ಉಡುಪಿ: ಕಾಂಗ್ರೆಸ್ ಅನಿವಾಸಿ ಭಾರತೀಯ ಫಾರಂ ಜಿಲ್ಲಾ ಸಮಿತಿ ಅಧ್ಯಕ್ಷರಿಂದ ಮತ ಚಲಾವಣೆ

ಉಡುಪಿ: ಕಾಂಗ್ರೆಸ್ ಅನಿವಾಸಿ ಭಾರತೀಯ ಫಾರಂ ಜಿಲ್ಲಾ ಸಮಿತಿ ಅಧ್ಯಕ್ಷರಾದ ಶೇಖ್ ವಾಹಿದ್ ಅವರು ಉಡುಪಿ ವಿಧಾನ ಸಭಾ ಕ್ಷೇತ್ರದ ಒಳಕಾಡು ಸೌತ್ ಶಾಲೆಯ ಮತ ಕೇಂದ್ರದಲ್ಲಿ ಇಂದು ಬೆಳಿಗ್ಗೆ ಮತ ಚಲಾಯಿಸಿದರು.

IMG 20230510 121106 PRESS RELEASE / ORGANISATIONS

Latest Indian news

Popular Stories