ಕರ್ನಾಟಕದ ವಿಧಾನ ಸಭಾ ಚುನಾವಣೆ: ಒಂಬತ್ತು ಮುಸ್ಲಿಂ ಶಾಸಕರಿಗೆ ಜಯ

ಕರ್ನಾಟಕ ಚುನಾವಣಾ ಫಲಿತಾಂಶ 2023 ಕರ್ನಾಟಕದ ವಿವಿಧ ಭಾಗಗಳಲ್ಲಿ ಒಂಬತ್ತು ಮುಸ್ಲಿಂ ಶಾಸಕರು ಜಯ ದಾಖಲಿಸಿದ್ದಾರೆ.

ಗುಲ್ಬರ್ಗ ಉತ್ತರದಲ್ಲಿ ಕನೀಜ್ ಫಾತಿಮಾ ಗೆಲುವು; ರಾಮನಗರದಲ್ಲಿ ಇಕ್ಬಾಲ್ ಹುಸೇನ್ ಗೆಲುವು; ಬೀದರ್ ನಲ್ಲಿ ರಹೀಂ ಖಾನ್ ಗೆಲುವು; ಬೆಂಗಳೂರಿನ ಶಿವಾಜಿ ನಗರದಲ್ಲಿ ರಿಜ್ವಾನ್ ಅರ್ಷದ್ ಗೆಲುವು; ನರಸಿಂಹರಾಜದಲ್ಲಿ ತನ್ವೀರ್ ಸೇಠ್ ಗೆಲುವು; ಮಂಗಳೂರಿನಲ್ಲಿ ಯು.ಟಿ.ಖಾದರ್ ಗೆಲುವು; ಚಾಮರಾಜಪೇಟೆಯಲ್ಲಿ ಜಮೀರ್ ಅಹಮದ್ ಖಾನ್ ಗೆಲುವು; ಶಾಂತಿನಗರದಲ್ಲಿ ಎನ್ ಎ ಹ್ಯಾರಿಸ್ ಗೆಲುವು; ಮತ್ತು ಬೆಳಗಾವಿ ಉತ್ತರದಲ್ಲಿ ಆಸಿಫ್ (ರಾಜು) ಸೇಟ್ ಜಯಗಳಿಸಿದ್ದಾರೆ.

Latest Indian news

Popular Stories