INTERNATIONAL
-

ಪಾಕಿಸ್ತಾನದಲ್ಲಿ ದಾರುಣ ಘಟನೆ: ಶಾಲಾ ಮೇಲ್ಛಾವಣಿ ಕುಸಿದು ಶಿಕ್ಷಕಿ ಸೇರಿ 29ಕ್ಕೂ ಹೆಚ್ಚು ಮಕ್ಕಳು ಸಾವು
ಪೇಶಾವರ: ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ರಾಜಧಾನಿ ಪೇಶಾವರದಲ್ಲಿ ಗುರುವಾರ ಸಂಭವಿಸಿದ ಭೀಕರ ದುರ್ಘಟನೆಯಲ್ಲಿ ಖಾಸಗಿ ಶಾಲೆಯೊಂದರ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಕನಿಷ್ಠ 29 ಮುಗ್ಧ…
Read More » -

ಸೌದಿ ತೈಲ ಘಟಕದ ಮೇಲೆ ಹೌತಿಗಳ ದಾಳಿ ಆತಂಕ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ
ಹೊಸದಿಲ್ಲಿ: ಸೌದಿ ಅರೇಬಿಯದ ತೈಲ ಪೂರೈಕೆಗೆ ಎದುರಾಗಿರುವ ಅಪಾಯದ ಆತಂಕ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಮತ್ತೆ ಬೆಲೆ ಏರಿಕೆಗೆ ಕಾರಣವಾಗಿದೆ. ಯೆಮನ್ ನ ಹೌತಿಗಳು ಸೌದಿ ಅರೇಬಿಯದ…
Read More » -

Saudi Arabia | ರಿಯಾದ್ ನ ವಿಮಾನ ನಿಲ್ದಾಣದ ಮೇಲೆ ಹೌತಿಗಳಿಂದ ಮತ್ತೆ ದಾಳಿ: ಪಾಕ್ ಪ್ರಜೆ ಮೃತ್ಯು, ಕನಿಷ್ಠ 11 ಮಂದಿಗೆ ಗಾಯ
ರಿಯಾದ್, ಅ. 12: ಸೌದಿ ಅರೇಬಿಯಾದ ರಿಯಾದ್ ನಲ್ಲಿರುವ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ರವಿವಾರ ನಡೆದ ದಾಳಿಯಲ್ಲಿ ಪಾಕಿಸ್ತಾನದ ಪ್ರಜೆಯೊಬ್ಬರು ಮೃತಪಟ್ಟಿದ್ದು, 11…
Read More » -

ಅಮೆರಿಕಕ್ಕೆ ರಷ್ಯಾದಿಂದ ತಕ್ಷಣವೇ ಡೀಸೆಲ್ ಪೂರೈಕೆಗೆ ಪುಟಿನ್ ಒಪ್ಪಿಗೆ: ಡೊನಾಲ್ಡ್ ಟ್ರಂಪ್ ಘೋಷಣೆ; ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ!
ಇರಾನ್ನೊಂದಿಗೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಇಂಧನ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ, ಅಮೆರಿಕ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ತಕ್ಷಣವೇ 3 ಲಕ್ಷ ಟನ್ಗಿಂತಲೂ ಹೆಚ್ಚು ಡೀಸೆಲ್ ಪೂರೈಸಲು ರಷ್ಯಾ…
Read More » -

“ಜೀವಕ್ಕೆ ಕುತ್ತು ತರುವ ಹಾದಿ”: ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!
ನವದೆಹಲಿ: ರಷ್ಯಾ ಸಶಸ್ತ್ರ ಪಡೆಗಳಲ್ಲಿ ಇನ್ನೂ ಉಳಿದಿರುವ 69 ಭಾರತೀಯರನ್ನು ಬಿಡುಗಡೆಗೊಳಿಸಲು ಭಾರತ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್…
Read More » -

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್, 23 ಭಾರತೀಯ ಸಿಬ್ಬಂದಿ ಪಾರು..!
ರಷ್ಯಾದ ಕಪ್ಪು ಸಮುದ್ರ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ಡ್ರೋನ್ ದಾಳಿ ನಡೆದಿದ್ದು, ಪರಿಣಾಮ ಲೈಬೀರಿಯಾ ಧ್ವಜ ಹೊಂದಿದ್ದ ಹಡಗಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ವೇಳೆ…
Read More » -

FlyDubai ವಿಮಾನ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ: ಇದು ನನ್ನ ವೈಯಕ್ತಿಕ ನಂಬಿಕೆ; ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಫ್ಲೈದುಬೈ ವಿಮಾನದ ಹೈಜಾಕ್ ಯತ್ನದ ಹಿಂದೆ ಇರಾನ್ ದೇಶದ ನೇರ ಕೈವಾಡವಿದೆ. ಇದು ನನ್ನ ವೈಯಕ್ತಿಕವಾಗಿ ನಂಬಿಕೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು…
Read More » -

ಹಜ್ ಯಾತ್ರೆಗೆ ಸಿದ್ಧತೆ ಆರಂಭ; ವಿದೇಶಿ ಯಾತ್ರಿಕರಿಗೆ ಸೌದಿ ಅರೇಬಿಯಾದಿಂದ ಹೊಸ ಸಮಗ್ರ ಪ್ಯಾಕೇಜ್
ಜಿದ್ದಾ: ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು ವಿದೇಶಗಳಿಂದ ಬರುವ ಯಾತ್ರಿಕರಿಗೆ ಸಮಗ್ರ ಸೇವೆಗಳನ್ನು ಖಾತರಿಪಡಿಸುವ ‘ಸಮಗ್ರ ಪ್ಯಾಕೇಜ್’ ಅನ್ನು ಘೋಷಿಸಿದೆ. ಹೊಸ ಯೋಜನೆಯು ಸೌದಿ ಅರೇಬಿಯಾಕ್ಕೆ…
Read More » -

Hormuz ಜಲಸಂಧಿಯಲ್ಲಿ ಅಮೆರಿಕಕ್ಕೆ ಬಿಗ್ ಶಾಕ್: ಯುಎಸ್ ಮಿಲಿಟರಿಯ ಮತ್ತೊಂದು ಅತ್ಯಾಧುನಿಕ ‘Kingfish’ Drone Iran ವಶಕ್ಕೆ..!
ಟೆಹ್ರಾನ್: ಜಾಗತಿಕ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸುವಂತಹ ಘಟನೆಯೊಂದರಲ್ಲಿ, ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯು ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಎರಡನೇ ಅತ್ಯಾಧುನಿಕ ನೀರೊಳಗಿನ…
Read More » -

ಸೌದಿ ಅರೇಬಿಯಾದಲ್ಲಿ ಮಾದಕವಸ್ತು ಸಾಗಾಟ ಪ್ರಕರಣ; ಭಾರತೀಯ ಮೂಲದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ಜಾರಿ
ದಮ್ಮಾಮ್: ಸೌದಿ ಅರೇಬಿಯಾದ ದಮ್ಮಾಮ್ನಲ್ಲಿ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಮಲಯಾಳಿಯನ್ನು ಗಲ್ಲಿಗೇರಿಸಲಾಯಿತು. ಕಣ್ಣೂರಿನ ತಲಶ್ಶೇರಿಯ ಮಾಹಿ ಪೆರಿಂಗಡಿ ಮೂಲದ ಅಬುಟ್ಟಿ ವೆಲ್ಲಿ (41) ಎಂಬಾತನಿಗೆ ಇಂದು ಶಿಕ್ಷೆ…
Read More »









