INTERNATIONAL
-

ಇಸ್ರೇಲ್ನ ಸೇನೆಯನ್ನು “ಭಯೋತ್ಪಾದಕ ಸಂಘಟನೆ” ಎಂದು ಹೆಸರಿಸಲು ಕರೆ ನೀಡಿದ ಇರಾನ್
ಇಸ್ರೇಲ್ನ ಸೇನೆಯನ್ನು “ಭಯೋತ್ಪಾದಕ ಸಂಘಟನೆ” ಎಂದು ಹೆಸರಿಸುವಂತೆ ಇಸ್ಲಾಮಿಕ್ ದೇಶಗಳಿಗೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಕರೆ ನೀಡಿದ್ದಾರೆ. “ಗಾಜಾ ಪಟ್ಟಿಯಲ್ಲಿ ಇಸ್ರೇಲ್ನ ಪ್ರಸ್ತುತ ದಾಳಿಯನ್ನು…
Read More » -

ಹಮಾಸ್ ದಾಳಿಯಿಂದ 1,200 ಜನರ ಸಾವು, ಇಸ್ರೇಲ್ ಪರಿಷ್ಕೃತ ಅಂಕಿ ಅಂಶದ ವಿವರ ಪ್ರಕಟ
ಇಸ್ರೇಲ್: ದಕ್ಷಿಣ ಇಸ್ರೇಲ್ನಲ್ಲಿ ಇಸ್ರೇಲಿ ಸಮುದಾಯಗಳು ಮತ್ತು ಸೇನಾ ನೆಲೆಗಳ ಮೇಲೆ ಅಕ್ಟೋಬರ್ 7 ರಿಂದ ಹಮಾಸ್ ಬಂಡುಕೋರರ ದಾಳಿಯಿಂದ ಮೃತಪಟ್ಟವರ ಸಂಖ್ಯೆಯನ್ನು ಪರಿಷ್ಕರಿಸಿರುವುದಾಗಿ ಇಸ್ರೇಲ್ ಶುಕ್ರವಾರ ಘೋಷಿಸಿದೆ.…
Read More » -

ಇಸ್ರೇಲ್ vs ಪ್ಯಾಲೆಸ್ಟೈನ್ | “ಈ ಶಿಶುಗಳು, ಈ ಹೆಂಗಸರು, ಈ ವೃದ್ಧರನ್ನು ಬಾಂಬ್ ದಾಳಿ ಮಾಡಿ ಕೊಲ್ಲಲಾಗಿದೆ” | “ಇದಕ್ಕೆ ಯಾವುದೇ ಸನರ್ಥನೆ ಇಲ್ಲ” | ಫ್ರಾನ್ಸ್ ಅಧ್ಯಕ್ಷ ಆಕ್ರೋಶ
ಇಸ್ರೇಲ್ ನಿಂದ ನಾಗರಿಕರ ಮೇಲಿನ ಬಾಂಬ್ ದಾಳಿಗೆ “ಯಾವುದೇ ಸಮರ್ಥನೆ” ಇಲ್ಲ ಮತ್ತು ಸಾವುಗಳು “ಅಸಮಾಧಾನ” ಉಂಟುಮಾಡುತ್ತಿದೆ ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ. “ಈ…
Read More » -

ಗಾಝಾವನ್ನು ನಾವು ಆಳಲು, ಆಕ್ರಮಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ – ಇಸ್ರೇಲ್
ವಾಷಿಂಗ್ಟನ್:ಗಾಜಾ ಪಟ್ಟಿಯಲ್ಲಿರುವ ಹಮಾಸ್ ವಿರುದ್ಧದ ದಾಳಿಯಲ್ಲಿ ಇಸ್ರೇಲ್ನ ಸೇನೆಯು “ಅಸಾಧಾರಣವಾಗಿ” ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಹೇಳಿದ್ದಾರೆ. ಇಸ್ರೇಲ್ ಪ್ಯಾಲೆಸ್ತೀನ್ ಪ್ರದೇಶವನ್ನು ಪುನಃ ಆಕ್ರಮಿಸಿಕೊಳ್ಳಲು…
Read More » -

ಮಾಲ್ಡೀವ್ಸ್ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ಮೋದಿಗೆ ಆಹ್ವಾನ
ಮಾಲ್ಡೀವ್ಸ್: ಮಾಲ್ಡೀವ್ಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್(ಪಿಪಿಎಂ) ಪಕ್ಷದ ಅಭ್ಯರ್ಥಿ ಮೊಹಮ್ಮದ್ ಮುಯಿಝು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ…
Read More » -

ಕರಾಚಿ ಜೈಲಿನಿಂದ 80 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಪಾಕಿಸ್ತಾನ | ಸಹಾಯ ಮಾಡಿದ ಈಧಿ ವೆಲ್ಫೇರ್ ಟ್ರಸ್ಟ್
ಕರಾಚಿ: ಕರಾಚಿಯ ಮಲಿರ್ ಜೈಲಿನಲ್ಲಿದ್ದ 80 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ. ಅಕ್ರಮ ವಿದೇಶಿ ವಲಸಿಗರು ಮತ್ತು ಪ್ರಜೆಗಳನ್ನು ದೇಶದಿಂದ ಹೊರಹಾಕಲು ಪಾಕಿಸ್ತಾನ…
Read More » -

ಮುಂದುವರಿದ ಇಸ್ರೇಲ್ ದಾಳಿ: ಸಾವಿನ ಸಂಖ್ಯೆ 10500 ಕ್ಕೆ ಏರಿಕೆ
ಉತ್ತರದಲ್ಲಿರುವ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಮತ್ತು ಪಶ್ಚಿಮ ಗಾಜಾದ ಸಾಬ್ರಾದಲ್ಲಿ ರಾತ್ರಿಯಿಡೀ ಇಸ್ರೇಲಿ ನಡೆಸಿದ ತೀವ್ರವಾದ ಬಾಂಬ್ ದಾಳಿಯಲ್ಲಿ ಡಜನ್ಗಟ್ಟಲೆ ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟರು. ಉತ್ತರ ಗಾಜಾದಲ್ಲಿ ನಡೆದ…
Read More » -

ಚೂರಿ ಇರಿತಕ್ಕೊಳಗಾದ ಭಾರತೀಯ ಮೂಲದ ವಿದ್ಯಾರ್ಥಿ ಮೃತ್ಯು
ಇಂಡಿಯಾನಾ ರಾಜ್ಯದ ಜಿಮ್ನಲ್ಲಿ ಚೂರಿ ಇರಿತದಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾರತೀಯ ವಿದ್ಯಾರ್ಥಿ ವರುಣ್ ರಾಜ್ ಮೃತಪಟ್ಟಿದ್ದಾರೆ. ಮೂಲತಃ ತೆಲಂಗಾಣದ ಖಮ್ಮಂ ಜಿಲ್ಲೆಯ ಪುಚ್ಚಾ…
Read More » -

ನಾಸಿಮ್ ಫೌಂಡೇಶನ್’ನಿಂದ USA (ಅಮೇರಿಕಾದ) ದಲ್ಲಿ ಶೈಕ್ಷಣಿಕ ಸಮ್ಮೇಳನ: ಕನ್ನಡಿಗರಾದ ಡಾ. ಅಬ್ದುಲ್ ಖದೀರ್ ಮತ್ತು ಸೈಯದ್ ಬ್ಯಾರಿಗೆ ಆಹ್ವಾನ
ಟೆಕ್ಸಾಸ್ – ಶೈಕ್ಷಣಿಕ ಕಾರ್ಯಚಟುವಟಿಗಳಲ್ಲಿ ತೊಡಗಿಸಿಕೊಂಡಿರುವ ಹೆಸರಾಂತ ಸಂಸ್ಥೆಯಾದ NASIM ಫೌಂಡೇಶನ್, ಟೆಕ್ಸಾಸ್ನಲ್ಲಿ ಪ್ರತಿಷ್ಠಿತ ಶ್ರೈಕ್ಷಣಿಕ ಸಮ್ಮೇಳನವನ್ನು ಆಯೋಜಿಸಲು ತಯಾರಿ ನಡೆಸುತ್ತಿದೆ. ಸಮ್ಮೇಳನಕ್ಕೆ ಪ್ರಪಂಚದಾದ್ಯಂತದ ಗೌರವಾನ್ವಿತ ಭಾಷಣಕಾರರನ್ನು…
Read More » -

ಗಾಜಾಪಟ್ಟಿ ಮಕ್ಕಳ ಸ್ಮಶಾನವಾಗುತ್ತಿದೆ…ತಕ್ಷಣವೇ ಕದನವಿರಾಮ ಘೋಷಿಸಿ: ವಿಶ್ವಸಂಸ್ಥೆ
ನ್ಯೂಯಾರ್ಕ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಮುಂದುವರಿದಿರುವುದಕ್ಕೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗ್ಯುಟೆರಸ್ ಕಳವಳ ವ್ಯಕ್ತಪಡಿಸಿದ್ದು, ಗಾಜಾಪಟ್ಟಿ ಮಕ್ಕಳ ಸ್ಮಶಾನವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್…
Read More »









