ಲೋಕಸಭೆ ಚುನಾವಣೆ ಫಲಿತಾಂಶ 2024 Live:  ಸ್ಥಾನಗಳಲ್ಲಿ ಎನ್​ಡಿಎ276, 207 ರಲ್ಲಿ ಇಂಡಿಯಾ ಒಕ್ಕೂಟ ಮುನ್ನಡೆ, TMC ಇತರ 60 ಮುನ್ನಡೆ – 6 ಸಾವಿರ ಮತಗಳ ಅಂತರದಿಂದ ಮೋದಿಗೆ ಹಿನ್ನಡೆ


ಲೋಕಸಭಾ ಚುನಾವಣೆ ಇದೀಗ ಜಿದ್ದಾಜಿದ್ದಿಗೆ ಕಾರಣವಾಗಿದ್ದು NDA 276 ಸ್ಥಾನದಲ್ಲಿ ಮುನ್ನಡೆ ಸಾಧಿಸಿದರೆ ಇಂಡಿಯಾ ಒಕ್ಕೂಟ 207 ಮತ್ತು TMC ಮತ್ತು ಇತರ 60 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

ಕರ್ನಾಟಕದಲ್ಲಿ JDS ಮೂರು, ಬಿಜೆಪಿ 17 ಮತ್ತು ಕಾಂಗ್ರೆಸ್ 8 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

ವಾರಣಾಸಿಯಲ್ಲಿ ಮೋದಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ವಿರುದ್ಧ 6223 ಹಿನ್ನಡೆ ಸಾಧಿಸಿದ್ದಾರೆ


Latest Indian news

Popular Stories