ಕೊಡಗು: ಮನೆ ಗೋಡೆ ಕುಸಿದು ಜೀವ ಹಾನಿ

ಕೊಡಗು: ಮನೆ ಕುಸಿದು ಬಿದ್ದು ತಾಯಿ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಮಗುವನ್ನು ರಕ್ಷಿಸಲಾಗಿದೆ. ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಘಟನೆ ವರದಿಯಾಗಿದೆ.

ಹೇಮಲತಾ(22) ಮೃತ ದುರ್ಧೈವಿ.ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಶಿಥಿಲಗೊಂಡು ಕುಸಿದಿದೆ.

Latest Indian news

Popular Stories