HomeUdupi

Udupi

ಬ್ರಹ್ಮಾವರದಲ್ಲಿ ಆನ್ಲೈನ್ ವಂಚನೆಗೆ 17 ಲಕ್ಷ ಕಳೆದುಕೊಂಡ್ರು – ಟ್ರೇಡಿಂಗ್ ನೆಪದಲ್ಲಿ ಪಂಗನಾಮ!

ಉಡುಪಿ: ಜಿಲ್ಲೆಯಲ್ಲಿ ಸೈಬರ್ ಅಪರಾಧಗಳು ಹೆಚ್ಚು ಸದ್ದು ಮಾಡುತ್ತಿದ್ದು ಆನ್ಲೈನ್ ವಂಚಕರು ಅಮಾಯಕರನ್ನು ಯಾಮರಿಸಿ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆಯುತ್ತಿದ್ದಾರೆ. ಇದೀಗ ಬ್ರಹ್ಮಾವರದ ವ್ಯಕ್ತಿಯೊಬ್ಬರಿಗೆ ಬರೊಬ್ಬರಿ 17 ಲಕ್ಷ ರೂಪಾಯಿ ಟ್ರೇಡಿಂಗ್ ಹೆಸರಿನಲ್ಲಿ ವಂಚಿಸಲಾಗಿದೆ. ಸಂತ್ರಸ್ಥ...

ಉಡುಪಿ | ಮೂರು ವಾರಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರ

ಉಡುಪಿಮೇ 09; ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ಪುರುಷ ಅಪರಿಚಿತ ಶವಗಳ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಗೌರಯುತವಾಗಿ ಗುರುವಾರ ನಡೆಸಲಾಯಿತು. ಇದು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರ ನೇತೃತ್ವದ...

ಹೂಡೆಯ ಹೊಟೇಲ್ ವೈಟರ್’ಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಾಲ್ಕು ಲಕ್ಷ ಆನ್ಲೈನ್ ವಂಚನೆ

ಮಲ್ಪೆ: ಹೂಡೆಯ ಪ್ಯಾರಡೈಸ್ ಹೋಟೆಲ್ನಲ್ಲಿ ವೈಟರ್ ಕೆಲಸ ಮಾಡಿಕೊಂಡಿರುವ ಕ್ರಿಸ್ಟನ್ ಡಿಸೋಜಾ ಅವರಿಗೆ ಕಂಪೆನಿಯೊಂದರಲ್ಲಿ ಕೆಲಸ ಕೊಡಿಸುವುದಾಗಿ ಆನ್ಲೈನ್ ವಂಚನೆ ನಡೆಸಿದ್ದಾರೆ. ಕ್ರಿಸ್ಟನ್ ಡಿಸೋಜ ಎಂಬುವರು ಉಡುಪಿಯ ಹೂಡೆಯಲ್ಲಿರುವ ಪ್ಯಾರಡೈಸ್ ಹೋಟೆಲ್ನಲ್ಲಿ ವೈಟರ್ ಆಗಿ...

ಗೋ ಕಳ್ಳತನ ಮುಸ್ಲಿಂ ಒಕ್ಕೂಟ, ಕಾರ್ಕಳ ಖಂಡನೆ

ಕಾರ್ಕಳ : ಕಾರ್ಕಳ ಪರಿಸರದಲ್ಲಿ ಇತ್ತೀಚಿಗೆ ಗೋ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಗೋ ಕಳ್ಳರು ರಾಜಾರೋಷವಾಗಿ ಅಮಾನುಷ ಹಾಗೂ ಅಮಾನವೀಯವಾಗಿ ಗೋವುಗಳನ್ನು ಕದ್ದೊಯ್ಯುತ್ತಿರುವುದು ತೀರಾ ಖೇದಕರವಾದ ಸಂಗತಿ ಹಾಗೂ ಉಡುಪಿ ಜಿಲ್ಲಾ...

ಒಂದು ಸಮುದಾಯವನ್ನು ಕಟ್ಟದಾಗಿ ತೋರಿಸಲು ನಾನಾ ರೀತಿಯ ಕಸರತ್ತು ನಡೆಯುತ್ತಿದೆ – ಡಾ‌‌. ಝೈನಿ ಕಾಮಿಲ್ ಸಖಾಫಿ

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಗಣ್ಯರ ಸಮಾವೇಶ ಮತ್ತು ವಾರ್ತಾ ಸಂಚಯದ ಬಿಡುಗಡೆ ಉಡುಪಿ : ಕಾಶ್ಮೀರ ಫೈಲ್ಸ್, ಹಿಜಾಬ್ ಬ್ಯಾನ್, ಹಲಾಲ್ ಸರ್ಟಿಫಿಕೇಟ್ ಹೀಗೆ ಒಂದಾಲ್ಲ ಒಂದು ವಿಷಯವನ್ನು ಚರ್ಚಾ ವಿಷಯವನ್ನಾಗಿ...

ಉಡುಪಿಯ ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತೆ ಸರಕಾರದ ವಶಕ್ಕೆ – ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ

ಉಡುಪಿ: ಬಿ.ಆರ್ ವೆಂಚರ್ಸ್ ಗುತ್ತಿಗೆ ಪಡೆದು ನಂತರ ನಿರ್ವಹಿಸುವಲ್ಲಿ ವೈಫಲ್ಯ ಅನುಭವಿಸಿ ಸಮಸ್ಯೆಗಳ ಆಗಾರವಾಗಿದ್ದ ಉಡುಪಿಯ ಹಾಜಿ ಅಬ್ದುಲ್ಲಾ ಆಸ್ಪತ್ರೆ ಮತ್ತೆ ಸರಕಾರದ ಸುಪರ್ದಿಗೆ ಪಡೆಯಲಾಗಿದೆ. ಸಚಿವ ಸಂಪುಟದ ಸಭೆಯಲ್ಲಿ ಈ ಕುರಿತು ನಿರ್ಣಯ...

ಹಿಜಾಬ್ ಕಾರಣಕ್ಕಾಗಿ ಉಡುಪಿಯಲ್ಲಿ 40 ಮಂದಿ ವಿದ್ಯಾರ್ಥಿನಿಯರು ಪ್ರಥಮ ಪಿಯು ಪರೀಕ್ಷೆಗೆ ಗೈರು!

ಉಡುಪಿ: ಪ್ರಥಮ ಪಿಯು ಪರೀಕ್ಷೆಯು ಮಾರ್ಚ್ 29 ರಂದು ಮಂಗಳವಾರ ಆರಂಭವಾಗಿದ್ದು, ಹಿಜಾಬ್ ಧರಿಸದೆ ಪರೀಕ್ಷೆಗೆ ಹಾಜರಾಗದಿರಲು ನಿರ್ಧರಿಸಿರುವ ಜಿಲ್ಲೆಯ 40 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗದೆ ದೂರ ಉಳಿದಿದ್ದಾರೆ. ಅವರು ಹಿಜಾಬ್ ಕುರಿತು ಹೈಕೋರ್ಟ್...

ಹಿಜಾಬ್ ಹಕ್ಕಿಗಾಗಿ ನ್ಯಾಯಾಲಯ ಮೆಟ್ಟಿಲೇರಿದ್ದ ಉಡುಪಿಯ ಇಬ್ಬರು ವಿದ್ಯಾರ್ಥಿನಿಯರು ಪ್ರಥಮ ಪಿಯುಸಿ ಪರೀಕ್ಷೆಗೆ ಗೈರು

ಉಡುಪಿ: ಹಿಜಾಬ್ ವಿವಾದದ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದ ಇಬ್ಬರು ವಿದ್ಯಾರ್ಥಿನಿಯರು ಪ್ರಥಮ ಪಿಯುಸಿ ಪರೀಕ್ಷೆಗೆ ಗೈರಾಗಿದ್ದಾರೆ. ಒಟ್ಟು ಆರು ವಿದ್ಯಾರ್ಥಿನಿಯರಲ್ಲಿ ಇಬ್ಬರು ಪ್ರಥಮ ಪಿಯುಸಿ ವಿದ್ಯಾರ್ಥಿಗಳಾಗಿದ್ದು ಅವರು ಇಂದು ಪ್ರಥಮ ಪಿಯುಸಿ ಪರೀಕ್ಷೆ ಬರೆಯಲಿಲ್ಲ...

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಟಿಪ್ಪು ಹೆಸರಿನ ಸಲಾಮ್ ಪೂಜೆ ತೆಗೆಯಲು ಆಗ್ರಹಿಸಿದ ವಿಶ್ವ ಹಿಂದು ಪರಿಷತ್

ಕೊಲ್ಲೂರು: ಮೂಕಾಂಬಿಕಾ ದೇವಸ್ಥಾನದಲ್ಲಿ ಟಿಪ್ಪುವಿನ ಪ್ರತಿ ನಿತ್ಯ ನಡೆಯುವ ಸಲಾಮ್ ಪೂಜೆಯನ್ನು ನಿಲ್ಲಿಸಲು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ. "ಹಿಂದು ವಿರೋಧಿ, ಮತಾಂಧ ಕ್ರೂರಿ ಟಿಪ್ಪುವಿನ ಹೆಸರಿನಲ್ಲಿ ಸಲಾಮ್ ಪೂಜೆ ಮಾಡುವುದು ಬೇಡ"...

ಉಡುಪಿ ಶಾಸಕ ರಘುಪತಿ ಭಟ್ ರ ಕುಮ್ಮಕ್ಕು ಮತ್ತು ದ್ವೇಷ ರಾಜಕೀಯ ದಿಂದ ಮಸೀದಿಯ ಜಾಗದಲ್ಲಿ ಇದ್ದ ಕಟ್ಟಡ ನೆಲಸಮ: SDPI ಆರೋಪ

ಉಡುಪಿ ಜಾಮಿಯಾ ಮಸೀದಿಗೆ ಒಳಪಟ್ಟ ಕಟ್ಟಡದಲ್ಲಿ ಇದ್ದ ಝಾರ ಹಾಗೂ ಜೈತೂನ್ ಹೋಟೆಲ್ ಅನ್ನು ತೆರವುಗೊಳಿಸಿ ಕಟ್ಟಡವನ್ನು ನೆಳಸಮಗೊಳಿಸಿದ ಉಡುಪಿ ನಗರಸಭೆಯ ಕಾರ್ಯವನ್ನು SDPI ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಶಾಹಿದ್ ಅಲಿ ಖಂಡಿಸಿದ್ದಾರೆ. ಉಡುಪಿ...
[td_block_21 custom_title=”Popular” sort=”popular”]