Kodagu
Latest Breaking kodagu Live News, kodagu district weather city news in kannada at The Hindustan Gazette Kannada.
-

ಬೈಕ್ ಕಳ್ಳತನ : ಆರೋಪಿ ಬಂಧನ
ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯಲ್ಲಿ ಇತ್ತೀಚಿಗೆ ಬೈಕ್ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿ ಬೈಕ್ ಅನ್ನು ವಶಪಡಿಸಿಕೊಳ್ಳುವಲ್ಲಿ ಸುಂಟಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ. ಕಂಬಿಬಾಣೆಯ ಚಿರಾಗ್ ಎಂಬುವರ ಬೈಕ್ ಕಳ್ಳತನವಾಗಿತ್ತು.…
Read More » -

ಕೊಡಗು: ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ; ಕತ್ತಿಯಿಂದ ಕಡಿದು ಓರ್ವನ ಕೊಲೆ
ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ ನಡೆದು ಕತ್ತಿಯಿಂದ ಕಡಿದು ಓರ್ವನ ಕೊಲೆಯಾಗಿದೆ. ಗ್ರಾಮದ ಮೊಗೇರ ವಿಶ್ವ(40) ಮೃತ ದುರ್ಧೈವಿ ವಿರಾಜಪೇಟೆ ತಾಲ್ಲೂಕಿನ ಕೊಳತ್ತೋಡು ಬೈಗೋಡು ಗ್ರಾಮದಲ್ಲಿ…
Read More » -

ಕಳ್ಳತನ ಮತ್ತು ಮಾದಕ ವಸ್ತು ಅಕ್ರಮ ಸಾಗಾಟ ಪ್ರಕರಣ | ಐವರು ಆರೋಪಿಗಳ ಬಂಧನ | ಹತ್ತು ಬೈಕ್, ಎರಡು ಕಾರು ವಶ
ವಿರಾಜಪೇಟೆ ನಗರ ಠಾಣೆಯಲ್ಲಿ ಒಂದು ಕಳವು ಹಾಗೂ ಒಂದು ಮಾದಕ ವಸ್ತು ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ವಿರಾಜಪೇಟೆ ನಗರ ಠಾಣೆಯ ಅಪರಾಧ…
Read More » -

ಕೊಡಗಿನಲ್ಲಿ ನಾಳೆ ಆರೆಂಜ್ ಅಲರ್ಟ್
ಕೊಡಗು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಾಗುತ್ತಿದ್ದು ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಗುಡ್ಡ ಹಾಗೂ ನದಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನಸಾಮಾನ್ಯರು ಆತಂಕ ಗೊಂಡಿದ್ದಾರೆ. ಅರಬಿ…
Read More » -

ಕೊಡಗು ಮತ್ತು ಮಲೆನಾಡು ಜಿಲ್ಲೆಗಳನ್ನು ವಿಶೇಷವಾಗಿ ಪರಿಗಣಿಸಬೇಕು.ಪೂರ್ವ ಕಾಲೇಜು ಗಳ ನೌಕರರ ಸಂಘ -ಶಾಸಕರಿಗೆ ಮನವಿ
ಕೊಡಗು ಜಿಲ್ಲಾ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘ ಮಡಿಕೇರಿ ಅನುದಾನಿತ ಕಾಲೇಜುಗಳಲ್ಲಿನ ತರಬೇತಿವಾರು ಕನಿಷ್ಠ 40 ವಿದ್ಯಾರ್ಥಿಗಳನ್ನು ನಿಗದಿಪಡಿಸಿದ್ದು, ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು…
Read More » -

ಕೊಡಗು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನುಷ್ಠಾನ ಆಂದೋಲನ
ಕೊಡಗು -ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನುಷ್ಠಾನ ಸಂಬಂಧ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ಡಾ.ಅನಿಲ್ ಧಾವನ್ ಅವರು ಮಡಿಕೇರಿ, ಕುಶಾಲನಗರ ಸೇರಿದಂತೆ ವಿವಿಧ ಕಡೆಗಳ…
Read More » -

ಮಡಿಕೇರಿ ನಗರದಲ್ಲಿ ವ್ಯವಸ್ಥಿತ ಪಾರ್ಕಿಂಗ್ ಗಾಗಿ ಸರ್ವೇ
ನಗರದಲ್ಲಿ ವಾಹನಗಳ ಪಾರ್ಕಿಂಗ್ ಗಾಗಿ ಮಾರ್ಕಿಂಗ್ ಕಾರ್ಯ ಆರಂಭ ಮಾಡಲಾಗಿದೆ.ಕಳೆದ ಎರಡು ದಿನಗಳ ಹಿಂದೆ ಜನ ಸಂಪರ್ಕ ಸಭೆ ನಡೆಸಿದ್ದ ಪೊಲೀಸರು ಅಂಗಡಿ ವರ್ತಕರು, ಉದ್ಯಮಿಗಳು, ಸಂಘ…
Read More » -

ಜಾನಪದವು ಜೀವನ ಪದ್ದತಿ ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಜಿಲ್ಲಾಧಿಕಾರಿ ವೆಂಟ್ ರಾಜಾ
ಜೀವನ ಪದ್ಧತಿಯಂತೆ ನಮ್ಮೊಳಗೆ ಹಾಸುಹೊಕ್ಕಾಗಿರುವ ಜಾನಪದ ಸಂಸ್ಕøತಿ, ಕಲೆ, ಸಾಹಿತ್ಯಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.…
Read More » -

ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕಲೆಗೆ ಬೆಲೆಯಿದೆ ಪ್ಯಾಕ್ಸ್ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣ ಕುಮಾರ
ಛಾಯಾಗ್ರಾಹಕ ವೃತ್ತಿಯನ್ನು ಮೊಬೈಲ್ ಕಸಿದುಕೊಂಡಿದ್ದರು, ತಂತ್ರಜ್ಞಾನ ಎಷ್ಟೇ ಬೆಳೆದರು, ಛಾಯಾ ಕಲೆಗೆ ಬೆಲೆ ಈಗಲೂ ಇದೆ, ಮುಂದೆಯೂ ಇದ್ದೆ ಇರುತ್ತೆ ಎಂದು ಪ್ಯಾಕ್ಸ್ ಸಹಕಾರ ಸಂಘದ ಅಧ್ಯಕ್ಷ…
Read More » -

ಕಾರು ಡಿಕ್ಕಿ : ಮೂವರಿಗೆ ಗಾಯ – ಮೂರು ಬೈಕ್ ಗಳು ಜಖಂ
ಚಾಲಕನ ನಿಯಂತ್ರಣ ಕಳೆದುಕೊಂಡ ಇನ್ನೋವಾ ಕಾರೊಂದು ಬಸ್ ತಂಗುದಾಣ ಮತ್ತು ಹೋಟೆಲ್ ನ ಮುಂಭಾಗದಲ್ಲಿ ನುಗ್ಗಿದ ಪರಿಣಾಮ ಮೂವರು ಗಾಯಗೊಂಡು ಮೂರು ಬೈಕ್ ಗಳು ಜಖಂಗೊಂಡಿರುವ ಘಟನೆ…
Read More »









