ಉಡುಪಿಯ ಜೈಂಟ್ಸ್ ಗ್ರೂಪ್ ಮೇಯರ್ಸ್ ವಿಟಾಬಯೋಟಿಕ್ಸ್ ಸಹಯೋಗದಲ್ಲಿ ಉಚಿತ “ಬೋನ್ ಮಿನರಲ್ ಡೆನ್ಸಿಟಿ” ಶಿಬಿರ

ಉಡುಪಿಯ ಜೈಂಟ್ಸ್ ಗ್ರೂಪ್ ಮೇಯರ್ಸ್ ವಿಟಾಬಯೋಟಿಕ್ಸ್ ಸಹಯೋಗದಲ್ಲಿ 2024 ರ ಮಾರ್ಚ್ 15 ರಂದು ಆಶಾ ನಿಲಯದಲ್ಲಿ ಉಚಿತ “ಬೋನ್ ಮಿನರಲ್ ಡೆನ್ಸಿಟಿ” ಶಿಬಿರವನ್ನು ಆಯೋಜಿಸಿದೆ. ತಪಾಸಣೆ ಶಿಬಿರದಲ್ಲಿ ಹೆಚ್ಚಿನ ಜನರು ಭಾಗವಹಿಸಿದ್ದರು.

ಜೈಂಟ್ಸ್ ಫೆಡರೇಶನ್ ಮುಂಬಯಿ ಕೇಂದ್ರ ಸಮಿತಿ ಸದಸ್ಯ ದಿನಕರ್ ಅಮೀನ್, ಫೆಡರೇಶನ್ ಉಪಾಧ್ಯಕ್ಷ ತೇಜೇಶ್ವರ ರಾವ್. ಉಡುಪಿ ಜೈಂಟ್ಸ್ ಗ್ರೂಪ್‌ನ ಉಪಾಧ್ಯಕ್ಷರಾದ ವಿನ್ಸೆಂಟ್ ಸಲ್ದಾನ ಮತ್ತು ರೋಶನ್ ಬಲ್ಲಾಳ್, ಆಡಳಿತ ನಿರ್ದೇಶಕ ವಾದಿರಾಜ್ ಸಾಲಿಯಾನ್, ಹಣಕಾಸು ನಿರ್ದೇಶಕ ದಿವಾಕರ ಪೂಜಾರಿ, ದಯಾನಂದ ಶೆಟ್ಟಿ. ರೇಖಾ ಪೈ, ಚಿದಾನಂದ ಪೈ, ರಾಜೇಶ್ ಶೆಟ್ಟಿ, ಶ್ರೀಮತಿ ಪುಷ್ಪಾ ವಾದಿರಾಜ್ ಸಾಲಿಯಾನ್, ಜಗದೀಶ್ ಅಮೀನ್ ಮತ್ತು ಕುಮಾರಿ ದೀಪಾ ದಿವಾಕರ ಪೂಜಾರಿ ಉಪಸ್ಥಿತರಿದ್ದರು.

Latest Indian news

Popular Stories