
Featured StorySports
ವಿಶ್ವ ಕಪ್ ಫೈನಲ್ ಪಂದ್ಯ ನಡುವೆ “ಫ್ರಿ ಪ್ಯಾಲೆಸ್ಟೈನ್” ಟಿ-ಶರ್ಟ್ ಧರಿಸಿ ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡ ಯುವಕ
ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಪಂದ್ಯದ ವೇಳೆ ಪ್ಯಾಲೆಸ್ಟೈನ್ ಪರ ಘೋಷಣೆ ಇರುವ ಟಿ ಶರ್ಟ್ ಧರಿಸಿ ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡ ಘಟನೆ ನಡೆದಿದೆ.
ಬಟ್ಟೆಯ ಒಂದು ಭಾಗದಲ್ಲಿ ಪ್ಯಾಲೆಸ್ಟೈನ್ ಮೇಲೆ ಬಾಂಬ್ ಹಾಕುವುದನ್ನು ನಿಲ್ಲಿಸಿ ಎಂದು ಬರೆದಿದ್ದರೆ, ಹಿಂಬದಿಯಲ್ಲಿ ಫ್ರಿ ಪ್ಯಾಲೆಸ್ಟೈನ್ ಎಂದು ಬರೆದಿತ್ತು. ತಕ್ಷಣ ಭದ್ರತಾ ಸಿಬ್ಬಂದಿಗಳು ಆತನನ್ನು ಹಿಡಿದು ಮೈದಾನದಿಂದ ಹೊರ ತಂದರು.
ಈ ವೀಡಿಯೋ ವನ್ನು ಟಿವಿಯಲ್ಲಿ ತೋರಿಸಲಾಗಿಲ್ಲ. ಆದರೆ ಇದರ ವೀಡಿಯೋ ಮತ್ತು ಚಿತ್ರಗಳನ್ನು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.




