INTERNATIONAL
-

ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಇರಾನ್ ಮಾಜಿ ಅಧ್ಯಕ್ಷ ಅಹ್ಮದಿನೆಜಾದ್ ಮೃತ್ಯು
ಟೆಹ್ರಾನ್: ಇರಾನ್ನ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಅವರು ಅಮೆರಿಕ–ಇಸ್ರೇಲ್ ಜಂಟಿ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಇರಾನ್ನ ಸುದ್ದಿ ಸಂಸ್ಥೆ ILNA ವರದಿ ಮಾಡಿದೆ. ILNA ತಿಳಿಸಿದಂತೆ,…
Read More » -

ಇಸ್ರೇಲ್ಗೆ ಭಾರಿ ಹಿನ್ನಡೆ; ಇರಾನ್ ಕ್ಷಿಪಣಿ ದಾಳಿಯಲ್ಲಿ ಒಂಬತ್ತು ಮಂದಿ ಸಾವು | ಸಾವಿನ ಸಂಖ್ಯೆ 23 ಕ್ಕೆ ಏರಿಕೆ
ಟೆಲ್ ಅವಿವ್: ಇರಾನ್ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಇಸ್ರೇಲ್ನಲ್ಲಿ ಮತ್ತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಇದರಿಂದ ಒಟ್ಟು ಸಾವಿನ ಸಂಖ್ಯೆ 15 ಕ್ಕೆ ತಲುಪಿದೆ. 23 ಜನರು…
Read More » -

ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ ಅತ್ಯಂತ ಖಂಡನಾರ್ಹ: ಪ್ರಿಯಾಂಕಾ ವಾಧ್ರ ತೀವ್ರ ಅಸಮಾಧಾನ
ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ಖಂಡಿಸಿದ್ದಾರೆ. “ಪ್ರಜಾಪ್ರಭುತ್ವ ಜಗತ್ತಿನ ನಾಯಕರು ಎಂದು ಕರೆಯಲ್ಪಡುವವರು”…
Read More » -

ಅಬುಧಾಬಿ, ಸೌದಿ ರಿಯಾದ್ ಮೇಲೆ ಮುಂದುವರಿದ ದಾಳಿ: ಒಮನ್ ಬಂದರಿನ ಮೇಲೆ ದಾಳಿ
ಸೌದಿ ರಾಜಧಾನಿ ರಿಯಾದ್ನ ಪೂರ್ವದಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿದೆ. ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿರುವ ಬಗ್ಗೆ ವರದಿ ಬರುತ್ತಿದೆ. ಪೂರ್ವ ರಿಯಾದ್ನ ನಿವಾಸಿಗಳು…
Read More » -

ಇರಾನ್ ಸರ್ವೋಚ್ಚ ನಾಯಕನ ಅಂತಿಮ ದರ್ಶನಕ್ಕಾಗಿ ಸೇರಿದ ಕೋಟ್ಯಾಂತರ ಇರಾನೀಯರು !
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲಿ ಜಂಟಿ ದಾಳಿಯಲ್ಲಿ ಕೊಲ್ಲಲ್ಪಟ್ಟ ಇರಾನ್ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ನಿಧನಕ್ಕೆ ಕೋಟ್ಯಾಂತರ ಇರಾನಿಯನ್ನರು ಶೋಕ ವ್ಯಕ್ತಪಡಿಸಿದರು.…
Read More » -

ಮಧ್ಯಪ್ರಾಚ್ಯದ 27 ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಘೋಷಿಸಿದ ಇರಾನ್ ಸೇನೆ
ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ನ ಬಾಂಬ್ ದಾಳಿಗೆ ಪ್ರತೀಕಾರವಾಗಿ ಆರನೇ ಹಂತದ ದಾಳಿಯನ್ನು ನಡೆಸಲಾಗುತ್ತಿದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿದೆ ಎಂದು ಇರಾನ್ನ ಸರಕಾರಿ…
Read More » -

ಇರಾನ್ ನಿರಂತರ ದಾಳಿ ನಡೆಸಲಿದೆ; ಹಾನಿಯಾದ ಪೋಟೋ ಹಂಚಿಕೊಳ್ಳಬೇಡಿ – ಇಸ್ರೇಲ್ ಸೇನೆ
ಇರಾನಿನ ದಾಳಿಯಿಂದ ಹಾನಿಗೊಳಗಾದ ಸ್ಥಳಗಳನ್ನು ಹಂಚಿಕೊಳ್ಳದಂತೆ ಇಸ್ರೇಲಿ ಸೇನೆ ಎಚ್ಚರಿಕೆ ನೀಡಿದೆ.ಇರಾನ್ನಿಂದ ಪ್ರತೀಕಾರದ ದಾಳಿಗಳು ಮುಂದುವರಿದಿರುವುದರಿಂದ, ಇರಾನಿನ ಬಾಂಬ್ ದಾಳಿಯಿಂದ ಹಾನಿಗೊಳಗಾದ ಪ್ರದೇಶಗಳ ಸ್ಥಳಗಳನ್ನು ಹಂಚಿಕೊಳ್ಳದಂತೆ ಇಸ್ರೇಲಿ…
Read More » -

ಅಬುಧಾಬಿಯ ಜಾಯೆದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ ಒರ್ವ ಮೃತ್ಯು | ಏಳು ಮಂದಿಗೆ ಗಾಯ
ಅಬುಧಾಬಿ: ಜಾಯೆದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಹಾರಿಸಲಾದ ಡ್ರೋನ್ ಅ ಅವಶೇಷಗಳು ಬಿದ್ದು, ಒಬ್ಬ ಏಷ್ಯನ್ ಪ್ರಜೆ ಸಾವನ್ನಪ್ಪಿ, ಏಳು ಮಂದಿ ಗಾಯಗೊಂಡ ಘಟನೆಯ ಕುರಿತು…
Read More » -

‘ನಾವು ಸೇಡು ತೀರಿಸಿಕೊಳ್ಳುತ್ತೇವೆ, ಖಮೇನಿಯ ಹಂತಕರನ್ನು ಬಿಡುವುದಿಲ್ಲ’: ಇರಾನ್ನ ಕ್ರಾಂತಿಕಾರಿ ಗಾರ್ಡ್
ಟೆಹ್ರಾನ್: ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅದರ ಕ್ರಾಂತಿಕಾರಿ ಪಡೆ (ಐಆರ್ಜಿಸಿ) ಪ್ರತಿಜ್ಞೆ ಮಾಡಿದೆ. ಖಮೇನಿ ಹತ್ಯೆಯ ಹಿಂದಿರುವವರನ್ನು…
Read More » -

ಅಮೆರಿಕ- ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ನ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಮೃತ್ಯು : ಇರಾನ್
ಟೆಹ್ರಾನ್: ಇಸ್ರೇಲ್- ಅಮೆರಿಕ ಇರಾನ್ ಮೇಲೆ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ ನ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಮೃತಪಟ್ಟಿದ್ದಾರೆ ಎಂದು ಇರಾನ್ ಸರಕಾರಿ ಮಾಧ್ಯಮ…
Read More »









