
Sports
ಭಾರತದ ಬೌಲಿಂಗ್ ದಾಳಿಗೆ ಮುಗ್ಗರಿಸಿದ ಪಾಕ್ – 192 ಗುರಿ
ಭಾರತ-ಪಾಕಿಸ್ತಾನ ಪಂದ್ಯ ಅಂದ್ರೆ ಹೈವೊಲ್ಟೇಜ್ ಎನ್ನಲಾಗುತ್ತದೆ ಆದರೆ ಇವತ್ತಿನ ಪಂದ್ಯದಲ್ಲಿ ಪಾಕಿಸ್ತಾನ ಭಾರತದ ಬೌಲಿಂಗ್ ಮುಂದೆ ಮುಗ್ಗರಿಸಿದೆ.
152 ಕ್ಕೆ ಎರಡು ವಿಕೆಟ್ ಕಳೆದುಕೊಂಡಿದ್ದ ಪಾಕ್ ಮಿಡಲ್ ಅರ್ಡರ್ ನ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಕೇವಲ192 ಕ್ಕೆ ಅಲೌಟಾಯಿತು.ಬಾಬರ್ ಮತ್ತು ರಿಝ್ವಾಮ್ 50 ಮತ್ತು 49 ರನ್ ಕ್ರಮವಾಗಿ ಗಳಿಸಿದ್ದು ಬಿಟ್ಟರೆ ಮತ್ಯಾರು ಗಮನಾರ್ಹ ಪ್ರದರ್ಶನ ನೀಡಿಲ್ಲ.
ಭಾರತದ ಪರ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಸಿರಾಜ್,ಬುಮ್ರಾ,ಹಾರ್ದಿಕ್ ಪಾಂಡ್ಯ,ಜಡೇಜಾ, ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಗಳಿಸಿದರು.




