
Featured Story
ಮೇಘಾಲಯ ಮುಖ್ಯಮಂತ್ರಿ ಮನೆ ಮೇಲೆ ದಾಳಿ, ಕರ್ಫ್ಯೂ: ಗೃಹ ಸಚಿವ ರಾಜೀನಾಮೆ
ಮೇಘಾಲಯ: ಮುಖ್ಯಮಂತ್ರಿಯ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ. ಇದೀಗ ಶಿಲ್ಲೊಂಗಿನಲ್ಲಿ ಎರಡನೇ ದಿನ ಕರ್ಫ್ಯೂ ಮುಂದುವರಿದಿದೆ.
ಮಾಜಿ ರೆಬೆಲ್ ನಾಯಕನೊಬ್ಬನ ಸಾವಿನ ನಂತರ ಹಿಂಸಾಚಾರ ಭುಗಿಲೆದ್ದಿದ್ದು ಇದೀಗ ಗೃಹ ಸಚಿವ ರಾಜೀನಾಮೆ ನೀಡಿದ್ದಾರೆ. ಅಲ್ಲಲ್ಲಿ ಕಲ್ಲು ತೂರಾಟದ ಘಟನೆಯು ವರದಿಯಾಗಿದೆ.
ಇದೀಗ ಕಚೇರಿಯ ನಿವಾಸದಲ್ಲಿ ಮುಖ್ಯಮಂತ್ರಿ ವಾಸಿಸುತ್ತಿದ್ದಾರೆ. ಇದೀಗ ರಾಜ್ಯದ ಜನರಿಗೆ ಕರ್ಫ್ಯೂ ಮುಕ್ತಾಯಗೊಳ್ಳುವವರೆಗೆ ಶಿಲ್ಲಾಂಗ್ ಪ್ರವೇಶಿಸದಂತೆ ಪೊಲೀಸರು ವಿನಂತಿಸಿದ್ದಾರೆ.




