INTERNATIONAL
-

ಅಮೆರಿಕ, ಇರಾನ್ 60 ದಿನಗಳ ಯುದ್ಧವಿರಾಮ ಒಪ್ಪಂದಕ್ಕೆ ಒಪ್ಪಿಗೆ, ಟ್ರಂಪ್ ಅನುಮೋದನೆ ಬಾಕಿ
ಚಿತ್ರ ಕೃಪೆ: ಅಲ್’ಜಝೀರಾ 60 ದಿನಗಳ ಕದನ ವಿರಾಮ ವಿಸ್ತರಣೆ ಒಪ್ಪಂದದ ಚೌಕಟ್ಟಿನ ಬಗ್ಗೆ ಅಮೆರಿಕ ಮತ್ತು ಇರಾನಿನ ಸಮಾಲೋಚಕರು ಒಪ್ಪಿಕೊಂಡಿದ್ದಾರೆ ಎಂದು ಅಮೆರಿಕದ ಮೂಲಗಳು ಅಲ್…
Read More » -

20 ವರ್ಷಗಳ ಬಳಿಕ ಸೌದಿ ಜೈಲಿನಿಂದ ಮುಕ್ತಿ: ಕೋಝಿಕ್ಕೋಡ್ಗೆ ಮರಳಿದ ಅಬ್ದುಲ್ ರಹೀಮ್
ಕೋಝಿಕ್ಕೋಡ್: ಸೌದಿ ಅರೇಬಿಯಾದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿ, ಜಾಗತಿಕ ಮಟ್ಟದ ಭಾರಿ ಧನಸಹಾಯದ ಅಭಿಯಾನದ ಮೂಲಕ ಜೈಲು ಮುಕ್ತಿ ಪಡೆದ ಕೇರಳದ ಕೋಝಿಕ್ಕೋಡ್ ಮೂಲದ ಅಬ್ದುಲ್…
Read More » -

ಕುವೈತ್ ನಲ್ಲಿ ಮೊಳಗಿದ ಸೈರನ್: ಕ್ಷೀಪಣಿ, ಡ್ರೋನ್ ದಾಳಿ
ಕುವೈತ್ ಸೇನೆಯು ವಾಯು ರಕ್ಷಣಾ ಪಡೆಗಳು ಕ್ಷಿಪಣಿ, ಡ್ರೋನ್ ದಾಳಿಯನ್ನು ‘ಎದುರಿಸುತ್ತಿವೆ’ ಎಂದು ಹೇಳಿದೆ. ಕುವೈತ್ನ ರಾಷ್ಟ್ರೀಯ ಸುದ್ದಿ ಸಂಸ್ಥೆ ದೇಶಾದ್ಯಂತ ಎಚ್ಚರಿಕೆ ಸೈರನ್ಗಳು ಕೇಳಿಬರುತ್ತಿವೆ ಎಂದು…
Read More » -

ಅಮೇರಿಕಾದ ವಾಯುನೆಲೆಯ ಮೇಲೆ ಪ್ರತೀಕಾರದ ದಾಳಿ ನಡೆಸಿದ ಇರಾನ್
ಬಂದರ್ ಅಬ್ಬಾಸ್ ಬಳಿಯ ಅಮೆರಿಕದ ದಾಳಿಗೆ ಪ್ರತಿಯಾಗಿ ‘ಅಮೆರಿಕನ್ ವಾಯುನೆಲೆ’ಯನ್ನು ಹೊಡೆದುರುಳಿಸಲಾಗಿದೆ ಎಂದು ಐಆರ್ಜಿಸಿ ಹೇಳಿದೆ. ಇರಾನ್ನ ಬಂದರ್ ಅಬ್ಬಾಸ್ನಲ್ಲಿರುವ ವಿಮಾನ ನಿಲ್ದಾಣದ ಬಳಿಯ ಸ್ಥಳದ ಮೇಲೆ…
Read More » -

ಮುಂದುವರಿದ ಅಮೇರಿಕಾದ ಉದ್ಧಟತನ: ಶಾಂತಿ ಮಾತುಕತೆ ನಡುವೆ ಇರಾನ್ ಮೇಲೆ ದಾಳಿ ಮಾಡಿದ ಟ್ರಂಪ್ ಪಡೆ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷ ಶಮನಕ್ಕೆ ಸಂಧಾನ ಮಾತುಕತೆ ನಡೆಯುತ್ತಿರುವ ನಡುವೆಯೇ ಅಮೆರಿಕ ಇರಾನ್ನ ಕೆಲವು ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ.…
Read More » -

ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!
ವಾಷಿಂಗ್ಟನ್: ಅಮೆರಿಕಾ ಸೇನೆ ದಕ್ಷಿಣ ಇರಾನ್ನಲ್ಲಿ “ಸ್ವಯಂ ರಕ್ಷಣೆ” ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ದಾಳಿ ನಡೆಸಿದ್ದು, ಇದು ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಳ್ಳುವಂತೆ…
Read More » -

ಕದನ ವಿರಾಮ, ಹಾರ್ಮುಜ್ ಜಲಸಂಧಿ ತೆರೆಯಲು ಒಪ್ಪಂದಕ್ಕೆ ಇರಾನ್-ಯುಎಸ್ ಹತ್ತಿರ: ‘ಆತುರ ಬೇಡ’- ಟ್ರಂಪ್
ವಾಷಿಂಗ್ ಟನ್: ಇರಾನ್ ಜೊತೆಗಿನ ಒಪ್ಪಂದಕ್ಕೆ ಅಮೆರಿಕ ಸಮೀಪಿಸುತ್ತಿದ್ದು, ಒಪ್ಪಂದ ಯಶಸ್ವಿಯಾದಲ್ಲಿ ಯುದ್ಧ ಕೊನೆಗೊಂಡು ಹಾರ್ಮುಜ್ ಜಲಸಂಧಿ ಮತ್ತೆ ತೆರೆಯುತ್ತದೆ, ಇರಾನ್ ತನ್ನ ಹೆಚ್ಚು ಸಮೃದ್ಧ ಯುರೇನಿಯಂ…
Read More » -

ಡೊನಾಲ್ಡ್ ಟ್ರಂಪ್ ಇದ್ದಾಗಲೇ ಶ್ವೇತಭವನದ ಬಳಿ ಭಾರೀ ಗುಂಡಿನ ದಾಳಿ: ಇಬ್ಬರು ಫಿನಿಶ್
ವಾಷಿಂಗ್ಟನ್: ಅಮೆರಿಕದ ಶ್ವೇತಭವನ ಬಳಿ ಭಾರೀ ಗುಂಡಿನ ದಾಳಿ ನಡೆದಿದೆ. ಶ್ವೇತಭವನ ಸಮೀಪದ ಪೆನ್ಸೆಲ್ವಿನಿಯಾ ಅವೆನ್ಯೂ ಎನ್.ಡಬ್ಲ್ಯೂ. ಸಮೀಪ ಫೈರಿಂಗ್ ಮಾಡಲಾಗಿದೆ. ಗುಂಡಿನ ದಾಳಿಯ ವೇಳೆ ಅಮೆರಿಕ…
Read More » -

ಅಮೆರಿಕದ ದ್ರೋಹ, ವಿರೋಧಾತ್ಮಕ ನಿಲುವು, ಅತಿಯಾದ ಬೇಡಿಕೆ ಮಾತುಕತೆಗೆ ಅಡ್ಡಿ: ಇರಾನ್ ವಿದೇಶಾಂಗ ಸಚಿವ
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಮಾತುಕತೆಗಳಿಗೆ ಅಮೆರಿಕ ತನ್ನ ಬದ್ಧತೆಗಳನ್ನು ತೋರಿಸಲು ವಿಫಲವಾದ ಕಾರಣ ಸಂಧಾನ ಮಾತುಕತೆಗೆ ಅಡ್ಡಿಯಾಗುತ್ತಿದೆ ಎಂದು ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ತಿಳಿಸಿದ್ದಾರೆ. ಶುಕ್ರವಾರ…
Read More » -

‘ಹಿಂದಿನದನ್ನು ಮರೆತುಬಿಡಿ, ಭವಿಷ್ಯದತ್ತ ಗಮನಹರಿಸಿ, ವಿಷನ್ 2047ಕ್ಕೆ ಒತ್ತು ನೀಡಿ’: ಸಚಿವರಿಗೆ ಪ್ರಧಾನಿ ಮೋದಿ ಸಲಹೆ
ನವದೆಹಲಿ: 2047ರ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವಂತೆ ಕೇಂದ್ರ ಸಚಿವ ಸಂಪುಟದ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸೂಚಿಸಿದರು. ಇಂದು ನಡೆದ ಮಹತ್ವದ ಸಂಪುಟಸಭೆಯಲ್ಲಿ ಮಾತನಾಡಿದ…
Read More »









