HomeRaichur

Raichur

‘ಕೋವಿಡ್ ಲಸಿಕೆಯ ಅಡ್ಡಪರಿಣಾಮಕ್ಕೆ ಗುರಿಯಾದವರಿಗೆ ಸರ್ಕಾರ ನೆರವು ನೀಡಬೇಕು: ಆರ್ ಮಾನಸಯ್ಯ

ರಾಯಚೂರು: ಕೋವಿಶೀಲ್ಡ್ ಲಸಿಕೆಯ ಅಡ್ಡಪರಿಣಾಮದಿಂದ ಟ್ರಾಂಬೊಸಿಸ್ ವಿತ್ ಟ್ರಾಂಬೊ ಸೈಕೋಪಿಯನ್ ಸಿನ್ಸೂಮ್ಸ್ (ಟಿಟಿಎಸ್) ರೋಗಕ್ಕೆ ತುತ್ತಾದ ಹುಸೇನಪ್ಪ ಗೆಜ್ಜಲಗಟ್ಟ ಅವರ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಜಿಲ್ಲಾಡಳಿತದಿಂದ ಅಗತ್ಯ ಸಹಕಾರದಿಂದ ಪ್ರಾಣ ರಕ್ಷಿಸಿ ಕುಟುಂಬಕ್ಕೆ...

ರಸ್ತೆ ಕಾಮಗಾರಿಯಲ್ಲಿ ಭ್ರಷ್ಟಾಚಾರ; ತನಿಖಗೆ ಆಗ್ರಹ

ರಾಯಚೂರು: ದೇವದುರ್ಗ ತಾಲ್ಲೂಕಿನ ಕೊಪ್ಪರ ಗ್ರಾಮದಿಂದ ಚಿಕ್ಕಬೂದೂರುವರೆಗಿನ ರಸ್ತೆ ಸುಧಾರಣೆ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಸೂಕ್ತ ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ದೇವದುರ್ಗ...

ಶಿಕ್ಷಕರಿಗೆ ಬಾಕಿ ವೇತನ ಪಾವತಿಸಲು ಎಸ್ಎಫ್ಐ ಒತ್ತಾಯ

ರಾಯಚೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 2022-23ನೇ ಸಾಲಿನಲ್ಲಿ ನೇಮಕವಾದ ರಾಯಚೂರು ಸೇರಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಹಿರಿಯ ಪ್ರಾಥಮಿಕ (6 ರಿಂದ 8 ನೇ ತರಗತಿ ) ಶಾಲಾ ಶಿಕ್ಷಕರಿಗೆ...

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಕ್ಕೆ ೨೦ರ ಬೆಳಿಗ್ಗೆ ೧೧ಕ್ಕೆ ನೇರ ಸಂದರ್ಶನ

ರಾಯಚೂರು,ಮೇ.೧೭.(ಕ.ವಾ):- ವಿಶೇಷ ತಜ್ಞವೈದ್ಯರುಗಳು, ವೈದ್ಯಾಧಿಕಾರಿಗಳು, ಅರೆಕಾಲಿಕ ವೈದ್ಯರು, ಆಯುಷ್ ವೈದ್ಯಾಧಿಕಾರಿಗಳು, ಶುಶ್ರೂಷಕರುಗಳು, ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರುಗಳು, ಎಫ್.ಎಲ್.ಸಿ, ಸೈಕಾಲಾಜಿಸ್ಟ್ ಕೌನ್ಸಲರ್, ಕಿರಿಯ ಮಹಿಳಾ ಆರೋಗ್ಯ ಸಹಾಯಕರುಗಳು, ಆಡಿಯೋ ಮೇಟ್ರಿಕ್ ಅಸಿಸ್‌ಸ್ಟೆಂಟ್, ಶ್ರವಣ...

ಲಾಕ್ ಡೌನ್ ಹಿನ್ನಲೆ ಬಡವರಿಗೆ, ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ, ವಲಸಿಗರಿಗೆ ಜಿಲ್ಲೆಯ ಇಂದಿರಾ ಕ್ಯಾಂಟಿನ್‌ಗಳಲ್ಲಿ ಉಚಿತ ಊಟ, ಉಪಹಾರ ವಿತರಣೆ

ರಾಯಚೂರು,ಮೇ.೧೬.(ಕ.ವಾ):- ಕೋವಿಡ್-೧೯ ಸೋಂಕು ಹೆಚ್ಚಾಗಿರುವ ಕಾರಣ ರಾಜ್ಯಾದ್ಯಂತ ಲಾಕ್ ಡೌನ್ ಘೋಷಣೆಯಾಗಿದೆ. ಈ ಸಂದರ್ಭದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬಡವರಿಗೆ, ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಮತ್ತು ವಲಸಿಗರಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ...

ಖಾಸಗಿ ಸಹಭಾಗಿತ್ವದಲ್ಲಿ ಎಲ್ಲಾ ಜಿಲ್ಲೆಗಳಿಗೂ ಆಕ್ಸಿಜನ್ ಬಸ್ ಒದಗಿಸಲು ಸಿದ್ಧ: ಡಿಸಿಎಂ ಸವದಿ

ರಾಯಚೂರು (ಕ.ವಾ):- ಜಿಲ್ಲಾ ಮಟ್ಟಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಅಥವಾ ಆರೋಗ್ಯ ಕ್ಷೇತ್ರಕ್ಕೆ ಸಂಬAಧಪಟ್ಟ ಸಂಘ-ಸAಸ್ಥೆಗಳು, ಆಸ್ಪತ್ರೆಗಳು ಪ್ರಾಯೋಜಕತ್ವ (ಸ್ಪಾನ್ಸರ್) ನೀಡಿದರೆ ಎಲ್ಲ ಜಿಲ್ಲೆಗಳಲ್ಲಿಯೂ ನಮ್ಮ ನಾಲ್ಕೂ ಸಾರಿಗೆ ನಿಗಮಗಳಿಂದ ಆಕ್ಸಿಜನ್ ಬಸ್...

ಸತತ ೧೨ ದಿನಗಳ ಕಾಲ ಕರೋನಾ ಸಂತ್ರಸ್ಥರಿಗೆ ಊಟದ ಪ್ಯಾಕೇಟ್ ನೀಡಿದ ನಾಲ್ಕು ಜನ ವಿದ್ಯಾರ್ಥಿಗಳು

ರಾಯಚೂರು : ಕರೋನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಾಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಬಡವರಿಗೆ ನೊಂದ ಜೀವಿಗಳಿಗೆ ಒಂದು ಹೊತ್ತಿನ ಊಟ ಕೊಟ್ಟು ಮಾನವೀಯತೆ ಮೆರೆಯುತ್ತಿರುವ ನಾಲ್ಕು ಜನ ವಿದ್ಯಾರ್ಥಿಗಳು...

ಕಾಟಾಚಾರದ ಲಾಕ್‌ಡೌನ್: ಜನರ ಜೀವದೊಂದಿಗೆ ಚೆಲ್ಲಾಟ-ಕಡಗೋಲ ಚೇತನ ಆಕ್ರೋಶ

ರಾಯಚೂರು: ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಎಲ್ಲಾರಿಗೂ ಸರಿಯಾದ ಚಿಕಿತ್ಸೆ ನೀಡಲು ಆಗುತ್ತಿಲ್ಲ. ಆದರೆ ಅಧಿಕಾರಿ, ಜನಪ್ರತಿನಿಧಿಗಳು ಮಾತ್ರ ಎಲ್ಲ ಕ್ರಮಕೈಗೊಳ್ಳುವ ಹೇಳಿಕೆ ನೀಡಿ ಮಾಯವಾಗುತ್ತಿದ್ದು, ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ...

ಕೋವಿಡ್ ತಡೆಗೆ ತಂಬಾಕು, ಪಾನ್ ಮಸಾಲ್ ಮಾರಾಟ ನಿಷೇಧ

ರಾಯಚೂರು,ಮೇ.೫(ಕ.ವಾ)- ಕೋವಿಡ್ ಎರಡನೇ ಅಲೆಯು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಅಂಡಿಗಳಲ್ಲಿ ತಂಬಾಕು, ಪಾನ್ ಮಸಾಲ್ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.ಕೋವಿಡ್-೧೯ ರೋಗವು ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು...

ಆಮ್ಲಜನಕದ ಆಡಿಟ್ ವರದಿ ಪ್ರತಿದಿನ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ

ರಾಯಚೂರು,ಮೇ.೦೪.(ಕ.ವಾ):- ಕೋವಿಡ್ ಸೋಂಕಿಗೆ ಒಳಗಾಗಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಉಪಚಾರಕ್ಕೆ ಪ್ರಾಣವಾಯುವಾಗಿರುವ ಆಕ್ಸಿಜನ್‌ನ ಕೃತಕ ಅಭಾವ ಜಿಲ್ಲೆಯಲ್ಲಿ ಎದುರಾಗಬಾರದು, ಅದಕ್ಕಾಗಿ ಪ್ರತಿದಿನ ಜಿಲ್ಲೆಯ ಆಸ್ಪತ್ರೆಗಳಿಗೆ ಸರಬರಾಜಾಗುವ ಆಕ್ಸಿಜನ್ ಆಡಿಟ್ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ...
[td_block_21 custom_title=”Popular” sort=”popular”]