National
-

ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಕೇರಳ ವಿಧಾನಸಭೆಯಲ್ಲಿ ನಿರ್ಣಯ!
ಕೇರಳ ವಿಧಾನಸಭೆಯು ಸೋಮವಾರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ನಿರ್ಣಯವನ್ನು ಅಂಗೀಕರಿಸಿದೆ . ಕುಮಾರ್ ಅವರನ್ನು ಅವರ ಸ್ಥಾನದಿಂದ ತೆಗೆದುಹಾಕುವಂತೆ ಕೇಂದ್ರ…
Read More » -

ದೆಹಲಿಯ ಜಂತರ್ ಮಂತರ್ ಇನ್ನು ಮುಂದೆ ಪ್ರತಿಭಟನೆಗೆ ನಿಗದಿತ ಸ್ಥಳವಲ್ಲ; ರಾಮ್ಲೀಲಾ ಮೈದಾನ ಹಾಗೂ ಇತರ ಎರಡು ಮೈದಾನಗಳನ್ನು ಪ್ರತಿಭಟನಾ ಸ್ಥಳಗಳು!
ದೆಹಲಿಯ ಜಂತರ್ ಮಂತರ್ ಇನ್ನು ಮುಂದೆ ಪ್ರತಿಭಟನೆಗೆ ನಿಗದಿತ ಸ್ಥಳವಲ್ಲ; ರಾಮ್ಲೀಲಾ ಮೈದಾನ ಹಾಗೂ ಇತರ ಎರಡು ಮೈದಾನಗಳನ್ನು ಪ್ರತಿಭಟನೆಗೆ ಮೀಸಲಾಗಿಸಿರುವ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.…
Read More » -

ನದೀಮ್ ಖಾನ್ ಗೃಹ ಬಂಧನ ಪ್ರಕರಣ: ಅವರ ಮನೆಗೆ ನೀವು ನುಗ್ಗಿ ನಿರ್ಬಂಧಿಸಿದ್ದೇಕೆ? – ದೆಹಲಿ ಪೊಲೀಸ್’ಗೆ ಹೈಕೋರ್ಟ್ ತೀವ್ರ ತರಾಟೆ
ನವದೆಹಲಿ: ಜಂತರ್ಮಂತರ್ನಲ್ಲಿ ನಿಗದಿಯಾಗಿದ್ದ ಪ್ರತಿಭಟನೆಗೂ ಮುನ್ನ ಎಪಿಸಿಆರ್ (APCR) ಕಾರ್ಯಕರ್ತ ನದೀಮ್ ಖಾನ್ ಅವರ ಗೃಹಬಂಧನ ಮತ್ತು ಪೊಲೀಸ್ ಕ್ರಮದ ಕುರಿತು ದೆಹಲಿ ಹೈಕೋರ್ಟ್ ದೆಹಲಿ ಪೊಲೀಸರನ್ನು…
Read More » -

ಬಿಜೆಪಿ ದೆಹಲಿಯಲ್ಲಿ ಬಾಂಗ್ಲಾದೇಶ, ನೇಪಾಳದಂತಹ ಪರಿಸ್ಥಿತಿ ಸೃಷ್ಟಿಸಲು ಯತ್ನ: ಧ್ರುವ್ ರಾಠಿ ಗಂಭೀರ ಆರೋಪ
ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಸರಣಿ ಪ್ರತಿಭಟನೆಗಳು ಮತ್ತು ಅದರ ವಿರುದ್ಧದ ಪೊಲೀಸ್ ಕಾರ್ಯಾಚರಣೆಗಳು ಇದೀಗ ತೀವ್ರ ಸ್ವರೂಪ ಪಡೆದುಕೊಂಡಿವೆ. ಪ್ರಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ…
Read More » -

ಮತ ಕಳ್ಳತನ’: ವಿರೋಧ ಪಕ್ಷಗಳ ನಾಯಕರ ಭೇಟಿಗೆ ಸಿಜೆಐ ನಿರಾಕರಣೆ
ಮತ ಕಳ್ಳತನ’ ವಿಷಯ ಪ್ರಸ್ತಾಪಿಸಲು ಸೋಮವಾರ ಭೇಟಿಗೆ ಸಮಯ ಕೋರಿ ವಿರೋಧ ಪಕ್ಷಗಳ ನಾಯಕರು ಪತ್ರ ಬರೆದಿದ್ದರೂ,ಅವರನ್ನು ಭೇಟಿಯಾಗಲು ಸಿಜೆಐ ಸೂರ್ಯಕಾಂತ್ ಅವರು ಒಪ್ಪಿಲ್ಲ ಎಂದು ಮೂಲಗಳು…
Read More » -

ಸುಪ್ರೀಂ ಕೋರ್ಟ್ ಚಲೋ ನಡೆಸಲು ಅನುಮತಿ ಕೋರಿದ ಇಂಡಿಯಾ ಬ್ಲಾಕ್ – ನೋ ಎಂದ ಸಿಜೆಐ
ನವದೆಹಲಿ: ‘ಇಂಡಿಯಾ’ ಒಕ್ಕೂಟವು ಹಮ್ಮಿಕೊಂಡಿರುವ ಸುಪ್ರೀಂಕೋರ್ಟ್ ಚಲೋ (Supreme Court Chalo) ಬೃಹತ್ ಪ್ರತಿಭಟನೆಯ ನಡುವೆಯೇ, ವಿರೋಧ ಪಕ್ಷದ ಪ್ರಮುಖ ನಾಯಕರ ಭೇಟಿಯ ಕೋರಿಕೆಯನ್ನು ಭಾರತದ ಮುಖ್ಯ…
Read More » -

ಭಯಪಡುವ ಅಗತ್ಯವಿಲ್ಲ, ಈ ಹೇಡಿಗಳು ಏನೂ ಮಾಡಲು ಸಾಧ್ಯವಿಲ್ಲ, ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಒಟ್ಟಾಗಿ ನಿಲ್ಲಬೇಕು – ರಾಹುಲ್ ಗಾಂಧಿ
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಜಾಪ್ರಭುತ್ವವನ್ನು ರಕ್ಷಿಸಲು…
Read More » -

CJPಯ ಮುಂಬೈ ಸಂಯೋಜಕ ಪ್ರಣಯ್ ಅಹಿರೇ ಅವರ ಮೇಲೆ ಪೊಲೀಸ್ ವಶದಲ್ಲಿದ್ದಾಗ ಕ್ರೂರ ಹಲ್ಲೆ – ಸಿಜೆಪಿ
CJPಯ ಮುಂಬೈ ಸಂಯೋಜಕ ಪ್ರಣಯ್ ಅಹಿರೇ ಅವರ ಮೇಲೆ ಪೊಲೀಸ್ ವಶದಲ್ಲಿದ್ದಾಗ ಕ್ರೂರ ಹಲ್ಲೆ ನಡೆಸಲಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಆರೋಪಿಸಿದೆ. ತಮ್ಮ ಫೋನ್…
Read More » -

“ನನ್ನನ್ನು ವಶಕ್ಕೆ ಪಡೆದಿರಲಿಲ್ಲ; ಅಪಹರಣ ಮಾಡಲಾಗಿತ್ತು” – ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ
ನವದೆಹಲಿ: “ನನ್ನನ್ನು ವಶಕ್ಕೆ ಪಡೆದಿರಲಿಲ್ಲ. ಅಪಹರಣ ಮಾಡಲಾಗಿತ್ತು” ಎಂದು ಖ್ಯಾತ ಯುಟ್ಯೂಬರ್ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಜಂತರ್ ಮಂತರ್ ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ತಡೆಯಲು ಅವರನ್ನು ಶನಿವಾರ…
Read More » -

ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಮತ್ತು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಹಿಂದೂ ರಕ್ಷಾ ದಳದ ಕಾರ್ಯಕರ್ತರ ಬಂಧನ
ಅಕ್ಟೋಬರ್ 10 ರಂದು (ಕಾಕ್ರೋಚ್ ಜನತಾ ಪಾರ್ಟಿ) ಸಿಜೆಪಿ ಪ್ರತಿಭಟನೆ ನಡೆದ ಒಂದು ದಿನದ ನಂತರ, ಕಮಲಾ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ದೆಹಲಿಯ ಡಿಡಿಯು…
Read More »









