ಹೂಡೆ: ದಾರುಸ್ಸಲಾಂ ಎಜುಕೇಶನ್ ಸೊಸೈಟಿಯ ಮಾಜಿ ಅಧ್ಯಕ್ಷ ಟಿ.ಎಸ್ ಸಾದೀಕ್ ನಿಧನ

ಮರಣ ವಾರ್ತೆ:-ಉಡುಪಿ, ತೋನ್ಸೆ ಹೂಡೆಯ ದಾರುಸ್ಸಲಾಂ ಎಜುಕೇಶನ್ ಸೊಸೈಟಿಯ ಮಾಜಿ ಅಧ್ಯಕ್ಷ, ಕದೀಂ ಜಾಮಿಯಾ ಮಸೀದಿಯ ಮಾಜಿ ಉಪಾಧ್ಯಕ್ಷ, ತೋನ್ಸೆ ಗ್ರಾಮ ಪಂಚಾಯಿತಿ ಯ ಮಾಜಿ ಸದಸ್ಯರೂ ಆದ ಸಮಾಜ ಸೇವಕರೂ ಸಕಲ ಧರ್ಮಿಯರೊಡನೆ ಉತ್ತಮ ಬಾಂಧವ್ಯವನ್ನ ಬೆಳೆಸಿ ಕೊಮು ಸೌಹಾರ್ದತೆಗೆ ಸಾಕ್ಷಿಯಾದ ಟಿ.ಎಸ್. ಸಾದಿಕ್ ಅಝ್ಮುದ್ದೀನ್ ಸ್ವರ್ಗಸ್ಥರಾದರು.

ಅವರು ಪತ್ನಿ, ಮಕ್ಕಳು ಮತ್ತು ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.

Latest Indian news

Popular Stories