Bidar News
-
Bidar

ಜೂನ.25 ರಂದು ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ
ಬೀದರ ಜೂನ.24 (ಕರ್ನಾಟಕ ವಾರ್ತೆ) ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಜೂನ.25 ರಂದು ಬೀದರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.ಜೂನ.25…
Read More » -
Bidar

ಕಲಾವಿದರುಗಳಿಗೆ ಆಹಾರ ಧಾನ್ಯಗಳ ಕಿಟ್ಟ್ ವಿತರಣೆ
ಬೀದರ್, ಜೂ. ೨೪: ಜಗತ್ತಿನಾದ್ಯಂತ ಕರೋನಾ ವೈರಸ್ ಹಾವಳಿಗೆ ಜನಸಾಮಾನ್ಯರು ತತ್ತರಿಸಿದ್ದು, ತೀವ್ರ ಸಂಕಷ್ಟದಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಆದರೆ ಇಂತಹ ಸಂಕಷ್ಟದ ಸಮಯದಲ್ಲಿ ನಾವು…
Read More » -
Bidar

ಜಿಲ್ಲೆಯಲ್ಲಿ ಬೀಜದ ಕೊರತೆಗೆ ಕಾರಣರಾದ ಸಂಬAಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಆಗ್ರಹ.
ಬೀದರ ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಬಿತ್ತನೆ ಬೀಜ ಜಿಲ್ಲೆಯಲ್ಲಿ ಭಾರಿ ಕೊರತೆ ಆಗಿದೆ, ರೈತರ ಸಂಪರ್ಕ ಕೇಂದ್ರದ ಮುಂದೆ ೩-೩ ದಿನ ಸೋಯಾ ಬೀಜಗಾಗಿ ಕಾಯುವ…
Read More » ಬೀದರ ಜಿಲ್ಲಾ ಗ್ರಾಹಕರ ಆಯೋಗದಿಂದ ದರಪಟ್ಟಿ ಆಹ್ವಾನ
ಬೀದರ ಜೂನ.23 (ಕರ್ನಾಟಕ ವಾರ್ತೆ): ಬೀದರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿರುವ ಅವಧಿ ಮೀರಿದ ಗ್ರಾಹಕರ ವ್ಯಾಜ್ಯಗಳ ಕಡತಗಳನ್ನು ಅಂದರೆ 1992 ರಿಂದ 2010 ವರ್ಷದ…
Read More »ಲಾ ಚೇಂಬರ್ಸಗಳ ಉದ್ಘಾಟನಾ ಸಮಾರಂಭ
ಬೀದರ ಜೂನ.23 (ಕರ್ನಾಟಕ ವಾರ್ತೆ): ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಬೀದರನಲ್ಲಿ ನೂತನವಾಗಿ…
Read More »-
Bidar

ವಿಶ್ವದ ಅತಿ ದೊಡ್ಡ ಕೋವಿಡ್-19 ಲಸಿಕಾ ಮೇಳಕ್ಕೆ ಚಾಲನೆ
ಬೀದರ ಜೂನ್ 21 (ಕ.ವಾ.): ವಿಶ್ವದ ಅತಿ ದೊಡ್ಡ ಕೋವಿಡ್-19 ಲಸಿಕಾ ಮೇಳ ಕಾರ್ಯಕ್ರಮಕ್ಕೆ ಬೀದರ ಜಿಲ್ಲೆಯಲ್ಲಿ ಕೂಡ ಜೂನ್ 21ರಂದು ಚಾಲನೆ ಸಿಕ್ಕಿತು.ಶಿವನಗರ ದಕ್ಷಿಣದ ಹನುಮಾನ…
Read More » -
Bidar

ಬ್ರಿಮ್ಸ್ ಮೂಲ ಸೌಕರ್ಯಕ್ಕೆ 10 ಕೋಟಿ ರೂ. ಹೆಚ್ಚುವರಿ ಅನುದಾನ: ಸಚಿವ ಪ್ರಭು ಚವ್ಹಾಣ್
ಬೀದರ ಜೂನ್ 21 (ಕ.ವಾ.): ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕೇಂದ್ರೀಕೃತ ಗ್ರಂಥಾಲಯ ಹಾಗೂ ಪರೀಕ್ಷಾ ಕೊಠಡಿಗಳ ನಿರ್ಮಾಣಕ್ಕೆ ಪರಿಷ್ಕöÈತ ರೂ.10.77 ಕೋಟಿ ಅನುದಾನ ನೀಡಲು ಜೂನ್…
Read More » ಜೂನ್ 30ಕ್ಕೆ ಪಿಂಚಣಿ ಅದಾಲತ್
ಬೀದರ ಜೂನ್ 21 (ಕ.ವಾ.): ಬೀದರ ಅಂಚೆ ವಿಭಾಗದ ಅಂಚೆ ಇಲಾಖಾ ಪಿಂಚಣಿದಾರರಿಗಾಗಿ ಪಿಂಚಣಿ ಅದಾಲತ್ನ್ನು ಅಂಚೆ ಅಧೀಕ್ಷಕರು ಬೀದರ ವಿಭಾಗ, ಬೀದರ ಕಾರ್ಯಾಲಯದಲ್ಲಿ ಜೂನ್ 30ರ…
Read More »ಸಂಸದರ ಅಧ್ಯಕ್ಷತೆಯಲ್ಲಿ ಬ್ಲಾಕ್ ಮಟ್ಟದ ಬ್ಯಾಂಕರ್ಸ್ ಸಭೆ
ಬೀದರ ಜೂನ್ 21 (ಕ.ವಾ.): ಸಂಸದರಾದ ಭಗವಂತ ಖೂಬಾ ಅವರ ಅಧ್ಯಕ್ಷತೆಯಲ್ಲಿ ಕುಂಬಾರವಾಡದ ಲೀಡ್ ಬ್ಯಾಂಕ್ ಕಚೇರಿಯ ಸಭಾಂಗಣದಲ್ಲಿ ಜೂನ್ 21ರಂದು ಬ್ಲಾಕ್ ಮಟ್ಟದ ಬ್ಯಾಂಕರ್ಸ್ ಸಭೆ…
Read More »-
Bidar

ಕೃಷಿ ಪದ್ಧತಿ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತ ಬಾಂಧವರಲ್ಲಿ ಮನವಿ
ಬೀದರ, ಜೂನ್ 18 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಬಿತ್ತನೆ ಬೀಜ ವಿತರಣೆ ಕೋವಿಡ್ ಮಾರ್ಗಸೂಚಿಯನ್ವಯ ಆದ್ಯತೆ ಮೇರೆಗೆ ಸಣ್ಣ ಮತ್ತು ಅತಿಸಣ್ಣ ಹಾಗೂ ದೊಡ್ಡ ರೈತರಿಗೆ 2…
Read More »





