ಉಡುಪಿಯ ಬ್ರಹ್ಮಗಿರಿಯ ಸಾಯಿ ರಾಧಾ ಪ್ರೈಡ್, ಉಡುಪಿಯ ಅತಿದೊಡ್ಡ ವಸತಿ ಸಮುಚ್ಚಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವರ್ಣರಂಜಿತ ಸಮಾರಂಭ ಆಚರಿಸಲಾಯಿತು.
ನೂತನ ಅಧ್ಯಕ್ಷೆ ರೇಷ್ಮಾ ವಿಶ್ವನಾಥ್ ಸ್ವಾಗತಿಸಿದರು.
ಸಂಸ್ಥಾಪಕ ಅಧ್ಯಕ್ಷ ಮಧುಕರ ಶೆಟ್ಟಿಗಾರ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯದರ್ಶಿ ಯು.ಎಸ್.ರವಿರಾಜ್ ವಂದಿಸಿದರು. ಎಂ.ಇಕ್ಬಾಲ್ ಮನ್ನಾ ಅವರು ಸಮಾರಂಭದ ಮುಖ್ಯಸ್ಥರಾಗಿದ್ದರು (MC)
ನಂತರ ಎಲ್ಲಾ ನಿವಾಸಿಗಳಿಗೆ ಉಪಹಾರ ನೀಡಲಾಯಿತು