ಕಾಂಗ್ರೆಸ್ ಸೇರ್ಪಡೆಯಾದ ಸಂಸದ ಅಜಯ್ ನಿಷಾದ್

ನವದೆಹಲಿ : ಮುಜಾಫರ್ ಪುರದ ಬಿಜೆಪಿ ಸಂಸದ ಅಜಯ್ ನಿಷಾದ್ ಅವರು ಪಕ್ಷದ ಎಲ್ಲಾ ಹುದ್ದೆಗಳು ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮಂಗಳವಾರ ಕಾಂಗ್ರೆಸ್ ಸೇರಿದರು.

ರಾಜೀನಾಮೆ ನೀಡಿದ ನಂತರ ನಿಷಾದ್ ಅವರು ಪಕ್ಷಕ್ಕೆ ಮಾಡಿದ ದ್ರೋಹದಿಂದ ಆಘಾತಕ್ಕೊಳಗಾಗಿದ್ದಾರೆ ಎಂದು ಹೇಳಿದರು.’ಗೌರವಾನ್ವಿತ ಜೆಪಿ ನಡ್ಡಾ ಜಿ.

ಬಿಜೆಪಿಯ ದ್ರೋಹದಿಂದ ಆಘಾತಕ್ಕೊಳಗಾಗಿದ್ದೇನೆ, ನಾನು ಪಕ್ಷದ ಎಲ್ಲಾ ಹುದ್ದೆಗಳಿಗೆ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ನಿಷಾದ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಅದೇ ರೀತಿ ಸಂಸದ ಛೇದಿ ಪಾಸ್ವಾನ್ ಕೂಡ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

Latest Indian news

Popular Stories