Raichur
Latest Today Breaking raichur Live News, Also check raichur district city weather news. Headlines in kannada at The Hindustan Gazette Kannada.
-

ಕಾಣೆಯಾದ ವ್ಯಕ್ತಿ ಪತ್ತೆಗೆ ಮನವಿ
ರಾಯಚೂರು, ಜೂ.೨೫, (ಕ.ವಾ):- ಜಿಲ್ಲೆಯ ಮಸ್ಕಿ ತಾಲೂಕಿನ ತುರುವಿಹಾಳ ಪೊಲೀಸ್ ಠಾಣೆಯ ವ್ಯಾಪ್ತಿಯ ಕಲಮಾಗಿ ಗ್ರಾಮದ ಶಿವಪ್ಪ (೫೫ ವರ್ಷ) ತಂದೆ ಪಂಪಣ್ಣ ಎಂಬುವವರು ಕಾಣೆಯಾಗಿದ್ದಾರೆ.ಕಾಣೆಯಾದ ವ್ಯಕ್ತಿಯು…
Read More » -

ಕೋವಿಡ್-೧೯ ಸೋಂಕಿನಿAದ ಮೃತರ ಅವಲಂಭಿತರಿಗೆ ಸ್ವಯಂ ಉದ್ಯೋಗ, ಲಾಭದಾಯಕ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಅರ್ಜಿ ಆಹ್ವಾನ
ರಾಯಚೂರು, ಜೂ.೨೪, (ಕ.ವಾ):- ರಾಷ್ಟಿçÃಯ ಪರಿಶಿಷ್ಟ ಜಾತಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ (ಓSಈಆಅ) ದ ವತಿಯಿಂದ ಪರಿಶಿಷ್ಟ ಜಾತಿಗೆ ಸೇರಿದ ಕೋವಿಡ್-೧೯ ಸೋಂಕಿನಿAದ ಮೃತಪಟ್ಟವರ ಅವಲಂಭಿತರಿಗೆ…
Read More » -

ಮಹಾ ಲಸಿಕ ಅಭಿಯಾನಕ್ಕೆ ಜಿಲ್ಲಾಧಿಕಾರಿ ಚಾಲನೆ ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ಪ್ರಗತಿಯಲ್ಲಿದೆ – ವೆಂಕಟೇಶ್ ಕುಮಾರ್
ರಾಯಚೂರು, ಜೂ.೨೧, (ಕ.ವಾ):- ಕೋವಿಡ್ ವ್ಯಾಕ್ಸಿನ್ಗೆ ಸಂಬAಧಿಸಿದAತೆ ಕೇಂದ್ರ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ೪೫ ವರ್ಷ ಮೇಲ್ಪಟ್ಟವರು ಹಾಗೂ ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ೧೮ ವರ್ಷದಿಂದ…
Read More » -

ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ
ರಾಯಚೂರು, ಜೂ.೨೧, (ಕ.ವಾ):- ಜಿಲ್ಲೆಯಲ್ಲಿ ಕೋವಿಡ್-೧೯ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರಾಯಚೂರು ಜಿಲ್ಲೆಯಾದ್ಯಂತ ಇದೇ ಜೂನ್ ೨೧ರಿಂದ ಜುಲೈ…
Read More » -

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಶೇ. ೩ಕ್ಕೆ ಇಳಿಕೆ ಸೋಮವಾರ ದಿಂದ ಶುಕ್ರವಾರದವರೆಗೆ ೬ ರಿಂದ ೨ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ: ಆರ್. ವೆಂಕಟೇಶ ಕುಮಾರ್
ರಾಯಚೂರು, ಜೂ.೧೨ (ಕ.ವಾ):- ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕು ಪ್ರಕರಣ ಶೇಕಡಾ ೩ ಕ್ಕಿಂತ ಕಡಿಮೆಯಾದ ಕಾರಣ ಕೆಲವೊಂದು ಸಡಿಲಿಕೆಗಳನ್ನು ನೀಡಲಾಗಿದ್ದು, ಸೋಮವಾರ ದಿಂದ ಶುಕ್ರವಾರದವರೆಗೆ ಅಗತ್ಯ ವಸ್ತುಗಳ…
Read More » -

ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಕನಕಗಿರಿ ಉಸ್ತುವಾರಿ ಕಡಗೋಳ ಚೇತನ ಭಾಗಿ
ರಾಯಚೂರು,ಜೂ.೧೨- ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕನಕಗಿರಿ ಬ್ಲಾಕ ಹಾಗೂ ಕಾರಟಿಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೆಟ್ರೋಲ್, ಡಿಸೇಲ್, ಗ್ಯಾಸ್ ಸಿಲಿಂಡರ್ ಹಾಗೂ ದಿನಬಳಕೆ ವಸ್ತುಗಳ…
Read More » -

ಇಂದು ಮಧ್ಯಾಹ್ನ ೨ ರಿಂದ ಜೂ.೧೩ ರ ಮಧ್ಯರಾತ್ರಿ ವರೆಗೆ ಜಿಲ್ಲೆಯಾದ್ಯಂತ ಸಂಪೂರ್ಣ ನಿರ್ಬಂಧ: ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್
ರಾಯಚೂರು, ಜೂ.೧೧ (ಕ.ವಾ):- ಜಿಲ್ಲೆಯಾದ್ಯಂತ ಕೋವಿಡ್-೧೯ ಪ್ರಕರಣಗಳು ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಬಾರದೇ ಇರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕಾಗಿ ಅಗತ್ಯ ವಸ್ತುಗಳಾದ ನೀರು, ಹಾಲು ಮಾರಾಟ, ಆಸ್ಪತ್ರೆಗಳು, ಔಷಧಿ…
Read More » -

CM Udasi Death ಉದಾಸಿಯವರು ನನಗೆ ದೊಡ್ಡಣ್ಣನಂತೆ ಇದ್ದರು : ಡಿಸಿಎಂ ಸವದಿ ಅಶ್ರುತರ್ಪಣ
ರಾಯಚೂರು, ಜೂ.೮ (ಕ.ವಾ):- CM Udasi Death ಸಾವನ್ನು ನಾವು ಯಾರೂ ಗೆಲ್ಲಲಾರೆವು ಎಂಬುದು ನಿಜ. ಬದುಕಿದ ಎಲ್ಲರಿಗೂ ಸಾವು ಕಟ್ಟಿಟ್ಟಬುತ್ತಿ. ಸಾವಿನ ಸರತಿಸಾಲಿನಲ್ಲಿ ಎಲ್ಲರೂ ನಿಂತಿರುತ್ತಾರೆ.…
Read More » -

ಸರ್ಕಾರ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಕೆ.ಎಸ್ ಈಶ್ವರಪ್ಪ ಸೂಚನೆ
ರಾಯಚೂರು, ಜೂ.೮ (ಕ.ವಾ):- K S Eshwarappa ಅಪಾಯಕಾರಿ ಸೋಂಕು ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯ ನಗರದ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಅತ್ಯಂತ ಕಟ್ಟುನಿಟ್ಟಾಗಿ…
Read More » -

ಇಂದು ಮಧ್ಯಾಹ್ನ ೨ ರಿಂದ ಜೂ.೧೧ರ ವರೆಗೆ ಜಿಲ್ಲೆಯಾದ್ಯಂತ ಸಂಪೂರ್ಣ ನಿರ್ಬಂಧ: ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್
ರಾಯಚೂರು, ಜೂ.೭ (ಕ.ವಾ):- ಜಿಲ್ಲೆಯಾದ್ಯಂತ ಕೋವಿಡ್-೧೯ ಪ್ರಕರಣಗಳು ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಬಾರದೇ ಇರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕಾಗಿ ಅಗತ್ಯ ವಸ್ತುಗಳಾದ ನೀರು, ಹಾಲು ಮಾರಾಟ, ಆಸ್ಪತ್ರೆಗಳು, ಔಷಧಿ…
Read More »







