
Featured StoryNationalPolitics
ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಮಾಡಿದ ಹದಿನೆಂಟು ಕ್ಷೇತ್ರದಲ್ಲಿ 14 ಕ್ಷೇತ್ರದಲ್ಲಿ ಸೋಲು – ಠುಸ್ಸಾದ ಮೋದಿ ಹವಾ!
ಬೆಂಗಳೂರು: ಈ ಬಾರಿ ಕರ್ನಾಟಕದಲ್ಲಿ ಗೆಲವು ಸಾಧಿಸಲು ಪ್ರಧಾನಿ ಮೋದಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. 18 ಕ್ಷೇತ್ರದಲ್ಲಿ ಮೋಡಿ ಮಾಡಲು ಬಂದ ಮೋದಿಗೆ ಭಾರೀ ಮುಖಭಂಗವಾಗಿದೆ. ಕೇವಲ 14 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಉಳಿದ ನಾಲ್ಕು ಕ್ಷೇತ್ರದಲ್ಲಿ ಸೋಲು ಅನುಭವಿಸಿದೆ.
ಈ ಕೆಳಗಿನ ಹದಿನಾಲ್ಕು ಕ್ಷೇತ್ರದಲ್ಲಿ ಸೋತಿದ್ದಾರೆ:
ಕುಡಚಿ
ಕೋಲಾರ
ಚನ್ನಪಟ್ಟಣ
ಚಿತ್ರದುರ್ಗ
ವಿಜಯನಗರ
ಸಿಂಧನೂರು
ಅಂಕೋಲಾ
ಬೈಲಹೊಂಗಲ
ಬಳ್ಳಾರಿ
ಬಾದಾಮಿ
ಶಿವಮೊಗ್ಗ ಗ್ರಾಮಾಂತರ
ಹಾವೇರಿ
ನಂಜನಗೂಡು
ಹುಮನಾಬಾದ್
ಗೆದ್ಧ ಕ್ಷೇತ್ರಗಳು:
ತುಮಕೂರು
ವಿಜಯಪುರ
ಬೇಲೂರು
ಮೂಡಬಿದ್ರಿ




