Kodagu
Latest Breaking kodagu Live News, kodagu district weather city news in kannada at The Hindustan Gazette Kannada.
-

ಚೆನ್ನಂಗೊಲ್ಲಿಗೆ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾದ್ಯಕ್ಷ ಬೆಳಗಾಮಿ ಡಾ| ಮೊಹಮ್ಮದ್ ಸಾದ್ ಬೇಟಿ: ಮೃತರ ಕುಟುಂಬಸ್ತರಿಗೆ ಸಾಂತ್ವನ
ಇತ್ತೀಚೆಗೆ ಮಾಯಾಮುಡಿ ಗ್ರಾಮದ ಚೆನ್ನಂಗೊಲ್ಲಿಯ ಕಾಪಿ ತೋಟದಲ್ಲಿ ಕಾಡಾನೆ ದಾಳಿಯಿಂದ ಮೃತರಾದ ಜಾನಕಿಯವರ ಮನೆಗೆ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾದ್ಯಕ್ಷ ಬೆಳಗಾಮಿ ಡಾ| ಮೊಹಮ್ಮದ್ ಸಾದ್ ಬೇಟಿ…
Read More » -

ಕಟ್ಟೆ ಮಾಡು ಶ್ರೀ ಮೃತ್ಯುಂಜಯ ದೇವಾಲಯಕ್ಕೆ ಸಾಂಪ್ರದಾಯಿಕ ಉಡುಗೆ ಧರಿಸಿ ತೆರಳಬಹುದು | ಹೈ ಕೋರ್ಟ್ ಮಧ್ಯಂತರ ಆದೇಶ
ಕಳೆದ ಒಂದೂವರೆ ತಿಂಗಳಿಂದ ಕೊಡಗಿನಲ್ಲಿ ವಿವಾದದ ಸ್ವರೂಪ ಪಡೆದಿದ್ದ ಪ್ರಕರಣದಲ್ಲಿ ಹೈ ಕೋರ್ಟ್ ಮಧ್ಯ ಪ್ರವೇಶ ಮಾಡಿದ್ದು ಮಧ್ಯಂತರ ಆದೇಶ ಹೊರಡಿಸಿ ಕಟ್ಟೆಮಾಡು ಶ್ರೀ ಮೃತ್ಯುಂಜಯ ದೇವಾಲಯಕ್ಕೆ…
Read More » -

ಮತ ಸೌಹಾರ್ದತೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ – ಅಂಬಟ್ಟಿ ಮಖಾಂ ಉರೂಸ್ ನ ಸಾರ್ವಜನಿಕ ಸಮ್ಮೇಳನದಲ್ಲಿ ಸೂಫಿ ಹಾಜಿ ನುಡಿ
ಪೊನ್ನಂಪೇಟೆ, ಫೆ. 11: ಸಮಾಜದಲ್ಲಿ ಇಂದು ನೆಮ್ಮದಿಯಿಂದ ಬದುಕಲು ಪರಸ್ಪರ ಮತ ಸೌಹಾರ್ದತೆ ತೀರ ಅಗತ್ಯ. ಜನರು ತಮ್ಮ ತಮ್ಮ ಧರ್ಮಗಳ ಮೂಲ ಆಶಯಗಳನ್ನು ಅರಿತುಕೊಂಡರೆ ದ್ವೇಷಗಳಿಗೆ…
Read More » -

ಅಖಿಲ ಕೊಡವ ಸಮಾಜದ ಮನವಿ ಪತ್ರದ ವಿರುದ್ಧ ಕೊಡಗು ಗೌಡ ಸಮಾಜಗಳ ಒಕ್ಕೂಟ ತೀವ್ರ ಅಸಮಾಧಾನ
————– ಮಡಿಕೇರಿ: ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಫೆ.೭ ರಂದು ಮಡಿಕೇರಿಯಲ್ಲಿ ಬೃಹತ್ ಜಾಥಾವನ್ನು ಶಾಂತಿಯುತವಾಗಿ ನಡೆಸಿರುವುದಕ್ಕೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.…
Read More » -

ಕೊಡವರ ಬೃಹತ್ ಪಾದಯಾತ್ರೆ ಸಮಾರೋಪ : ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಅಖಿಲ ಕೊಡವ ಸಮಾಜ
ಕೊಡಗು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಕಳೆದ ಆರು ದಿನಗಳಿಂದ ನಡೆದ ‘ಕೊಡವಾಮೆ ಬಾಳೋ’ ಬೃಹತ್ ಪಾದಯಾತ್ರೆ ಮಡಿಕೇರಿಯಲ್ಲಿ ಸಮಾರೋಪಗೊಂಡಿತು. ಸಾವಿರಾರು…
Read More » -

ಕೊಡವಾಮೆ ಬಾಳೋ ಪಾದಯಾತ್ರೆ | ನಾಳೆ ಮಡಿಕೇರಿಯಲ್ಲಿ 25,000 ಕೊಡವರು ಪಾಲ್ಗೊಳ್ಳುವ ಸಾದ್ಯತೆ | ಮದ್ಯ ಮಾರಾಟಕ್ಕೆ ನಿಷೇಧ
ನಾಳೆ ಕೊಡವಾಮೆ ಬಾಳೋ ಪಾದಯಾತ್ರೆಯು ಮಡಿಕೇರಿ ನಗರಕ್ಕೆ ತಲುಪುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚರಿಕಾ ಕ್ರಮವಾಗಿ ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಸೂಕ್ತ…
Read More » -

ಅರ್ಚಕರ ಮೇಲೆ ಹಲ್ಲೆ ಮಾಡಿದ ಮೂವರು ಆರೋಪಿಗಳ ಸೆರೆ
ಕಟ್ಟೆಮಾಡು ಗ್ರಾಮದ ಶ್ರೀ ಮೃತ್ಯುಂಜಯ ದೇವಸ್ಥಾನದ ಅರ್ಚಕ ವಿಘ್ನೇಶ್ ಭಟ್ ಮತ್ತು ಅವರ ತಾಯಿ ಗೀತಾರವರ ಮೇಲೆ ತಾ. 27-01-2025 ರಂದು ಸಂಜೆ ಹಲ್ಲೆ ಮಾಡಿರುವ ಮೂವರು…
Read More » -

ಕೊಡಗು: ಬಾಡಗರಕೇರಿ ಗ್ರಾಮದಲ್ಲಿ ಹುಲಿ ದಾಳಿಗೆ 19 ಆಡು-ಆಡುಮರಿಗಳು ಬಲಿ
ಕೊಡಗು: ಬಿರುನಾಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಡಗರಕೇರಿ ಗ್ರಾಮದಲ್ಲಿ ರೈತರೋರ್ವರ ಕೊಟ್ಟಿಗೆಯಲ್ಲಿದ್ದ ಆಡುಗಳ ಮೇಲೆ ಹುಲಿ ದಾಳಿ ನಡೆಸಿ 12 ಆಡುಗಳನ್ನು ಹಾಗೂ 7 ಆಡು ಮರಿಗಳನ್ನು…
Read More » -

ಕೊಂಡಂಗೇರಿ ಸಹಕಾರ ದವಸ ಭಂಡಾರಕ್ಕೆ ಆಯ್ಕೆ
ಪೊನ್ನಂಪೇಟೆ, ಜ. 29: ಕೊಂಡಂಗೇರಿಯ ಸಂಖ್ಯೆ 3137ನೇ ವಿವಿಧೋದ್ದೇಶ ಸಹಕಾರ ದವಸ ಭಂಡಾರ ನಿಯಮಿತ ಇದರ 2025-30ನೇ ಸಾಲಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಹಿಂದುಳಿದ ಕ್ಷೇತ್ರದಿಂದ…
Read More » -

ಮಡಿಕೇರಿ ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಬಳಿ ಸಂವಿಧಾನ ಶಿಲ್ಪಿ ಡಾ!! ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣ ಮಾಡುವಂತೆ ಕೊಡಗುಜಿಲ್ಲಾ ಅಹಿಂದ ಸಂಘಟನೆ ವತಿಯಿಂದ ಮನವಿ
. ಅಹಿಂದ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಮಡಿಕೇರಿ ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಉದ್ಯಾನವನದಲ್ಲಿ (ಇಂದಿರಾ ಕ್ಯಾಂಟೀನ್ ಬಳಿಯಲ್ಲಿ) ಸಂವಿಧಾನ ಶಿಲ್ಪಿ ಡಾ!! ಬಾಬಾ…
Read More »









