Batkala
-
Crime

ಮೀನುಗಾರರಿದ್ದ ದೋಣಿ ಮಗುಚಿ ಓರ್ವ ಮೃ*ತ್ಯು, ಇನ್ನೋರ್ವ ನಾಪತ್ತೆ, ಇಬ್ಬರು ಪಾರು
ಭಟ್ಕಳ:ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮಗುಚಿ ಓರ್ವ ಮೃತಪಟ್ಟು,ಮತ್ತೋರ್ವ ನಾಪತ್ತೆಯಾಗಿರುವ ಘಟನೆ ಜು.10ರ ಗುರುವಾರ ಮುರ್ಡೇಶ್ವರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಮಾಧವ ಹರಿಕಾಂತ (45) ಮೃತಪಟ್ಟವರು. ಜನಾರ್ಧನ…
Read More »
