INTERNATIONAL
-

ಅ.28ರೊಳಗೆ ರಾಜೀನಾಮೆ ನೀಡುವಂತೆ ಕೆನಡಾ ಪ್ರಧಾನಿ ಟ್ರುಡೊಗೆ ಡೆಡ್ಲೈನ್
ಒಟ್ಟಾವಾ,ಅ.24- ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೋ ರಾಜೀನಾಮೆಗೆ ಒತ್ತಡ ಹೆಚ್ಚಾಗಿದೆ. ಅ.28ರೊಳಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಲಿಬರಲ್ ಪಕ್ಷದ ಸಂಸದರು ಒತ್ತಡ ಹೇರತೊಡಗಿದ್ದಾರೆ.ಲಿಬರಲ್ ಪಕ್ಷದ…
Read More » -

ಅಮೆರಿಕ ಅಧ್ಯಕ್ಷರಾಗಲು ಟ್ರಂಪ್ ಅನರ್ಹ: ಕಮಲಾ ಹ್ಯಾರಿಸ್ ಕಿಡಿ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್…
Read More » -

ಟರ್ಕಿಯ ವಿಮಾನಯಾನ ಕಂಪನಿಯ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ ಐವರು ಮೃತ್ಯು
ಟರ್ಕಿಯ ರಾಜಧಾನಿ ಅಂಕಾರಾ ಬಳಿಯ ವಾಯುಯಾನ ಕಂಪನಿಯೊಂದರ ಪ್ರಧಾನ ಕಚೇರಿಯಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 22 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು…
Read More » -

ಹಿಝ್ಬುಲ್ಲಾ ದಾಳಿ: ಇಬ್ಬರು ಇಸ್ರೇಲಿ ಸೈನಿಕರು ಮೃತ್ಯು, ಮೂವರಿಗೆ ಗಂಭೀರ ಗಾಯ
ಮಂಗಳವಾರ ಇಬ್ಬರು ಇಸ್ರೇಲಿ ಮೀಸಲು ಸೈನಿಕರು ಹಿಝ್ಬುಲ್ಲಾ ದಾಳಿಯಲ್ಲಿ ಹತರಾಗಿದ್ದರು. ಮೂವರು ಗಾಯಗೊಂಡಿದ್ದಾರೆ. ಇರಾನ್ ಬೆಂಬಲಿತ ಗುಂಪು ಉತ್ತರ ಇಸ್ರೇಲ್ನಲ್ಲಿ ಡಜನ್ ಗಟ್ಟಲೆ ಸ್ಪೋಟಕಗಳನ್ನು ಹಾರಿಸಿದ ಪರಿಣಾಮ…
Read More » -

ಇಸ್ರೇಲ್ ಸ್ಟ್ಯಾಟರ್ಜಿ ಬಳಸುತ್ತಿರುವ ಇರಾನ್: ಇರಾನ್’ಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಏಳು ಇಸ್ರೇಲಿಗರ ಬಂಧನ
ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ಇತರ ರಾಷ್ಟ್ರದ ನಾಗರಿಕರ ಮೂಲಕ ಬೇಹುಗಾರಿಕೆ ನಡೆಸಿ ಕಾರ್ಯಾಚರಣೆ ನಡೆಸುದರಲ್ಲಿ ನಿಸ್ಸೀಮರು. ಇರಾನ್ ನಲ್ಲಿ ಇಸ್ಮಾಯಿಲ್ ಹನಿಯಾರನ್ನು ಇದೇ ರೀತಿಯ ಕಾರ್ಯಾಚರಣೆಯಲ್ಲಿ…
Read More » -

ಹಮಾಸ್ ಪ್ರಮುಖ ನಾಯಕ ಯಹ್ಯಾ ಸಿನ್ವಾರ್ ಹತ್ಯೆಯ ಬಳಿಕವೂ ಇಸ್ರೇಲ್ ಪ್ರಧಾನಿ ಯುದ್ಧ ನಿಲ್ಲಿಸುತ್ತಿಲ್ಲ ಯಾಕೆ ಗೊತ್ತಾ – ಕಾರಣ ಕೇಳಿದರೆ ಶಾಕ್ ಆಗುತ್ತೀರಾ!
ಇಸ್ರೇಲ್ ಆರೋಪಿಸಿದಂತೆ ಅ.7, 2023 ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಹಮಾಸ್’ನ ಪ್ರಮುಖ ನಾಯಕ ಯಹ್ಯಾ ಸಿನ್ವರ್. ಅವರು ಇದೀಗ ಇಸ್ರೇಲ್…
Read More » -

ಬೆಂಕಿ ಕೆನ್ನಾಲಿಗೆಯಲ್ಲಿ ಹೊತ್ತಿ ಉರಿದ ಮೆಟ್ರೋ ನಿಲ್ದಾಣ
ಪುಣೆ: ಪುಣೆಯ ಮಂಡೈ ಮೆಟ್ರೋ ನಿಲ್ದಾಣದಲ್ಲಿ ಮಧ್ಯರಾತ್ರಿ ಬೆಂಕಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಯಾವುದೇ ಪ್ರಣಾಪಾಯವಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಾತ್ಮ ಫುಲೆ ಮಂಡೈ ಪ್ರದೇಶದ…
Read More » -

ನೋಕಿಯಾ’ ಕಂಪನಿಯಿಂದ’2 ಸಾವಿರಕ್ಕೂ ಹೆಚ್ಚು ಉದ್ಯೋಗಿ’ಗಳು ವಜಾ : ವರದಿ
ನೋಕಿಯಾ ಸುಮಾರು 2,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂದು ವರದಿಯಾಗಿದೆ, ಇದು ಗ್ರೇಟರ್ ಚೀನಾದಲ್ಲಿ ತನ್ನ ಉದ್ಯೋಗಿಗಳ ಶೇಕಡಾ 20ರಷ್ಟಿದೆ. ವೆಚ್ಚ ಕಡಿತ ಕಾರ್ಯತಂತ್ರದ ಭಾಗವಾಗಿ ಯುರೋಪಿನಾದ್ಯಂತ ಹೆಚ್ಚುವರಿ…
Read More » -

ಬಾಂಗ್ಲಾದೇಶ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ನ್ಯಾಯಾಲಯ
ಢಾಕಾ: ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ನೇತೃತ್ವದ ಕ್ರಾಂತಿಯಿಂದ ಅಧಿಕಾರದಿಂದ ಕೆಳಗಿಳಿದ ನಂತರ ಆಗಸ್ಟ್ನಲ್ಲಿ ಭಾರತಕ್ಕೆ ಪಲಾಯನವಾಗಿದ್ದ ದೇಶಭ್ರಷ್ಟ ಮಾಜಿ ನಾಯಕಿ ಶೇಖ್ ಹಸೀನಾಗೆ ಬಾಂಗ್ಲಾದೇಶದ ನ್ಯಾಯಾಲವೊಂದು ಗುರುವಾರ ಬಂಧನ ವಾರಂಟ್ಗೆ…
Read More »









