
State News
ಟ್ವಿಟ್ಟರ್ ನಲ್ಲಿ ಟ್ರೋಲ್’ಗೆ ಒಳಗಾದ ಸುಧಾ ಮೂರ್ತಿ
ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರು ತಮ್ಮ ಸರಳತೆ, ರಾಜಕೀಯ ಅಜೆಂಡಾ, ಜಾತಿ ಮತ್ತು ಇತರ ವಿಷಯಗಳ ಬಗ್ಗೆ ಇದೀಗ ಟ್ರೋಲ್’ಗೆ ಒಳಗಾಗಿದ್ದಾರೆ.
ಟ್ವೀಟ್ಗಳು ಮತ್ತು ವೀಡಿಯೊಗಳು ಟ್ವಿಟರ್ನಲ್ಲಿ ವೈರಲ್ ಆಗಿದ್ದು, ಅನೇಕ ಜನರು ಈ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ. ಅವರ ಇತ್ತೀಚಿನ ನಡೆಗಳು ನೆಟ್ಟಿಗರ ಕೆಂಗಣಿಗೆ ಗುರಿಯಾಗಿದೆ.
ಕೋಮು ರಾಜಕೀಯದ ಕುರಿತು ಆಕೆಯ ಇತ್ತೀಚಿನ ನಡೆಗೆ ಟ್ರೋಲ್ ದಾಳಿ ಮಾಡಲಾಗಿದ್ದು ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸುಧಾ ಮೂರ್ತಿ ಅವರನ್ನು ಟ್ರೋಲ್ ಮಾಡಿದ ಲಿಂಕ್ಗಳು ಕೆಳಗಿವೆ.




