ಜಾತ್ರೆಯಲ್ಲಿ ಮರಣ ಬಾವಿ ಪ್ರದರ್ಶನ ವೇಳೆ ಪಲ್ಟಿಯಾದ ಕಾರುಗಳು: ತಪ್ಪಿದ ಅನಾಹುತ

ಕುಶಾಲನಗರ ಜಾತ್ರಾ ಮೈದಾನದಲ್ಲಿ
ಮರಣಬಾವಿ ಪ್ರದರ್ಶನ ವೇಳೆ ಎರಡು ಮಾರುತಿ 800 ಕಾರುಗಳು ಪಲ್ಟಿಯಾಗಿವೆ.

ಮರಣ ಬಾವಿಯಲ್ಲಿ ಕಾರು ಹಾಗೂ ಬೈಕುಗಳು ಪ್ರದರ್ಶನ ನೀಡುತ್ತಿದ್ದ ವೇಳೆ ಕೆಳಗಿಳಿಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಚಾಲಕರು ಸಣ್ಣಪುಟ್ಟ ಗಾಯಗಳೊಂದಿಗೆ‌ ಅಪಾಯದಿಂದ ಪಾರಾಗಿದ್ದಾರೆ.

Latest Indian news

Popular Stories