
SportsFeatured Story
Asia Cup 2025: ಬಾಂಗ್ಲಾ ಎದುರು ಗೆದ್ದು ಫೈನಲ್ ಪ್ರವೇಶಿಸಿದ ಭಾರತ
ASIA cup 2025 ರಲ್ಲಿ ಬಾಂಗ್ಲಾವನ್ನಜ ಸೋಲಿಸಿ ಭಾರತ ಫೈನಲ್ ಗೆ ಪ್ರವೇಶಿಸಿದೆ. ಮೊದಲು ಬ್ಯಾಟ್ ಮಾಡದ ಭಾರತ 168 ರನ್ ಗಳಿಸಿತ್ತು. ಆದರೆ ಅದನ್ನು ಬೆನ್ನಟ್ಟುವಲ್ಲಿ ಸೋತ ಬಾಂಗ್ಲಾ ಸೋಲೊಪ್ಪಿಕೊಂಡಿದೆ.
ಇದೀಗ ನಾಳೆ ಬಾಂಗ್ಲಾ-ಪಾಕ್ ನಡುವೆ ಕೊನೆಯ ಪಂದ್ಯಾವಳಿ ನಡೆಯಲಿದ್ದು ಅಲ್ಲಿ ಗೆದ್ದವರು ಭಾರತದೊಂದಿಗೆ ಫೈನಲ್ ನಲ್ಲಿ ಆಡಲಿದ್ದಾರೆ. ಭಾರತದ ಪರ ಅಭಿಷೇಕ್ ಶರ್ಮಾ 75 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತ ಗಳಿಸಲು ಪ್ರಮುಖ ಪಾತ್ರ ವಹಿಸಿದ್ದರು.




