INTERNATIONAL
-

ಇಸ್ರೇಲ್ ದಾಳಿಯಲ್ಲಿ ಹಿಝ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಮಗಳು ಮೃತ್ಯು
ಇಸ್ರೇಲ್ ದಾಳಿಯಲ್ಲಿ ಹಿಝ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಮಗಳು ಝೈನಬ್ ನಸ್ರುಲ್ಲಾ ಮೃತಪಟ್ಟಿರುವ ಕುರಿತು ವರದಿಯಾಗಿದೆ. ಶುಕ್ರವಾರ ಬೈರುತ್ನ ದಕ್ಷಿಣ ಉಪನಗರಗಳಲ್ಲಿ ಹಿಜ್ಬುಲ್ಲಾ ಭದ್ರಕೋಟೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲಿ ನಡೆಸಿದ…
Read More » -

ಹಿಝ್ಬುಲ್ಲಾದಿಂದ 65 ರಾಕೆಟ್ ಪ್ರತಿ ದಾಳಿ – ಉತ್ತರ ಇಸ್ರೇಲ್’ನಲ್ಲಿ ಮನೆ ಮಾಡಿದ ಆತಂಕ, ನಾಗರಿಕರ ಸ್ಥಳಾಂತರ
ಹಿಝ್ಬುಲ್ಲಾವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ತೀವ್ರಗೊಳಿಸಿದೆ. ಇದರ ನಡುವೆ ಹಿಝ್ಬುಲ್ಲಾ ಕೇಂದ್ರ ಕಚೇರಿಯನ್ನು ಗುರಿಯಾಗಿಸಿದ ಇಸ್ರೇಲ್ ದಾಳಿಗೆ ಪ್ರತಿಯಾಗಿ 65 ರಾಕೆಟ್ ಉಡಾಯಿಸಿದೆ ಎಂದು ಇಸ್ರೇಲ್ ಸೇನೆ…
Read More » -

ಇಸ್ರೇಲ್’ನಿಂದ ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ದಾಳಿ, ಕ್ಷಿಪಣಿ ಘಟಕದ ಮುಖ್ಯಸ್ಥನ ಹತ್ಯೆ
ಹಮಾಸ್’ಗೆ ಬೆಂಬಲಿಸುವ ಹಿಜ್ಬುಲ್ಲಾ ಹಾಗೂ ಇಸ್ರೇಲ್ ಸಮರ ತೀವ್ರಗೊಂಡಿದ್ದು, ಶುಕ್ರವಾರ ಸಂಜೆ ಲೆಬನಾನ್ ರಾಜಧಾನಿ ಬೈರೂತ್ ನಲ್ಲಿ ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ಇಸ್ರೇಲ್ ಭಾರೀ ವಾಯುದಾಳಿ…
Read More » -

‘ಭಿಕ್ಷಾಟನೆ ಉದ್ದೇಶದಿಂದ ಬರುವವರನ್ನು ಕಳುಹಿಸಬೇಡಿ’: ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಸೂಚನೆ
ಇಸ್ಲಾಮಾಬಾದ್: ಉಮ್ರಾ ಮತ್ತು ಹಜ್ ವೀಸಾದಡಿ ಭಿಕ್ಷುಕರನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಬೇಡಿ ಎಂದು ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಗಂಭೀರ ಎಚ್ಚರಿಕೆ ನೀಡಿದೆ. ಉಮ್ರಾ ಮತ್ತು ಹಜ್ ವೀಸಾದಡಿ ಭಿಕ್ಷುಕರು…
Read More » -

ಲೆಬನಾನ್ ಗಡಿಯಲ್ಲಿ 21 ದಿನಗಳ ಕದನ ವಿರಾಮಕ್ಕೆ ಜಂಟಿ ಕರೆ
ವಿಶ್ವಸಂಸ್ಥೆ: ಲೆಬನಾನ್ ಗಡಿಯಲ್ಲಿ 21 ದಿನಗಳ ಕದನ ವಿರಾಮಕ್ಕೆ ಜಂಟಿ ಕರೆ. ಯುಎಸ್, ಫ್ರಾನ್ಸ್, ಸೌದಿ ಅರೇಬಿಯಾ, ಜರ್ಮನಿ, ಕತಾರ್, ಯುಎಇ, ಆಸ್ಟ್ರೇಲಿಯಾ ಮತ್ತು ಯುರೋಪಿಯನ್ ಯೂನಿಯನ್…
Read More » -

ಇರಾನ್ ಕಲ್ಲಿದ್ದಲು ಗಣಿ ಸ್ಫೋಟ:ಮೃತರ ಸಂಖ್ಯೆ 49ಕ್ಕೆ ಏರಿಕೆ
ಟೆಹ್ರಾನ್: ಪೂರ್ವ ಇರಾನಿನ ದಕ್ಷಿಣ ಖೊರಾಸಾನ್ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ತಬಾಸ್ ಕೌಂಟಿಯಲ್ಲಿರುವ ಗಣಿಯೊಳಗೆ ಇನ್ನೂ ಸಿಕ್ಕಿಬಿದ್ದಿರುವ ಎಲ್ಲಾ…
Read More » -

ಶ್ರೀಲಂಕಾದ ನೂತನ ಪ್ರಧಾನಿಯಾಗಿ ‘ಹರಿಣಿ ಅಮರಸೂರ್ಯ’ ಪ್ರಮಾಣ ವಚನ ಸ್ವೀಕಾರ
ಕೊಲಂಬೋ: ಶ್ರೀಲಂಕಾದ ನೂತನ ಪ್ರಧಾನಿಯಾಗಿ ಹರಿಣಿ ಅಮರಸೂರ್ಯ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು. 54 ವರ್ಷದ ನ್ಯಾಷನಲ್ ಪೀಪಲ್ಸ್ ಪವರ್ (NPP) ನಾಯಕನನ್ನು ಅಧ್ಯಕ್ಷ ಅನುರಾ…
Read More » -

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ: ನ್ಯೂಯಾರ್ಕ್ನಲ್ಲಿ ಪಿಎಂ ಮುಹಮ್ಮದ್ ಯೂನಸ್ ವಿರುದ್ಧ ‘Go Back’ ಘೋಷಣೆ
ನ್ಯೂಯಾರ್ಕ್: ವಿಶ್ವಸಂಸ್ಥೆಯ 79ನೇ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿರುವ ಮುಹಮ್ಮದ್ ಯೂನುಸ್ ಅವರ ವಿರುದ್ಧ ನ್ಯೂಯಾರ್ಕ್ನ ಹೋಟೆಲ್ ಒಂದರ ಹೊರಗೆ ‘ಗೋ…
Read More » -

ಜಪಾನ್’ ನಲ್ಲಿ 5.4 ತೀವ್ರತೆಯ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ
ಜಪಾನ್ : ಜಪಾನ್ ನಲ್ಲಿ ಇಂದು ಬೆಳ್ಳಂಬೆಳಗ್ಗೆ 5.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಜಪಾನ್ ಹವಾಮಾನ ಸಂಸ್ಥೆ ಸುನಾಮಿ ಎಚ್ಚರಿಕೆ ನೀಡಿದೆ. ಜಪಾನ್ ನ ಹಲವು…
Read More » -

ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 21 ಮಕ್ಕಳು ಸೇರಿ 274 ಮಂದಿ ಮೃತ್ಯು
ಜೆರುಸಲೇಂ: ಹಿಜ್ಬುಲ್ಲಾ ಪಡೆಯ ವಿರುದ್ಧ ಹೋರಾಡುತ್ತಿರುವ ಇಸ್ರೇಲ್ ಸೋಮವಾರ ಮತ್ತೆ ವೈಮಾನಿಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 274 ಮಂದಿ ಸಾವನ್ನಪ್ಪಿದ್ದಾರೆ ಮತ್ತು 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ…
Read More »









