Featured Story
-

ವಿದ್ಯಾರ್ಥಿನಿ ಮೇಲೆ ಚೈನ್ ಸಾ ದಾಳಿ ಪ್ರಕರಣ: ಆರೋಪಿ ಹೇಮಂತ್ ಗೆ ಪೊಲೀಸರ ಗುಂಡೇಟು, ಪರಿಸ್ಥಿತಿ ಗಂಭೀರ!
ಅನಂತಪುರ: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ 15 ವರ್ಷದ ಹತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ಚೈನ್ಸಾ ಯಂತ್ರದಿಂದ ದಾಳಿ ನಡೆಸಿದ್ದ 21 ವರ್ಷದ…
Read More » -

ಎರಡು ಬೈಕ್ ಗಳ ನಡುವೆ ಡಿಕ್ಕಿ: ಇಬ್ಬರು ಸವಾರರು ದುರ್ಮರಣ
ನಂಜರಾಯಪಟ್ಟಣದ ಪಳ್ಳಿ ಸಮೀಪ ಎರಡು ಬೈಕ್ ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸವಾರರು ಮೃತಪಟ್ಟ ಘಟನೆ ನಡೆದಿದೆ. ಕಬ್ಬಿನಗದ್ದೆಯ ರಘು ಅವರ ಪುತ್ರ ರಾಫ್ಟಿಂಗ್…
Read More » -

ಕನ್ನಡ ರಾಜ್ಯೋತ್ಸವದ ಪ್ರಯುಕ್ತ HRS ಮಹಿಳಾ ವಿಭಾಗದಿಂದ ಸ್ವಚ್ಛತಾ ಕಾರ್ಯಕ್ರಮ
ಮಂಗಳೂರು, ನವೆಂಬರ್ 1: ಕನ್ನಡ ರಾಜ್ಯೋತ್ಸವದ ಪ್ರಯುಕ್ತ 2026ರ ನವೆಂಬರ್ 1ರಂದು ಭಾನುವಾರ, HRS ಮಂಗಳೂರು ಮಹಿಳಾ ವಿಭಾಗದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. HRS ಮಂಗಳೂರು…
Read More » -

ಹಾಲುಮತ ಸಮುದಾಯದ ಬೇಡಿಕೆ ಈಡೇರಿಸುವ ರಾಜಕೀಯ ಪಕ್ಷಕ್ಕೆ ಬೆಂಬಲ: ರುದ್ರಣ್ಣ ಗುಳಗುಳಿ
ಸಿದ್ದರಾಮಯ್ಯ ಸಿಎಂ ಗಾದಿಯಿಂದ ಕೆಳಗಿಳಿದ ಬೆನ್ನಲ್ಲೇ ತೀವ್ರಗೊಂಡಿತೇ ಕುರುಬರ ಬೇಡಿಕೆ? ಮಂಗಳೂರು: ಹಾಲುಮತ ಸಮುದಾಯಕ್ಕೆ ಪರಿಶಿಷ್ಟ ಪಂಗಡದ (ಎಸ್ಟಿ) ಮೀಸಲಾತಿ ಸೌಲಭ್ಯವನ್ನು ರಾಜ್ಯಾದ್ಯಂತ ವಿಸ್ತರಿಸಬೇಕೆಂದು ಆಗ್ರಹಿಸಿ ಹಾಲುಮತ…
Read More » -

“ನೀವು ಎಲ್ಲಿಗೂ ಓಡಿ ಹೋಗಲು ಸಾಧ್ಯವಿಲ್ಲ” – ಲಕ್ಷಾಂತರ ಜನರ ಮುಂದೆ ಪ್ರಧಾನಿ ಮೋದಿಗೆ ಎಚ್ಚರಿಕೆ ರವಾನಿಸಿದ ರಾಹುಲ್ ಗಾಂಧಿ
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾನುವಾರ, ಭಾರತ ಬಣವು “ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಲು” ಬಿಡುವುದಿಲ್ಲ ಎಂದು ಹೇಳಿದರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು…
Read More » -

ಗೋಕರ್ಣ : ಕಡಲತೀರದಲ್ಲಿ ಇಬ್ಬರು ಪ್ರವಾಸಿಗರ ಸಾವು: ಓರ್ವ ನಾಪತ್ತೆ
ಕಾರವಾರ : ಗೋಕರ್ಣಕ್ಕೆ ಪ್ರವಾಸ ಬಂದಿದ್ದ ಬೆಂಗಳೂರಿನ ಯುವಕರು ಸಮುದ್ರಕ್ಕೆ ಈಜಲು ಇಳಿದಾಗ , ಸುಳಿಗೆ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ. ಓರ್ವ ಪ್ರವಾಸಿಗನನ್ನು ಅಲೆ ಸೆಳೆದು…
Read More » -

ಚಲೋ ದಿಲ್ಲಿʼ ರ್ಯಾಲಿಗೆ ಚಾಲನೆ ನೀಡಿದ ರಾಹುಲ್ ಗಾಂಧಿ; ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ ಸಾಥ್
ನವದೆಹಲಿ: ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ, ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ (INDIA)…
Read More » -

ಸಾಲಬಾಧೆ ಶಂಕೆ; ಒಂದೇ ಕುಟುಂಬದ ನಾಲ್ವರ ದುರಂತ ಸಾವು
ರಾಯಚೂರು: ಸಾಲಬಾಧೆಯಿಂದ ಮನನೊಂದು ಒಂದೇ ಕುಟುಂಬದ ನಾಲ್ವರು ಜೀವ ಕಳೆದುಕೊಂಡಿರುವ ಮನಕಲಕುವ ಧಾರುಣ ಘಟನೆ ಜಲಾಲ್ ನಗರದಲ್ಲಿ ನಡೆದಿದೆ. ಕುಟುಂಬದ ಮುಖ್ಯಸ್ಥ ವಿಷ್ಣು (48) ಎಂಬಾತ ತನ್ನ…
Read More » -

ಇನ್ಮುಂದೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಬಾವುಟ ಹಾರಿಸುವುದು ಕಡ್ಡಾಯ : ಸಿಎಂ ಡಿಕೆಶಿ ಘೋಷಣೆ
ರಾಜ್ಯಾದ್ಯಂತ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ 71ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದ್ದು, ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಧ್ವಜಾರೋಹಣ ನೆರವೇರಿಸಿ ನಾಡಿನ ಸಮಸ್ತ ಜನತೆಗೆ…
Read More » -

ಸಿದ್ದರಾಮಯ್ಯ-ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಮೂಡಿಸುವ ಪ್ರಯತ್ನ ಫಲಿಸದು:ಸಚಿವ ಜಮೀರ್
ಬಳ್ಳಾರಿ:ಬಳ್ಳಾರಿಯಲ್ಲಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸುವ ನನ್ನ ಕನಸು ನನಸಾಗಿದೆ. ಈ ಅವಕಾಶ ಕಲ್ಪಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್…
Read More »









