
INTERNATIONAL
ಬಾಂಗ್ಲಾದೇಶದಲ್ಲಿ ‘ಅಸ್ಥಿರ ಪರಿಸ್ಥಿತಿ’ಯಿಂದಾಗಿ ಭಾರತೀಯ ವೀಸಾ ಕೇಂದ್ರಗಳು ಅನಿರ್ದಿಷ್ಟವಧಿಗೆ ಬಂದ್!
ಬಾಂಗ್ಲಾದೇಶದ ‘ಅಸ್ಥಿರ ಪರಿಸ್ಥಿತಿ’ಯಿಂದಾಗಿ ಭಾರತೀಯ ವೀಸಾ ಕೇಂದ್ರಗಳು ಅನಿರ್ದಿಷ್ಟವಾಗಿ ಮುಚ್ಚಲ್ಪಟ್ಟಿದೆ.
“ಅಸ್ಥಿರ ಪರಿಸ್ಥಿತಿಯಿಂದಾಗಿ ಬಾಂಗ್ಲಾದೇಶದ ಎಲ್ಲಾ ಭಾರತೀಯ ವೀಸಾ ಅರ್ಜಿ ಕೇಂದ್ರಗಳು ಮುಂದಿನ ಸೂಚನೆ ಬರುವವರೆಗೂ ಮುಚ್ಚಲ್ಪಟ್ಟಿದೆ.
ಮುಂದಿನ ಅರ್ಜಿಯ ದಿನಾಂಕವನ್ನು SMS ಮೂಲಕ ತಿಳಿಸಲಾಗುತ್ತದೆ ಎಂದು ಸೂಚಿಸಲಾಗಿದೆ.




