INTERNATIONAL
-

ದುಬೈನಲ್ಲಿ ಮೃತಪಟ್ಟ ನಾಲ್ವರು ಭಾರತೀಯ ಮೂಲದ ಸಹೋದರರ ಅಂತ್ಯಕ್ರಿಯೆ!
ದುಬೈ: ಅಬುಧಾಬಿಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಯುಎಇಯ ನಾಲ್ವರು ಯುವ ಭಾರತೀಯ ವಲಸಿಗ ಸಹೋದರರ ಅಂತ್ಯಕ್ರಿಯೆಯನ್ನು ಮಂಗಳವಾರ ಮಧ್ಯಾಹ್ನ ದುಬೈನ…
Read More » -

ಇರಾನ್ ನಲ್ಲಿ ಅಶಾಂತಿ ಸೃಷ್ಟಿ: ಮೊಸಾದ್ ಏಜೆಂಟ್ ವಶಕ್ಕೆ
ದೇಶಾದ್ಯಂತ ಹಲವಾರು ಪ್ರಾಂತ್ಯಗಳಲ್ಲಿ ಅಶಾಂತಿ ಭುಗಿಲೆದ್ದಿರುವ ನಡುವೆ, ರಾಜಧಾನಿ ಟೆಹ್ರಾನ್ನಲ್ಲಿ ಗಲಭೆಕೋರರಲ್ಲಿ ಒಬ್ಬನನ್ನು ಗುರುತಿಸಿದ ನಂತರ ಇರಾನ್ ಭದ್ರತಾ ಪಡೆಗಳು ಇಸ್ರೇಲ್ನ ಗೂಢಚಾರ ಸಂಸ್ಥೆ ಮೊಸಾದ್ಗಾಗಿ ಕೆಲಸ…
Read More » -

ಅಮೆರಿಕ ಎಚ್ಚರಿಕೆ ನಡುವೆ ವೆನೆಜುವೆಲಾ ರಾಜಧಾನಿ ಕ್ಯಾರಕಾಸ್ ಕನಿಷ್ಠ 7 ಸ್ಫೋಟ: ತಗ್ಗಿನಲ್ಲಿ ಹಾರುವ ವಿಮಾನಗಳು ಪತ್ತೆ, ತುರ್ತು ಪರಿಸ್ಥಿತಿ ಘೋಷಣೆ
ಕ್ಯಾರಕಾಸ್: ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ನಲ್ಲಿ ಇಂದು ಶನಿವಾರ ಸ್ಥಳೀಯ ಸಮಯ ನಸುಕಿನ ಜಾವ 2 ಗಂಟೆ ಸುಮಾರಿಗೆ ಕನಿಷ್ಠ ಏಳು ಸ್ಫೋಟಗಳು ಮತ್ತು ಕಡಿಮೆ ಎತ್ತರದಲ್ಲಿ ಹಾರುವ…
Read More » -

‘ಟ್ರಂಪ್’ ಎಚ್ಚರಿಕೆ ಬೆನ್ನಲ್ಲೇ ವೆನೆಜುವೆಲಾ ಮೇಲೆ ಅಮೆರಿಕದಿಂದ ಭೀಕರ ವಾಯು ದಾಳಿ : ಹೈ ಅಲರ್ಟ್ ಘೋಷಣೆ
ಕ್ಯಾರಕಾಸ್: ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ನಲ್ಲಿ ಶನಿವಾರ ಅನೇಕ ಸ್ಫೋಟಗಳು ಕೇಳಿಬಂದ ನಂತರ ಅನೇಕ ಕಟ್ಟಡಗಳು ಬೆಂಕಿಯಲ್ಲಿ ಉರಿಯುತ್ತಿರುವುದು ಕಂಡುಬಂದಿದ್ದು, ಹೊಗೆಯ ಸ್ತಂಭವು ಗೋಚರಿಸಿದೆ. ಸಾಮಾಜಿಕ ಮಾಧ್ಯಮದಲ್ಲಿನ ವೀಡಿಯೊಗಳು…
Read More » -

ಮೆಕ್ಸಿಕೋದಲ್ಲಿ 6.5 ತೀವ್ರತೆಯ ಪ್ರಬಲ ಭೂಕಂಪ : ಇಬ್ಬರು ಸಾವು
ಮೆಕ್ಸಿಕೋ: ಮೆಕ್ಸಿಕೋದಲ್ಲಿ 6.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಅಧ್ಯಕ್ಷೆ ಕ್ಲೌಡಿಯಾ ಶೀನ್ಬಾಮ್ ಅವರ ಹೊಸ ವರ್ಷದಮೊದಲ ಪತ್ರಿಕಾಗೋಷ್ಠಿಗೆ ಭೂಕಂಪನ ಚಟುವಟಿಕೆ ಅಡ್ಡಿಪಡಿಸಿತು. ಮೆಕ್ಸಿಕೋದ…
Read More » -

ಜೈಲಿನಲ್ಲಿರುವ ಉಮರ್ ಖಾಲಿದ್’ಗೆ ಪತ್ರ ಬರೆದ ನ್ಯೂಯಾರ್ಕ್ ಮೇಯರ್ |ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಸಹಿಸಲು ಸಾಧ್ಯವಿಲ್ಲ ಎಂದ ಬಿಜೆಪಿ | ನ್ಯಾಯಯುತ ತನಿಖೆಗೆ ಅಂತರಾಷ್ಟ್ರೀಯ ಒತ್ತಡ!
ನವದೆಹಲಿ: ಜೈಲಿನಲ್ಲಿರುವ ಜೆಎನ್ಯು ಹಳೆಯ ವಿದ್ಯಾರ್ಥಿ ಮತ್ತು ಕಾರ್ಯಕರ್ತ ಉಮರ್ ಖಾಲಿದ್ಗೆ ಪತ್ರ ಬರೆದಿದ್ದಕ್ಕಾಗಿ ನ್ಯೂಯಾರ್ಕ್ ಮೇಯರ್ ಸೊಹ್ರಾನ್ ಮಂದಾನಿ ಅವರನ್ನು ಬಿಜೆಪಿ ಟೀಕಿಸಿದೆ. ಭಾರತದ ಆಂತರಿಕ…
Read More » -

ಹೊಸ ವರ್ಷಾಚರಣೆ ವೇಳೆ ಸ್ವಿಜರ್ಲೆಂಡ್ ಬಾರ್ ನಲ್ಲಿ ಸ್ಫೋಟ: 40 ಪ್ರವಾಸಿಗರ ಸಾವು
ಹೊಸ ವರ್ಷದ ಸಂಭ್ರಮ ಆಚರಣೆ ವೇಳೆ ಸ್ವಿಜರ್ಲೆಂಡ್ ನ ಬಾರ್ ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 40 ಮಂದಿ ಮೃತಪಟ್ಟಿದ್ದಾರೆ. ಬುಧವಾರ ತಡರಾತ್ರಿ 1.30ರ ಸುಮಾರಿಗೆ ಕ್ರಾನ್ಸ್…
Read More » -

ಪುಟಿನ್ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ: ವಿಡಿಯೋ ಬಿಡುಗಡೆ ಮಾಡಿದ ರಷ್ಯಾ, ಝೆಲೆನ್ಸ್ಕಿ ಇನ್ನು ಬಂಕರ್ನಲ್ಲೇ ಎಂದು ಶಪಥ..!
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ರಹಸ್ಯ ನಿವಾಸದ ಮೇಲೆ ಡ್ರೋಣ್ ದಾಳಿ ನಡೆದಿದ್ದು, ಈ ದಾಳಿಯನ್ನು ಉಕ್ರೇನ್ ನಡೆಸಿದೆ ಎಂದು ರಷ್ಯಾ ಆರೋಪಿಸಿದೆ. ಈ…
Read More » -

ಡೆನ್ಮಾರ್ಕ್ನಲ್ಲಿ ಅಂಚೆ ಸೇವೆ | ತನ್ನ ಕೊನೆಯ ಪತ್ರವನ್ನು ತಲುಪಿಸುವ ಮೂಲಕ 401 ವರ್ಷಗಳ ಸಂಪ್ರದಾಯಕ್ಕೆ ತಿಲಾಂಜಲಿ!
ಡೆನ್ಮಾರ್ಕ್ 401 ವರ್ಷಗಳ ನಂತರ ತನ್ನ ಸಾರ್ವತ್ರಿಕ ಪತ್ರ ವಿತರಣಾ ಸೇವೆಯನ್ನು ಅಧಿಕೃತವಾಗಿ ಕೊನೆಗೊಳಿಸಿದ ವಿಶ್ವದ ಮೊದಲ ದೇಶವಾಗಿದೆ. ನಾಗರಿಕರು ಹೆಚ್ಚಾಗಿ ಡಿಜಿಟಲ್ ಸಂವಹನಕ್ಕೆ ಬದಲಾಗುತ್ತಿರುವುದರಿಂದ ಮೇಲ್…
Read More » -

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಾಲಿದಾ ಝಿಯಾ ನಿಧನ
ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷದ (ಬಿಎನ್ಪಿ) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ (80) ನಿಧನರಾಗಿದ್ದಾರೆ. ಅವರು ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಬಾಂಗ್ಲಾದೇಶದ…
Read More »









