INTERNATIONAL
-

ನೇಪಾಳ ಪ್ರವಾಹ ಮಹಾ ದುರಂತ: ಸಾವಿನ ಸಂಖ್ಯೆ 1,127ಕ್ಕೆ ಏರಿಕೆ, ನಾಪತ್ತೆಯಾಗಿರುವ 4,858 ಮಂದಿಗಾಗಿ ಮುಂದುವರೆದ ಕಾರ್ಯಾಚರಣೆ..!
ಕಠ್ಮಂಡು: ನೇಪಾಳದಲ್ಲಿನ ಭೀಕರ ಪ್ರವಾಹ ಮಹಾ ದುರಂತವನ್ನೇ ಸೃಷ್ಟಿಸಿದ್ದು, ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜಲಪ್ರಳಯದಲ್ಲಿ ಈ ವರೆಗೂ 1,127 ಮಂದಿ ಸಾವನ್ನಪ್ಪಿದ್ದು, ಸಾವಿರಾರು…
Read More » -

ಇರಾನ್ ಮೇಲೆ ಅಮೆರಿಕ ವೈಮಾನಿಕ ದಾಳಿ: ಮದುವೆ ಸಮಾರಂಭದಲ್ಲಿದ್ದ 5 ಮಂದಿ ಸಾವು
ಟೆಹ್ರಾನ್: ಇರಾನ್ನ ಸಿರಿಕ್ ಸಮೀಪದ ಕರಾವಳಿ ಪ್ರದೇಶದಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿ ನಡೆದ ಮದುವೆ ಸಮಾರಂಭಕ್ಕೆ ಅಪ್ಪಳಿಸಿದ್ದು 4 ವರ್ಷದ ಮಗು ಸೇರಿದಂತೆ ಕನಿಷ್ಠ ಐವರು…
Read More » -

ಮಧ್ಯಪ್ರಾಚ್ಯ ಸಂಘರ್ಷ-ಕಚ್ಚಾ ತೈಲ ಬೆಲೆ ಏರಿಕೆ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ; ಸೆನ್ಸೆಕ್ಸ್ 789 ಅಂಕ ಇಳಿಕೆ, 24 ಸಾವಿರಕ್ಕಿಂತ ಕೆಳಗೆ ಕುಸಿದ Nifty
ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಾದ ಪ್ರಮುಖ ಬೆಳವಣಿಗೆಗಳಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಇಂದು ತಲ್ಲಣಗೊಂಡಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ…
Read More » -

ಇರಾನ್ ಗುರಿಗಳ ಮೇಲೆ ಅಮೇರಿಕಾ ದಾಳಿ
ವಾಷಿಂಗ್ ಟನ್: ಇರಾನ್-ಅಮೆರಿಕ ನಡುವಿನ ಸಂಘರ್ಷ ಮತ್ತೆ ತೀವ್ರಗೊಳ್ಳುವ ಲಕ್ಷಣಗಳು ಗೋಚರಿಸುತ್ತಿದೆ. ಯಾವುದೇ ಮಿಲಿಟರಿ ಕ್ರಮವಿಲ್ಲದೆ ಒಂದು ತಿಂಗಳ ನಂತರ ಮತ್ತೆ ಯುದ್ಧ ಭುಗಿಲೆದ್ದಿದ್ದು, ಇರಾನ್ನಲ್ಲಿನ ಗುರಿಗಳ…
Read More » -

ಭಾರತದ ಗುರಿ ‘ವಿಶ್ವಗುರು’ ಆಗುವುದು, ‘ಮಹಾಶಕ್ತಿ’ ಅಲ್ಲ: ಮೋಹನ್ ಭಾಗವತ್
ವಾಷಿಂಗ್ಟನ್:ಭಾರತದ ಸಂಸ್ಕೃತಿ, ಪದ್ಧತಿಯು ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಸಹಾಯ ಮಾಡುವ ಗುಣಗಳಿಂದ ‘ವಿಶ್ವ ಗುರು’ ಆಗಿ ಗುರುತಿಸಿಕೊಂಡಿದೆ ಹೊರತು, ಪ್ರಪಂಚದ ಮೇಲೆ ತನ್ನ ಅಧಿಕಾರ ತೋರಿಸುವ ‘ಮಹಾಶಕ್ತಿ’…
Read More » -

ಅಂತ್ಯವಿಲ್ಲದ ಯುದ್ಧ ಬಿಡಿ, ಶಾಂತಿಯತ್ತ ಹೆಜ್ಜೆ ಇಡಿ’: ಪುಟಿನ್ಗೆ ಪ್ರಧಾನಿ ಮೋದಿ ನೇರ ಸಂದೇಶ
ಕಿರ್ಗಿಸ್ತಾನ್: ಶಾಂಘೈ ಸಹಕಾರ ಸಂಘಟನೆಯ (SCO) ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆದಿದೆ.…
Read More » -

ನೇಪಾಳ ಪ್ರವಾಹ: ಮರವೇರಿ ಜೀವ ಉಳಿಸಿಕೊಂಡಿದ್ದ ಬಾಲಕ ಕೊನೆಗೂ ತಾಯಿಯ ಮಡಿಲಿಗೆ
ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ, ತಮ್ಮಿಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆಂದೇ ಭಾವಿಸಿ ಆಘಾತದಲ್ಲಿದ್ದ ತಾಯಿಯೊಬ್ಬರಿಗೆ ಇದೀಗ ಅವರ 8 ವರ್ಷದ ಮಗ ಪವಾಡಸದೃಶ ಎಂಬಂತೆ ಜೀವಂತವಾಗಿ…
Read More » -

ಕ್ಯಾಲಿಫೋರ್ನಿಯಾದಲ್ಲಿ ಇಬ್ಬರು ಮಲೆಯಾಳಿ ಮಹಿಳೆಯರ ಹತ್ಯೆ: ಆಪ್ತ ಗೆಳತಿ ಪೊಲೀಸ್ ವಶಕ್ಕೆ
ಕ್ಯಾಲಿಫೋರ್ನಿಯಾ (ಅಮೆರಿಕ): ಅಮೆರಿಕದ ಕ್ಯಾಲಿಫೋರ್ನಿಯಾದ ಮಿಲ್ಪಕಿಟಾಸ್ನಲ್ಲಿ (Milpitas) ಇಬ್ಬರು ಮಲೆಯಾಳಿ ಮಹಿಳೆಯರನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಅವರ ಆಪ್ತ ಗೆಳತಿಯನ್ನೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತ್ರಿಶೂರ್ ಮೂಲದ…
Read More » -

ನೇಪಾಳ ಪ್ರವಾಹ: ಚೀನಾ ಗಡಿ ದಾಟಿದ ಮಹಾರಾಷ್ಟ್ರದ 69 ಪ್ರವಾಸಿಗರು
ಮುಂಬೈ: ಮಹಾರಾಷ್ಟ್ರದ ಯಾತ್ರಿಕರು, ಪ್ರವಾಸಿಗರನ್ನೊಳಗೊಂಡ 69 ಜನರ ತಂಡವು ಶನಿವಾರ ತಡರಾತ್ರಿ ಕೊಡಾರಿ ವಲಸೆ ಕೇಂದ್ರದ ಮೂಲಕ ಚೀನಾ ಗಡಿ ದಾಟಿ ನೇಪಾಳದ ಸುರಕ್ಷಿತ ಪ್ರದೇಶಕ್ಕೆ ತಲುಪಿದೆ.…
Read More » -

ನೇಪಾಳ ಪ್ರವಾಹದ ನೀರಿನಲ್ಲಿ ತೇಲಿಬಂದ ಬ್ಯಾಂಕ್ ತಿಜೋರಿ ಲೂಟಿ: 29 ಜನರ ಸೆರೆ, ₹92 ಲಕ್ಷಕ್ಕೂ ಅಧಿಕ ನಗದು ವಶ
ಕಠ್ಮಂಡು: ನೇಪಾಳದಲ್ಲಿ ಇತ್ತೀಚೆಗೆ ಸೃಷ್ಟಿಯಾದ ಜಲಪ್ರಳಯದ ನಡುವೆಯೇ ಅಮಾನವೀಯ ಮತ್ತು ಆಘಾತಕಾರಿ ಘಟನೆಗಳು ಬೆಳಕಿಗೆ ಬಂದಿವೆ.ಪ್ರವಾಹದ ರಭಸಕ್ಕೆ ಕೊಚ್ಚಿ ಬಂದಿದ್ದ ಬ್ಯಾಂಕ್ ಲಾಕರ್ ಒಂದನ್ನು ಒಡೆದು ಹಣ…
Read More »









