ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಗುದ್ದಿದ KSRTC ಬಸ್: ತಪ್ಪಿದ ಭಾರೀ ದುರಂತ

 

ಮಡಿಕೇರಿಯಿಂದ ಸೂರ್ಲಬ್ಬಿ ಮಾರ್ಗವಾಗಿ ಸೋಮವಾರಪೇಟೆಗೆ ತೆರಳುತ್ತಿದ್ದ ಬಸ್ಸೊಂದು ಸೋಮವಾರಪೇಟೆ ತಾಲ್ಲೂಕಿನ ಕುಂಬಾರಗಡಿಗೆ.ಎಂಬಲ್ಲಿ ಮರವೊಂದಕ್ಕೆ ಡಿಕ್ಕಿಯಾಗಿದೆ.ಹೆಚ್ಚಾಗಿ.ಶಾಲಾ ಮಕ್ಕಳು ತುಂಬಿದ್ದ ಈ ಬಸ್ ಸುಸುಮಾರು ಐವತ್ತು ಅಡಿ ಪ್ರಪಾತದ ಸಮೀಪದ ಮರವೊಂದಕ್ಕೆ ಗುದ್ಧಿದ ಪರಿಣಾಮವಾಗಿ ಬಾರೀ ದುರಂತದಿಂದ ಪಾರಾಗಿದೆ.

ತಿರುವುಗಳಲ್ಲಿ ಸೂಚನಾ ಫಲಕಗಳಿಲ್ಲದಿರೋದೆ ಅವಘಡಕ್ಕೆ ಕಾರಣ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.

Latest Indian news

Popular Stories