INTERNATIONAL
-

“ಫೆಲೆಸ್ತೀನಿಯನ್ ಜನರಿಗೆ ಭಾರತದ ಬೆಂಬಲ ಇರಲಿದೆ” | ಫೆಲೆಸ್ತೀನ್ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ
ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನ್ಯೂಯಾರ್ಕ್ನಲ್ಲಿ ಫೆಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಸಭೆ ನಡೆಸಿದರು. ಗಾಝಾದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ…
Read More » -

ಇಸ್ರೇಲ್-ಹೆಜ್ಬೊಲ್ಲಾ ಸಂಘರ್ಷ: ಇಸ್ರೇಲ್ ದಾಳಿಗೆ ಲೆಬನಾನಿನ 50 ಮಂದಿ ಮೃತ್ಯು, 300 ಮಂದಿಗೆ ಗಾಯ
ಪೂರ್ವ ಮತ್ತು ದಕ್ಷಿಣ ಲೆಬನಾನ್ನಾದ್ಯಂತ ಇಸ್ರೇಲಿ ದಾಳಿಯಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದಾಳಿಯಲ್ಲಿ ಸಾವನ್ನಪ್ಪಿದ ಮತ್ತು ಗಾಯಗೊಂಡವರಲ್ಲಿ…
Read More » -

ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಅನುರ ಕುಮಾರ ಡಿಸಾನಾಯಕೆ ಪದ ಗ್ರಹಣ
ಕೊಲಂಬೊ: ಶ್ರೀಲಂಕಾದ ಒಂಬತ್ತನೇ ಅಧ್ಯಕ್ಷರಾಗಿ ಅನುರ ಕುಮಾರ ಡಿಸಾನಾಯಕೆ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದೇಶದ ಆರ್ಥಿಕತೆ ಬಲಪಡಿಸುವ ಮತ್ತು ಭ್ರಷ್ಟಾಚಾರವನ್ನು ತೊಡೆದು ಹಾಕುವ ಭರವಸೆ ನಡುವೆ 56ರ…
Read More » -

ಇರಾನ್ ನಲ್ಲಿ 5.2 ತೀವ್ರತೆಯ ಭೂಕಂಪ: 28 ಮಂದಿಗೆ ಗಾಯ
ಇರಾನ್: ಇರಾನಿನ ಉತ್ತರ ಖೊರಾಸಾನ್ ಪ್ರಾಂತ್ಯದ ಬೋಜ್ನುರ್ಡ್ ಕೌಂಟಿಯಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 28 ಜನರು ಗಾಯಗೊಂಡಿದ್ದಾರೆ. ಇರಾನಿನ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭಾನುವಾರ…
Read More » -

ಭಾರತದ 5ಜಿ ಮಾರುಕಟ್ಟೆ ಅಮೇರಿಕಾಕ್ಕಿಂತ ದೊಡ್ಡದು: ನ್ಯೂಯಾರ್ಕ್ ನಲ್ಲಿರುವ ಭಾರತೀಯ ವಲಸಿಗರಿಗೆ ಪ್ರಧಾನಿ ಮೋದಿ ಕರೆ
ನ್ಯೂಯಾರ್ಕ್: ನ್ಯೂಯಾರ್ಕ್ ನಸ್ಸಾವು ಕೊಲಿಸಿಯಂನಲ್ಲಿ ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ತಾಂತ್ರಿಕ ಪ್ರಗತಿಯನ್ನು, ವಿಶೇಷವಾಗಿ 5 ಜಿ ಬಗ್ಗೆ ಶ್ಲಾಘಿಸಿದರು ಮತ್ತು ಶೀಘ್ರದಲ್ಲೇ…
Read More » -

ಭಾರತ-ಇಸ್ರೇಲ್ ವ್ಯಾಪಾರ ಶೃಂಗಸಭೆಯನ್ನು ರದ್ದುಗೊಳಿಸುವಂತೆ ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು, ಸಂಘಟನೆಗಳಿಂದ IIScಗೆ ಆಗ್ರಹ
ಸೋಮವಾರ ನಡೆಯಲಿರುವ ಭಾರತ-ಇಸ್ರೇಲ್ ವ್ಯಾಪಾರ ಶೃಂಗಸಭೆಯನ್ನು ರದ್ದುಗೊಳಿಸುವಂತೆ ಹಲವಾರು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಕಾರ್ಯಕರ್ತರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಗೆ ಕರೆ…
Read More » -

ಹೆಜ್ಬೊಲ್ಲಾಹ್ ದಿಂದ 100 ರಾಕೆಟ್ ದಾಳಿ – ಒರ್ವ ಮೃತ್ಯು, ಹಲವರಿಗೆ ಗಾಯ
ಭಾನುವಾರ ಬೆಳಿಗ್ಗೆ ಉತ್ತರ ಇಸ್ರೇಲ್ನ ಹೈಫಾ ಪ್ರದೇಶದಲ್ಲಿ ಲೆಬನಾನ್ನಿಂದ ಸುಮಾರು 85 ರಾಕೆಟ್ಗಳನ್ನು ಹೆಜ್ಬೊಲ್ಲಾ ಇಸ್ರೇಲ್ ಮೇಲೆ ಉಡಾಯಿಸಿದೆ. ಈ ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ…
Read More » -

ಇಂದು ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆ: ಮತದಾನ ಆರಂಭ
ಕೊಲಂಬೊ: 2022ರ ವಿನಾಶಕಾರಿ ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ಚೇತರಿಸಿಕೊಳ್ಳುತ್ತಿರುವಾಗ, ಕಠಿಣ ಮಿತವ್ಯಯ ಕ್ರಮಗಳ ಭಾರವನ್ನು ಅನುಭವಿಸುತ್ತಿರುವ ದ್ವೀಪ ರಾಷ್ಟ್ರದ ಜನರು ಬಿಕ್ಕಟ್ಟಿನ ನಂತರದ ಮೊದಲ ಚುನಾವಣೆಯಲ್ಲಿ ಮತದಾನ…
Read More » -

ಕೇರಳ ಮೂಲದ ನಾರ್ವೇಜಿಯನ್ ಉದ್ಯಮಿ ಲೆಬನಾನ್ನಲ್ಲಿ ನಡೆದ ಹೆಜ್ಬೊಲ್ಲಾ ಪೇಜರ್ ಸ್ಫೋಟಕ್ಕೆ ಸಂಬಂಧ ಹೊಂದಿದ್ದಾರೆಯೇ? – ತೀವ್ರ ತನಿಖೆ
ಕೇರಳ ಮೂಲದ ನಾರ್ವೆಯ ಉದ್ಯಮಿ ರಿನ್ಸನ್ ಜೋಸ್ ಅವರು ತಮ್ಮ ಕಂಪನಿ ನಾರ್ಟಾ ಗ್ಲೋಬಲ್ ಮೂಲಕ ಲೆಬನಾನ್ ಸ್ಫೋಟಕ್ಕೆ ಸಂಬಂಧಿಸಿದ ಪೇಜರ್ಗಳನ್ನು ಮಾರಾಟ ಮಾಡಿದ್ದಾರೆ ಎಂದು ಹಂಗೇರಿಯ…
Read More » -

ರಷ್ಯಾ-ಯುಕ್ರೇನ್ ಯುದ್ಧ: ರಾಯಿಟರ್ಸ್ ವರದಿ ತಿರಸ್ಕರಿಸಿದ ಭಾರತ!
ನವದೆಹಲಿ: ಭಾರತೀಯ ಶಸ್ತ್ರಾಸ್ತ್ರ ತಯಾರಕರಿಂದ ಮಾರಾಟಾ ಮಾಡಲ್ಪಟ್ಟ ಫಿರಂಗಿ ಗುಂಡುಗಳನ್ನು ಯುಕ್ರೇನ್ ಗೆ ನೀಡಲಾಗಿದೆ ಎಂಬ ರಾಯ್ಟರ್ಸ್ ವರದಿಯನ್ನು ಭಾರತ ಸರ್ಕಾರ ತಿರಸ್ಕರಿಸಿದೆ. ರಾಯ್ಟರ್ಸ್ ವರದಿಯ ಬಗ್ಗೆ ಪ್ರತಿಕ್ರಿಯೆ…
Read More »









