INTERNATIONAL
-

ಜೊಹಾನ್ಸ್ಬರ್ಗ್ನಲ್ಲಿ ಬಂದೂಕುಧಾರಿಗಳಿಂದ ಗುಂಡಿನ ದಾಳಿ: 12ಕ್ಕೂ ಹೆಚ್ಚು ಮಂದಿ ಮೃತ್ಯು; 9 ಮಂದಿಗೆ ಗಾಯ
ಜೊಹಾನ್ಸ್ಬರ್ಗ್: ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 12 ಮಂದಿ ಮೃತಪಟ್ಟು, ಒಂಬತ್ತು ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಆಫ್ರಿಕಾದ ಪೂರ್ವ ಜೊಹಾನ್ಸ್ಬರ್ಗ್ನ ಕ್ಲೀವ್ಲ್ಯಾಂಡ್ನಲ್ಲಿ ನಡೆದಿದೆ. ಜಂಪರ್ಸ್…
Read More » -

ಬಹ್ರೇನ್, ಜೋರ್ಡಾನ್ ಅಮೇರಿಕಾ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ
ದಕ್ಷಿಣ ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತಿಯಾಗಿ, ಬಹ್ರೇನ್ನಲ್ಲಿರುವ ಅಮೆರಿಕದ ಐದನೇ ನೌಕಾಪಡೆಯ ಮೇಲೆ ಡ್ರೋನ್ಗಳೊಂದಿಗೆ ಮತ್ತು ಜೋರ್ಡಾನ್ನಲ್ಲಿರುವ ವಾಯುನೆಲೆಯ ಮೇಲೆ ಕ್ಷಿಪಣಿಗಳೊಂದಿಗೆ ದಾಳಿ ಮಾಡಿದೆ…
Read More » -

ಜೂನ್ 13 ರಿಂದ ಪ್ರಧಾನಿ ಮೋದಿ ಯುರೋಪ್ ಪ್ರವಾಸ,ಜಿ-7 ಶೃಂಗಸಭೆ, ಫ್ರಾನ್ಸ್ ಮತ್ತು ಸ್ಲೋವಾಕಿಯಾ ಭೇಟಿ
ನವದೆಹಲಿ: ಭಾರತದ ಜಾಗತಿಕ ಪ್ರಭಾವ ಹಾಗೂ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಜೂನ್ 13ರಿಂದ 18ರವರೆಗೆ ಯುರೋಪ್ನ ಪ್ರಮುಖ ರಾಷ್ಟ್ರಗಳಾದ…
Read More » -

ಹೊರ್ಮುಜ್ ಬಳಿ ಪತನಗೊಂಡ ಹೆಲಿಕಾಪ್ಟರ್ನ ಇಬ್ಬರು ಪೈಲಟ್ಗಳು ಸುರಕ್ಷಿತ: ಟ್ರಂಪ್
ವಾಷಿಂಗ್ಟನ್: ಹೊರ್ಮುಜ್ ಜಲಸಂಧಿಯ ಬಳಿ ಪತನಗೊಂಡ ಅಪಾಚೆ ಹೆಲಿಕಾಪ್ಟರ್ನ ಇಬ್ಬರು ಪೈಲಟ್ಗಳು ಸುರಕ್ಷಿತವಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ತಿಳಿಸಿದ್ದಾರೆ. ಸೇನಾ ಹೆಲಿಕಾಪ್ಟರ್ ಪತನಕ್ಕೆ…
Read More » -

ಕಾರವಾರದಿಂದ ತೆರಳುತ್ತಿದ್ದ ತೈಲ ಟ್ಯಾಂಕರ್ ಗೆ ಒಮಾನ್ ಕರಾವಳಿಯಲ್ಲಿ ಅವಘಡ
ಕಾರವಾರ : ಒಮಾನ್ ಕರಾವಳಿ ಸಮೀಪ ಸಾಗರದಲ್ಲಿ ಸಂಚರಿಸುತ್ತಿದ್ದ ಭಾರತೀಯ ಸಿಬ್ಬಂದಿಯಿದ್ದ ತೈಲ ಟ್ಯಾಂಕರ್ಗೆ ಅನುಮಾನಾಸ್ಪದ ಪ್ರೊಜೆಕ್ಟೈಲ್ (ಡ್ರೋನ್ ಅಥವಾ ಕ್ಷಿಪಣಿ) ಅಪ್ಪಳಿಸಿದ ಪರಿಣಾಮ ಶಿಪ್ ನಲ್ಲಿ…
Read More » -

ಇಸ್ರೇಲ್ ನ ಹೈಫಾದ ರಾಸಾಯನಿಕ ಘಟಕದ ಮೇಲೆ ಕ್ಷಿಪಣಿ ದಾಳಿ: IRGC
ಟೆಹ್ರಾನ್: ಇರಾನ್ ನ ಪೆಟ್ರೋಕೆಮಿಕಲ್ ಘಟಕದ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಇಸ್ರೇಲ್ ನ ಹೈಫಾ ನಗರದಲ್ಲಿರುವ ರಾಸಾಯನಿಕ ಘಟಕದ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ IRGC…
Read More » -

ಫಿಲಿಫೈನ್ಸ್ ನಲ್ಲಿ 7.8 ರಿಕ್ಟರ್ ಭೂಕಂಪ: ಸುನಾಮಿ ಅಲರ್ಟ್!
ಮನೀಲಾ: ಫಿಲಿಪೈನ್ಸ್ನ ದಕ್ಷಿಣ ದ್ವೀಪವಾದ ಮಿಂಡನಾವೊದಲ್ಲಿ ಸೋಮವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ 7.8 ರಷ್ಟು ತೀವ್ರತೆಯ ಭೀಕರ ಭೂಕಂಪ ಸಂಭವಿಸಿದೆ. ಭೂಕಂಪದ ಬೆನ್ನಲ್ಲೇ ಫಿಲಿಪೈನ್ಸ್ ಮತ್ತು ನೆರೆಯ…
Read More » -

ಇರಾನ್ ಡ್ರೋನ್ಗಳನ್ನು ಹೊಡೆದುರುಳಿಸಿದ ಅಮೆರಿಕಾ; ರಾಡಾರ್ ಕೇಂದ್ರಗಳ ಮೇಲೆ ಭಾರೀ ದಾಳಿ, ಹಾರ್ಮುಜ್ ಜಲಸಂಧಿ ಬಳಿ ಉದ್ವಿಗ್ನತೆ ಹೆಚ್ಚಳ
ಚಿಪೆವಾ ಫಾಲ್ಸ್: ಹಾರ್ಮುಜ್ ಜಲಸಂಧಿಯತ್ತ ಸಾಗುತ್ತಿದ್ದ ನಾಲ್ಕು ಇರಾನ್ ಡ್ರೋನ್ಗಳನ್ನು ಅಮೆರಿಕ ಸೇನೆ ಹೊಡೆದುರುಳಿಸಿದ್ದು, ಜೊತೆಗೆ ಹಲವು ರಾಡಾರ್ ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಇದರೊಂದಿಗೆ…
Read More » -

ಇರಾನ್ ಅಮೆರಿಕದ ಸೈನಿಕರನ್ನು ಕೊಂದರೆ, ಅದು ಯುದ್ಧ ಮರುಪ್ರಾರಂಭಿಸಲು ಸೂಕ್ತ ಕಾರಣ’: ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್: ಇರಾನ್ನೊಂದಿಗಿನ ಸಂಘರ್ಷದ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಒಂದು ವೇಳೆ ಇರಾನ್ ದಾಳಿಯಲ್ಲಿ ಅಮೆರಿಕದ ಸೈನಿಕರು ಸಾವನ್ನಪ್ಪಿದರೆ, ಅದು ಅಮೆರಿಕ ಮತ್ತೆ ಇರಾನ್…
Read More » -

ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ: ಭಾರತೀಯ ಪ್ರಜೆಯ ದುರ್ಮರಣ, ಭಯಾನಕ ದೃಶ್ಯ ವೈರಲ್!
ಕುವೈತ್ ಸಿಟಿ: ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ ಕ್ಷಣದ ದೃಶ್ಯಾವಳಿಗಳನ್ನು ಕುವೈತ್ ಸರ್ಕಾರ ಬಿಡುಗಡೆ ಮಾಡಿದೆ.…
Read More »









