INTERNATIONAL
-

ಸೌದಿ ಅರೇಬಿಯಾದ ತಾಯಿಫ್ ಬಳಿ ಉಮ್ರಾ ಬಸ್ ಮಗುಚಿ ಇಬ್ಬರು ಭಾರತೀಯರು ಮೃತ್ಯು
ರಿಯಾದ್: ಸೌದಿ ಅರೇಬಿಯಾದ ತೈಫ್ ಬಳಿಯ ಮಹ್ಲುಮಿಯಾದಲ್ಲಿ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಇಬ್ಬರು ಮಲಯಾಳಿಗಳು ಸಾವನ್ನಪ್ಪಿದ್ದಾರೆ. ರಿಯಾದ್ನ ಹೋತಾದಿಂದ ಮೆಕ್ಕಾಗೆ ಹೊರಟಿದ್ದ ಬಸ್ ಟೈರ್…
Read More » -

ಇರಾನ್ ನೊಂದಿಗೆ ಸಂಘರ್ಷಿಸಿ ಇಸ್ರೇಲ್ ಸೋತಿದೆ; ಅಮೇರಿಕಾಕ್ಕೆ ಯುದಕ್ಕೆ ಒತ್ತಾಯಿಸುತ್ತಿದೆ – ಇರಾನ್
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಇತ್ತೀಚಿನ ಅಮೆರಿಕಾ-ಇರಾನ್ ಉದ್ವಿಗ್ನತೆಯ ಕುರಿತು ಮಾತನಾಡಿದ್ದು “ಈ ಪ್ರದೇಶದಲ್ಲಿ ಯುದ್ಧಕ್ಕೆ ಒತ್ತಾಯಿಸುತ್ತಿರುವುದು ಇಸ್ರೇಲ್ ಮಾತ್ರ” ಎಂದು ಹೇಳಿದರು. ಇಸ್ರೇಲ್ ಅಮೆರಿಕವನ್ನು…
Read More » -

Epstein ties ಆರೋಪದ ಕುರಿತು ಮೌನ ಮುರಿದ ಬಿಲ್ ಗೇಟ್ಸ್
ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆಗಿನ ಸಂಬಂಧಕ್ಕಾಗಿ ಅಮೆರಿಕದ ತಂತ್ರಜ್ಞಾನ ಉದ್ಯಮಿ ಬಿಲ್ ಗೇಟ್ಸ್, ಗೇಟ್ಸ್ ಫೌಂಡೇಶನ್ನ ಸಿಬ್ಬಂದಿಗೆ ಕ್ಷಮೆಯಾಚಿಸಿದ್ದಾರೆ ಆದರೆ ಮಾಧ್ಯಮ ವರದಿಯ ಪ್ರಕಾರ…
Read More » -

ಹೆಡ್ಫೋನ್’ಗಳಲ್ಲಿವೆ ಅಪಾಯಕಾರಿ ರಾಸಾಯನಿಕಗಳು: ಸಂಶೋಧನೆಯಲ್ಲಿ ಆಘಾತಕಾರಿ ಸಂಗತಿ ಬಯಲು !
ಹೆಡ್ಫೋನ್ಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವ ಬಗ್ಗೆ ಇತ್ತೀಚಿನ ಅಧ್ಯಯನವೊಂದು ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿದೆ. ಹೌದು. ಸದಾ ಕಿವಿಗೆ ಹೆಡ್ಫೋನ್ ಸಿಕ್ಕಿಸಿಕೊಂಡು ಸಂಗೀತ ಆಲಿಸುವವರಿಗೆ ಅಥವಾ ಗಂಟೆಗಟ್ಟಲೆ ಫೋನ್…
Read More » -

ನನ್ನ ಮಧ್ಯಪ್ರವೇಶದಿಂದ 3.5 ಕೋಟಿ ಜನರ ಜೀವ ಉಳಿದಿದೆ: ಟ್ರಂಪ್
ವಾಷಿಂಗ್ಟನ್: ‘ನನ್ನ ಮಧ್ಯಪ್ರವೇಶ ಇಲ್ಲದಿದ್ದರೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಸುಮಾರು 3.5 ಕೋಟಿ ಜನರು ಸಾವಿಗೀಡಾಗುತ್ತಿದ್ದರು ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿರುವುದಾಗಿ’ ಅಮೆರಿಕ ಅಧ್ಯಕ್ಷ…
Read More » -

ಇರಾನ್ ವಿರುದ್ಧದ ಮಿಲಿಟರಿ ಕ್ರಮವು ಅಮೆರಿಕಕ್ಕೆ ವಿರುದ್ಧ ಪರಿಣಾಮ ಬೀರುತ್ತದೆ ಎಂದು ಪೆಂಟಗನ್ ಎಚ್ಚರಿಕೆ
ವಾಷಿಂಗ್ಟನ್: ಇರಾನ್ ವಿರುದ್ಧದ ಮಿಲಿಟರಿ ಕ್ರಮವು ಅಮೆರಿಕಕ್ಕೆ ತಿರುಗುಬಾಣವಾಗಬಹುದು ಎಂದು ಪೆಂಟಗನ್ ಎಚ್ಚರಿಸಿದೆ ಎಂದು ವರದಿಯಾಗಿದೆ. ಆದರೆ, ಅಂತಹ ವರದಿಗಳು ಸಂಪೂರ್ಣವಾಗಿ ಆಧಾರರಹಿತ ಎಂದು ಅಮೆರಿಕ ಅಧ್ಯಕ್ಷ…
Read More » -

ಮೆಕ್ಸಿಕೋ ಡ್ರಗ್ ಕಾರ್ಟೆಲ್ ಕಿಂಗ್ಪಿನ್ ‘ಎಲ್ ಮೆಂಚೊ’ ಹತ್ಯೆ
ಮೆಕ್ಸಿಕನ್ ಭದ್ರತಾ ಪಡೆಗಳು “ಎಲ್ ಮೆಂಚೊ” ಎಂದು ವ್ಯಾಪಕವಾಗಿ ಕರೆಯಲ್ಪಡುವ ಕುಖ್ಯಾತ ಮಾದಕವಸ್ತು ದೊರೆ ನೆಮೆಸಿಯೊ ರೂಬೆನ್ ಒಸೆಗುರಾ ಸೆರ್ವಾಂಟೆಸ್ನನ್ನು ಪ್ರಮುಖ ಮಿಲಿಟರಿ ಕಾರ್ಯಾಚರಣೆಯಲ್ಲಿ ಕೊಂದಿವೆ ಎಂದು…
Read More » -

ಅಫ್ಘಾನಿಸ್ತಾನದ ಮೇಲೆ ಪಾಕ್ ದಾಳಿ: ಹಲವು ನಾಗರಿಕರ ಸಾವು
ಕಾಬೂಲ್: ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿರುವ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ವಾಯುಪಡೆ (ಪಿಎಎಫ್) ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವಾರು ನಾಗರಿಕರು ಸಾವನ್ನಪ್ಪಿದ್ದು ಕೆಲವರು ಗಾಯಗೊಂಡಿದ್ದಾರೆ. ಪಾಕಿಸ್ತಾನ ವಾಯುಪಡೆ ವೈಮಾನಿಕ ದಾಳಿಯಲ್ಲಿ…
Read More » -

ಭಾರತಕ್ಕೆ ಬಿಗ್ ರಿಲೀಫ್ : ಟ್ರಂಪ್ ವಿಧಿಸಿದ್ದ ಭಾರಿ ಸುಂಕ ರದ್ದುಗೊಳಿಸಿದ ಅಮೆರಿಕ ಸುಪ್ರೀಂಕೋರ್ಟ್ !
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಉತ್ಪನ್ನಗಳ ಮೇಲೆ ವಿಧಿಸಿದ್ದ ಭಾರಿ ಆಮದು ಸುಂಕಕ್ಕೆ ಅಮೆರಿಕದ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ. ಇನ್ನು ಮುಂದೆ ಭಾರತದ ಉತ್ಪನ್ನಗಳ…
Read More » -

ಮನಬಂದಂತೆ ಸುಂಕ ಹೇರಿದ ಟ್ರಂಪ್ಗೆ ಶಾಕ್ ಕೊಟ್ಟ ಅಮೆರಿಕದ ಸುಪ್ರೀಂ ಕೋರ್ಟ್
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ಕ್ಯಾಬಿನೆಟ್ ಒಪ್ಪಿಗೆಯಿಲ್ಲದೆ ಸರ್ವಾಧಿಕಾರದಿಂದ ಜಾಗತಿಕ ಸುಂಕಗಳನ್ನು ವಿಧಿಸುವ ಅಧಿಕಾರವಿಲ್ಲ ಎನ್ನುವ ಮೂಲಕ ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ಗೆ…
Read More »








