Bidar News
-
Bidar

ಅಲ್ಪಸಂಖ್ಯಾತರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಸೂಚನೆ
ಬೀದರ ಜೂನ್ ೨೯ (ಕ.ವಾ.): ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರರಿಗೆ ಹೆಚ್ಚಿನ ಆದ್ಯತೆ ನೀಡುವಂತಹ ಕಾರ್ಯಕ್ರಮಗಳನ್ನು ಜಾರಿ ತರುವ ನಿಟ್ಟಿನಲ್ಲಿ ಹಾಗೂ ಸದ್ಯ ಚಾಲ್ತಿಯಲ್ಲಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅಲ್ಪಸಂಖ್ಯಾತರಿಗೆ ತಲುಪುವ…
Read More » -
Bidar

ಬೀದರನ ಸರಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ
ಬೀದರ ಜೂನ್ ೨೮ (ಕರ್ನಾಟಕ ವಾರ್ತೆ):- ಬೀದರನ ಸರಕಾರಿ ಪಾಲಿಟೆಕ್ನಕ್ನಲ್ಲಿ ೨೦೨೦-೨೧ನೇ ಸಾಲಿನಲ್ಲಿ ಪ್ರಥಮ, ದ್ವಿತೀಯ ವರ್ಷಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೇಟ್ ಪಿಸಿಗಳನ್ನು ಶಾಸಕರಾದ…
Read More » -
Bidar

ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ಬೀದರ ಅಭಿವೃದ್ಧಿಗೆ ಮಹತ್ವದ ಚರ್ಚೆ, ಹಲವು ನಿರ್ಣಯ
ಬೀದರ ಜೂನ್ ೨೮ (ಕರ್ನಾಟಕ ವಾರ್ತೆ):- ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ ಅವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ಕಚೇರಿಯಲ್ಲಿ ಜೂನ್ ೨೮ರಂದು ಪ್ರಾಧಿಕಾರದ ಸಭೆ ನಡೆಯಿತು.ಈ…
Read More » -
Bidar

ನಿರ್ಮಿತಿಯಲ್ಲಿ 1 ಲೆಕ್ಕಿಗರ ಹುದ್ದೆ: ತಿದ್ದುಪಡಿ ಪ್ರಕಟಣೆ
ಬೀದರ ಜೂನ್ 28 (ಕರ್ನಾಟಕ ವಾರ್ತೆ):- ನಿರ್ಮಿತಿ ಕೇಂದ್ರ ನೌಬಾದÀದಲ್ಲಿ ಖಾಲಿ ಇರುವ 1 ಲೆಕ್ಕಿಗರು ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಲು ತಾತ್ಕಾಲಿಕವಾಗಿ ಹೊರ…
Read More » -
Bidar

ಬೀದರ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೀದರ್ ಜೂನ್ 27 (ಕರ್ನಾಟಕ ವಾರ್ತೆ): ಬೀದರ ತಾಲೂಕಿನಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಖಾಲಿ ಇರುವ ಹುದ್ದೆಗಳಿಗೆ ಅಂಗನವಾಡಿ ಕಾರ್ಯಕರ್ತೆಯರ ಖಾಲಿ ಇರುವ 01…
Read More » -
Covid-19

ಪದವಿ ಕಾಲೇಜುಗಳಲ್ಲಿ ಆರಂಭವಾದ ಕೋವಿಡ್-19 ಲಸೀಕಾರಣ
ಬೀದರ್ ಜೂನ್ 27 (ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ ನಿರ್ದೇಶನದ ಮೇರೆಗೆ ಬೀದರ ಜಿಲ್ಲೆಯಾದ್ಯಂತ ಜೂನ್ 26ರಿಂದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನ…
Read More » -
Bidar

ಕಮಲನಗರ ತಾಲೂಕಿನಲ್ಲಿ 22 ಕೋಟಿ ರೂ. ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಿಂದ ಚಾಲನೆ
ಬೀದರ ಜೂನ್ 25 (ಕರ್ನಾಟಕ ವಾರ್ತೆ): ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಜೂನ್ 25ರಂದು ಕಮಲನಗರ ತಾಲೂಕಿನ ವಿವಿಧ…
Read More » -
Crime

ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನ
ಬೀದರ ಜೂನ್ ೨೫ (ಕರ್ನಾಟಕ ವಾರ್ತೆ): ಬೀದರ ಜಿಲ್ಲೆಯಲ್ಲಿ ೧೭ ಅಂಗನವಾಡಿ ಕಾರ್ಯಕರ್ತೆಯರ ೯೬ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ…
Read More » -
Bidar

ಸೋಯಾ ಅವರೆ ಬೆಳೆಗೆ ಬಸವನ ಶಂಖದ ಹುಳುವಿನ ಬಾಧೆ; ಎಚ್ಚರ ವಹಿಸುವಂತೆ ರೈತಬಾಂಧವರಲ್ಲಿ ಮನವಿ.
ಬೀದರ ಜೂನ.24 (ಕರ್ನಾಟಕ ವಾರ್ತೆ) ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಸೋಯಾಅವರೆ ಬೆಳೆಗೆ ಬಸವನ (ಶಂಖದ) ಹುಳು ಬಾಧೆ ಕಂಡುಬAದಿದೆ. ಜಿಲ್ಲೆಯಲ್ಲಿ ವಿವಿಧೆಡೆ ಸೋಯಾಬಿನ್ ಬಿತ್ತನೆ ಕಾರ್ಯ…
Read More »








