
Kodagu
ಕೊಡಗಿನ ಲೆಫ್ಟಿನೆಂಟ್ ಜನರಲ್ ಕೋದಂಡ ಪೂವಯ್ಯ ಕಾರ್ಯಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
ಕೊಡಗಿನ ಲೆಫ್ಟಿನೆಂಟ್ ಜನರಲ್ ಕೋದಂಡ ಪೂವಯ್ಯ ಕಾರ್ಯಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ
ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ಪ್ರಶಸ್ತಿ.
ಕೋದಂಡ ಕಾರ್ಯಪ್ಪ PVSM,AVSM,VSM, SM ನಿವೃತ್ತಿ ಬಳಿಕ ಮುಂಬಯಿ ನಲ್ಲಿ ನೆಲೆಸಿದ್ದಾರೆ.
ರಾಷ್ಟ್ರಪತಿ ಅವರಿಗೆ ಕಾರ್ಯದರ್ಶಿ ಆಗಿ ಕೂಡ ಕಾರ್ಯ ನಿರ್ವಹಿಸಿದ್ದ ಹಿರಿಮೆಯ ಕಾರ್ಯಪ್ಪ.
ಮೂಲತ ಮಾದಾಪುರದ ಕೋದಂಡ ಮನೆತನದವರು. ಈ ಬಾರಿ ಕೊಡಗಿನ ಒಬ್ಬರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.




