National
-

ಮಹಾರಾಷ್ಟ್ರದ ಮತಾಂತರ ವಿರೋಧಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ ಎಪಿಸಿಆರ್ (APCR)
ಹೊಸದೆಹಲಿ:ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) ಸಂಸ್ಥೆಯು ಮಹಾರಾಷ್ಟ್ರ ಸರ್ಕಾರದ ‘ಮಹಾರಾಷ್ಟ್ರ ಧರ್ಮ ಸ್ವಾತಂತ್ರ್ಯ ಕಾಯ್ದೆ, 2026’ರ (Maharashtra Freedom of Religion Act,…
Read More » -

ನೀಲಗಿರಿಯಲ್ಲಿ ಭೂಕುಸಿತಕ್ಕೆ ಚಾಲಕ ಬಲಿ – ‘ರೆಡ್ ಅಲರ್ಟ್’ ಘೋಷಣೆ, ಪ್ರವಾಸಿ ತಾಣಗಳು ಬಂದ್!
ಚೆನ್ನೈ: ತಮಿಳುನಾಡಿನ(Tamil Nadu) ಪ್ರಸಿದ್ಧ ಬೆಟ್ಟಗುಡ್ಡಗಳ ಜಿಲ್ಲೆಯಾದ ನೀಲಗಿರಿಯಲ್ಲಿ(Nilgiris) ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಕೆಲವೇ ಗಂಟೆಗಳಲ್ಲಿ ಬರ್ಲಿಯಾರ್ ಪ್ರದೇಶದಲ್ಲಿ ಬರೋಬ್ಬರಿ…
Read More » -

ಜಾಮಿಯಾ ಇಸ್ಲಾಮಿಯಾ ವಿವಿಯಲ್ಲಿ 14ನೇ ದಿನವೂ ಮುಂದುವರೆದ ವಿದ್ಯಾರ್ಥಿಗಳ ಉಪವಾಸ ಸತ್ಯಾಗ್ರಹ; ನೂರಾರು ವಿದ್ಯಾರ್ಥಿಗಳು ಭಾಗಿ!
ನವದೆಹಲಿ: ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ 14ನೇ ದಿನಕ್ಕೆ ಕಾಲಿಟ್ಟಿದೆ. ಇಂದಿನ ಉಪವಾಸ ಸತ್ಯಾಗ್ರಹಕ್ಕೆ ನೂರಾರು…
Read More » -

SIR : ಎಸ್ಐಆರ್ ವಿರುದ್ಧದ ಇಂಡಿಯಾ ಕೂಟ ರ್ಯಾಲಿಯಲ್ಲಿ ಎಐಎಂಐಎಂ ಭಾಗಿಯಾಗಲ್ಲ : ಓವೈಸಿ
ಮಹಾರಾಷ್ಟ್ರ : ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಿಕೂಟ (INDIA Alliance) ಬೃಹತ್ ರ್ಯಾಲಿ (Rally) ಆಯೋಜಿಸಿದೆ. ಮತಗಳ್ಳತನ ಮತ್ತು ಮತದಾರರ ಪಟ್ಟಿಯ ವಿಶೇಷ…
Read More » -

ಡ್ರಗ್ಸ್ ಜಾಲದ ಮೇಲೆ ‘ಆಪರೇಷನ್ ಟ್ರೈಡೆಂಟ್’; ಈಶಾನ್ಯ ರಾಜ್ಯಗಳಲ್ಲಿ 38 ಕಡೆ ದಾಳಿ; 100 ಕೋಟಿ ರೂ ಹವಾಲಾ ಜಾಲ ಪತ್ತೆ
ನವದೆಹಲಿ, ಅಕ್ಟೋಬರ್ 25: ಅಂತಾರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಣೆ ಜಾಲದ (Transnational drug cartel) ವಿರುದ್ಧ ಕೇಂದ್ರ ಸರ್ಕಾರ ದೊಡ್ಡ ಮಟ್ಟದ ಪ್ರಹಾರ ನಡೆಸಿದೆ. ಕೇಂದ್ರದ ಮಾದಕ…
Read More » -

ದ್ವೇಷ ಭಾಷಣ:ಕೇರಳದಲ್ಲಿ ಯೂಟ್ಯೂಬರ್ ಅಮೃತ್ ಸಿಂಗ್ ವಿರುದ್ಧ ಪ್ರಕರಣ ದಾಖಲು
ಕೊಚ್ಚಿ: ಸಾಮಾಜಿಕ ಮಾಧ್ಯಮದಲ್ಲಿ ಮುಸ್ಲಿಂ ವಿರೋಧಿ ದ್ವೇಷದ ವೀಡಿಯೊವನ್ನು ಹರಡಿದ್ದಕ್ಕಾಗಿ ಉತ್ತರ ಭಾರತದ ಪ್ರಭಾವಿ ಅಮೃತ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಮರಾವತಿಯ ಫೋರ್ಟ್ ಕೊಚ್ಚಿ ಮೂಲದ…
Read More » -

10 ಸಾವಿರ ಕೋಟಿ ನಷ್ಟ ಭೀತಿ: ನವೆಂಬರ್ 1 ರಂದು ಘೋಷಿಸಿರುವ ಪ್ರತಿಭಟನೆ ಮುಂದೂಡುವಂತೆ ರಾಹುಲ್ ಗಾಂಧಿಗೆ ಪತ್ರ ಬರೆದ CTI
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರಂತರ ಪ್ರತಿಭಟನೆಗಳ ಪರಿಣಾಮವಾಗಿ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ವ್ಯಾಪಾರ-ವಹಿವಾಟುಗಳಿಲ್ಲದೇ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ನವೆಂಬರ್ 1ರಂದು ಕರೆ ನೀಡಿರುವ ಪ್ರತಿಭಟನೆಯನ್ನು ಮುಂದೂಡುವಂತೆ ಲೋಕಸಭಾ…
Read More » -

ಮೀನುಗಾರರಿಗೆ ಮುನ್ನೆಚ್ಚರಿಕೆ: ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ಭಾರಿ ಗಾಳಿ, ಕಡಲಿಗೆ ಇಳಿಯದಂತೆ ಸೂಚನೆ
ನವದೆಹಲಿ / ಬೆಂಗಳೂರು (ಅಕ್ಟೋಬರ್ 24, 2026): ಕೇಂದ್ರ ಗೃಹ ಸಚಿವಾಲಯದ ತುರ್ತು ಸ್ಪಂದನೆ ಸಮಗ್ರ ನಿಯಂತ್ರಣ ಕೊಠಡಿ (ICR-ER) ಅಕ್ಟೋಬರ್ 24, 2026 ರಂದು ಮೀನುಗಾರರಿಗೆ…
Read More » -

ಆಂಧ್ರಪ್ರದೇಶ: ರಸ್ತೆ ಕಾಮಗಾರಿ ವೇಳೆ ಗಾಡಿಗೆ ಡೀಸೆಲ್ ತುಂಬಿಸುವಾಗ ಜಿಲೆಟಿನ್ ಕಡ್ಡಿ ಭೀಕರ ಸ್ಫೋಟ; ಶಾಲಾ ಶಿಕ್ಷಕಿ ಸೇರಿ ಐವರು ಸ್ಥಳದಲ್ಲೇ ದಾರುಣ ಸಾವು!
ಆಂಧ್ರಪ್ರದೇಶ ಅಕ್ಟೋಬರ್ 24: ಘಾಟ್ ರಸ್ತೆ ಅಗಲೀಕರಣ ಕಾಮಗಾರಿ ವೇಳೆ ಜಿಲೆಟಿನ್ ಕಡ್ಡಿಗಳು ಭೀಕರವಾಗಿ ಸ್ಫೋಟಗೊಂಡು ಶಾಲಾ ಶಿಕ್ಷಕಿ ಸೇರಿದಂತೆ ಐವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ…
Read More » -

ಸುಂಕದ ಬೆದರಿಕೆ ಹಾಕಿ ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದೆ: ಟ್ರಂಪ್ ಪುನರುಚ್ಚಾರ
ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಭಾರಿ ಸುಂಕ ವಿಧಿಸುವ ಬೆದರಿಕೆ ಹಾಕಿ ತಡೆದಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ ಫ್ಲೋರಿಡಾದಲ್ಲಿ ಶುಕ್ರವಾರ…
Read More »









