Madikeri
ಮಡಿಕೇರಿ ನಗರಕ್ಕೆ ಸಂಬಂಧಿಸಿದ ಎಲ್ಲ ಬಿಸಿಬಿಸಿ ಸುದ್ದಿ ಮತ್ತು ತಾಜಾ ಮಾಹಿತಿಯನ್ನು ಪಡೆಯಿರಿ Latest Today Breaking madikeri Live News, Also check madikeri district city weather news. Headlines in kannada at The Hindustan Gazette Kannada.
-

ಭಾರೀ ಮಳೆ: ಮನೆ ಗೋಡೆ ಕುಸಿತ, ಜನಜೀವನ ಅಸ್ತವ್ಯಸ್ತ
ಕೊಡಗು ಜಿಲ್ಲೆಯಲ್ಲಿಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಗೋಣಿಕೊಪ್ಪದ ಕೀರೆ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ.…
Read More » -

ಮಡಿಕೇರಿ: ಕೋಳಿ ಸಾಗಾಟದ ಲಾರಿ ಪಲ್ಟಿ ಮಂಗಳೂರು ಮೂಲದ ಚಾಲಕ ಮೃತ್ಯು
ಮಡಿಕೇರಿ : ಕೋಳಿ ಸಾಗಾಟದ ಲಾರಿಯೊಂದು ಮಗುಚಿದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯ ಕೊಡಗರಹಳ್ಳಿ ಬಳಿ ವರದಿಯಾಗಿದೆ. ಮಂಗಳೂರು ಮೂಲದ ನಾಗಭೂಷಣ್ ಮೃತಪಟ್ಟವರೆಂದು ಗುರುತಿಸಲಾಗಿದೆ.…
Read More » -

ಮನೆ ಜಗಳ; ಪತ್ನಿಗೆ ಗುಂಡಿಕ್ಕಿ ಕೊಂದ ಪತಿ!
ಮಡಿಕೇರಿ: ಜಗಳದ ಹಿನ್ನೆಲೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಗುಂಡು ಹಾರಿಸಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಬಟ್ಟೀರ ಸುಷ್ಮಾ ಎಂದು ಗುರುತಿಸಲಾಗಿದೆ. ಆರೋಪಿ ಬಟ್ಟೀರ…
Read More » -

ಕೊಡಗು: ಚೆಟ್ಟಳ್ಳಿಯ ಪೊನ್ನತ್ಮೊಟ್ಟೆ ಕಾಳಜಿ ಕೇಂದ್ರ ಮುಚ್ಚಲು ಖಡಕ್ ಸೂಚನೆ.
ಕೊಡಗು: ಚೆಟ್ಟಳ್ಳಿಯ ಪೊನ್ನತ್ಮೊಟ್ಟೆ ಕಾಳಜಿ ಕೇಂದ್ರ ಮುಚ್ಚಲು ತಹಶೀಲ್ದಾರ್ ಖಡಕ್ ಸೂಚನೆ ನೀಡಿದ್ದಾರೆ. ಕುಶಾಲನಗರ ತಹಶೀಲ್ದಾರ್ ಸೂಚನೆ ಹೊರಡಿಸಿದ್ದಾರೆ. ಆದರೆ ಕಾಳಜಿ ಕೇಂದ್ರದಿಂದ ಹೊರಹೋಗಲು ಗ್ರಾಮಸ್ಥರು ನಿರಾಕರಿಸುತ್ತಿದ್ದಾರೆ.…
Read More » -

ಅವಹೇಳನಕಾರಿ ಪೋಸ್ಟ್: ಆರೋಪಿ ದಿವಿನ್ ದೇವಯ್ಯ ಬಂಧನ -ಪ್ರತಿಭಟನಾ ಸಭೆ ರದ್ದು
ಕೊಡಗಿನ ಆರಾಧ್ಯದೇವತೆ ಮಾತೆ ಶ್ರೀ ಕಾವೇರಿ ಹಾಗೂ ಕೊಡಗಿನ ಹೆಣ್ಣು ಮಕ್ಕಳ ಬಗ್ಗೆ ತೀರಾ ಅಸಹ್ಯಕರ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪಮಾನ ಮಾಡಿದ್ದ ಕಿಡಿಗೇಡಿಗಳನ್ನು ಪೋಲೀಸರು ಬಂಧಿಸಿರುವ…
Read More » -

ಜಿಲ್ಲಾಧಿಕಾರಿ ಕಚೇರಿ ಬಳಿ ಕುಸಿತದ ಭೀತಿ; ತಿಮ್ಮಯ್ಯ ವೃತ್ತದ ಬಳಿ ಬಂದ್ – ಮಂಗಳೂರಿಗೆ ಹೋಗುವವರಿಗೆ ಬದಲಿ ಮಾರ್ಗ
ಮಡಿಕೇರಿ: ತಿಮ್ಮಯ್ಯ ವೃತ್ತದಲ್ಲಿ ಮಂಗಳೂರು ಹೋಗುವ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.ಡಿ ಸಿ ಕಚೇರಿ ಕೆಳಭಾಗದಲ್ಲಿ ಕುಸಿಯುವ ಆತಂಕ ಉಂಟಾಗಿದ್ದು ಮುನ್ನೆಚ್ಚರಿಕೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮಡಿಕೇರಿಯಿಂದ…
Read More » -

ಮಡಿಕೇರಿ:ಹುತಾತ್ಮ ಅಲ್ತಾಫ್ ಕುಟುಂಬಕ್ಕೆ ನಿವೇಶನ ಪತ್ರ ವಿತರಿಸಿದ ಶಾಸಕರು
ಮಡಿಕೇರಿ ಜು.14:-ಸೈನಿಕ ಸೇವೆಯಲ್ಲಿರುವಾಗಲೇ ಹುತಾತ್ಮರಾದ ಅಲ್ತಾಫ್ ಕುಟುಂಬಕ್ಕೆ ನಿವೇಶನ ಪತ್ರವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಗುರುವಾರ ವಿತರಿಸಿದರು. ವಿರಾಜಪೇಟೆಯ ಮಹಿಳಾ ಸಮಾಜದ ಸಭಾಂಗಣದಲ್ಲಿ…
Read More » -

ಕೊಡಗು: ಕತ್ತಲೆ ಕಾಡು ಬಳಿ ಅಪಘಾತ -ಇಬ್ಬರು ಗಂಭೀರ
ಕೊಡಗು:ಕತ್ತಲೆ ಕಾಡು ಬಳಿ ಶಾಲೆಯೊಂದರ ಮಿನಿ ಬಸ್ ಮತ್ತು ಬೈಕ್ ನಡುವೆ ಅಫಘಾತವಾಗಿದೆ. ಕತ್ತಲೆ ಕಾಡು ತಿರುವಿನಲ್ಲಿ ಅಪಘಾತ ಸಂಭವಿಸಿದ್ದು ರಸ್ತೆಗೆ ದ್ವಿ ಚಕ್ರ ವಾಹನ ಅಪ್ಪಳಿಸಿದ…
Read More » -

ಹಿಂದಿ ಭಾಷೆ ನಮ್ಮ ಮೇಲೆ ಹೇರುವ ಹುನ್ನಾರ ನಡೆಯುತ್ತಿದೆ – ಟಿ.ಪಿ ರಮೇಶ್
ಮಡಿಕೇರಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯು ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ರವರ ಅಧ್ಯಕ್ಷತೆಯಲ್ಲಿ ಜರುಗಿತು.…
Read More » -

ಕೊಡಗು ಜಿಲ್ಲೆಯಲ್ಲಿ ಬುಧವಾರ 30 ಹೊಸ ಕೋವಿಡ್-19 ಪ್ರಕರಣ
ಮಡಿಕೇರಿ ಡಿ.08:-ಜಿಲ್ಲೆಯಲ್ಲಿ ಬುಧವಾರ 30 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ. 29 ಪ್ರಕರಣಗಳು ಆರ್ಟಿಪಿಸಿಆರ್ ಮತ್ತು 01 ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಮಡಿಕೇರಿ ತಾಲ್ಲೂಕಿನಲ್ಲಿ…
Read More »









