಡೆಯು ಕದನ ವಿರಾಮದ ಆರಂಭಿಕ ನಾಲ್ಕು ದಿನಗಳ ಒಪ್ಪಂದಲ್ಲಿ ಬಿಡುಗಡೆಯಾದ ಒಟ್ಟು ಪ್ಯಾಲೇಸ್ಟಿನಿಯನ್ ಮಹಿಳೆಯರು ಮತ್ತು ಅಪ್ರಾಪ್ತರ ಸಂಖ್ಯೆ 150 ಕ್ಕೆ ಏರಿಕೆ ಕಂಡಿದೆ.

ಈ ಬಿಡುಗಡೆಯಲ್ಲಿ ಹತ್ತಾರು ವರ್ಷದಿಂದ ಜೈಲಿನಲ್ಲಿದ್ದವರು ಸೇರಿದ್ದಾರೆ.

Latest Indian news

Popular Stories