Kodagu

ಕೊಡಗು : ನಿವೃತ್ತ ಯೋಧನ ಆತ್ಮಹತ್ಯೆ ಶಂಕೆ

ಮಡಿಕೇರಿ ನಗರದ ಉಕ್ಕುಡ ನಿವಾಸಿ ,ನಿವೃತ್ತ ಯೋಧ ಸಂಧೇಶ್ 40 ಕಾಣೆಯಾಗಿದ್ದು ಪಂಪ್ ಕೆರೆಯಲ್ಲಿ ವಾಚ್ ಹಾಗೂ ಮೊಬೈಲ್ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಅನುಮಾನ ವೈಕ್ತವಾಗಿದೆ

ಡೆತ್ ನೋಟ್ ಬರೆದಿಟ್ಟು ಯುವಕ ನಾಪತ್ತೆಯಾಗಿದ್ದ ಯುವಕ ಸಂದೇಶ್, ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.

ಶೋಧ ಕಾರ್ಯಕ್ಕೆ ಮಳೆ ಅಡ್ಡಿ

ಇದೀಗ ಗುಡುಗು ಸಹಿತ ಮಳೆ ಬಿರುಸಾಗುವ ಸಂಭವವಿದ್ದು ಆದಾಗ್ಯೂ ಯುವಕನಿಗಾಗಿ ಪೊಲೀಸರು ಮತ್ತು
ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಮುಳುಗು ತಜ್ಞರಿಂದ ಶೋಧ ಕಾರ್ಯ ಮುಂದುವರಿಸಿದ್ದಾರೆ

‌

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button