Basawaraj bommai
-
Bengaluru Urban

ಧರ್ಮದ ಹೆಸರಲ್ಲಿ ಭಯೋತ್ಪಾದನೆ ಹೇಳಿಕೆಗಳಿಂದ ಜಗತ್ತಿನಲ್ಲಿ ಆತಂಕ:ಬಸವರಾಜ ಬೊಮ್ಮಾಯಿ
ಮುಂಡರಗಿ: ‘ಜಾಗತೀಕರಣ,ಉದಾರೀಕರಣ ಹಾಗೂ ಖಾಸಗಿಕರಣಗಳ ಭರಾಟೆಯಲ್ಲಿ ನಾವೆಲ್ಲ ಅಂತಃಕರಣ ಮರೆಯುತ್ತಿದ್ದೇವೆ.ದೇವರು ಹಾಗೂ ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಯ ಹೇಳಿಕೆಗಳು ಜಗತ್ತಿನಲ್ಲಿ ಆತಂಕ ಮೂಡಿಸುತ್ತಿವೆ’ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.…
Read More »
