covid vaccine
-
Bengaluru Urban

ಸಿಸಿಐ ತನಿಖೆ ಪ್ರಶ್ನಿಸಿದ್ದ ಫ್ಲಿಪ್ಕಾರ್ಟ್ ಮೇಲ್ಮನವಿ ವಜಾ
ಬೆಂಗಳೂರು: ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ತನಿಖೆಯನ್ನು ಪ್ರಶ್ನಿಸಿ ಇ-ಕಾಮರ್ಸ್ ಸಂಸ್ಥೆ ಫ್ಲಿಫ್ಕಾರ್ಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.ಜುಲೈ 23ರ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಫ್ಲಿಫ್ಕಾರ್ಟ್…
Read More » -
Kalaburagi

ವಿದ್ಯಾರ್ಥಿಗಳು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಗಳು ಕೋವಿಡ್ ಲಸಿಕೆ ಪಡೆಯಲು ಸೂಚನೆ
ಕಲಬುರಗಿ.ಜುಲೈ.೧೨.(ಕ.ವಾ)-ಕಲಬುರಗಿ ಜಿಲ್ಲೆಯಲ್ಲಿ ೧೮ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದ್ದು, ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಬೋಧಕ, ಬೊಧಕೇತರ ಸಿಬ್ಬಂದಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು…
Read More » -
Covid-19

ಕೋವಿಡ್ ಲಸಿಕಾ ಅಭಿಯಾನ ಆರೋಗ್ಯ ಇಲಾಖೆಗೆ ನಮ್ಮ ಕ್ಲಿನಿಕ್ ಮೆಡಿಕಲ್ ತಂಡ ಸಾಥ್
ಬಳ್ಳಾರಿ,ಜೂ.28(ಕರ್ನಾಟಕ ವಾರ್ತೆ): ಕೋವಿಡ್ ಲಸಿಕಾ ಅಭಿಯಾನದ ಪ್ರಯುಕ್ತ ಬಳ್ಳಾರಿ ನಗರದ ಗುಗ್ಗರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 18 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮ…
Read More » -
bellary

ಕೋವಿಡ್ ಲಸಿಕೆಯ ಕುರಿತು ಜನಜಾಗೃತಿ ರಥಕ್ಕೆ ಚಾಲನೆ ಭಯಬಿಡಿ ಕೋವಿಡ್ ಲಸಿಕೆ ಪಡೆಯಿರಿ:ಡಿಸಿ ಮಾಲಪಾಟಿ
ಬಳ್ಳಾರಿ,ಜೂ.28(ಕರ್ನಾಟಕ ವಾರ್ತೆ):ಕೋವಿಡ್ನಿಂದ ರಕ್ಷಿಸಿಕೊಳ್ಳಲು ಲಸಿಕೆಯೊಂದೇ ನಮಗಿರುವ ದಿವ್ಯ ಔಷಧ. ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಸಾರ್ವಜನಿಕರೆಲ್ಲಾ ಭಯ ಬಿಟ್ಟು ಲಸಿಕೆ ಪಡೆದುಕೊಳ್ಳಬೇಕು ಎಂದು…
Read More » -
Bidar

ವಿದೇಶಕ್ಕೆ ತೆರಳುವ ಫಲಾನುಭವಿಗಳ ಲಸೀಕಾಕರಣ: ನಿರ್ದೇಶನ ಪಾಲನೆಗೆ ಸೂಚನೆ
ಬೀದರ ಜೂನ್ 17 (ಕರ್ನಾಟಕ ವಾರ್ತೆ): ವಿದೇಶಕ್ಕೆ ತೆರಳುವ ಫಲಾನುಭವಿಗಳ ಲಸಿಕಾಕರಣಕ್ಕೆ ಸಂಬAಧಿಸಿದAತೆ ತಾಲ್ಲೂಕು ಮಟ್ಟದಲ್ಲಿನ ಆಯಾ ತಾಲ್ಲೂಕಿನ ತಹಸೀಲ್ದಾರರಿಗೆ ಸಮರ್ಥ ಅಧಿಕಾರಿಗಳು ಎಂದು ನೇಮಿಸಿ ಜಿಲ್ಲಾಧಿಕಾರಿಗಳಾದ…
Read More » -
Covid-19

“ವಿಶೇಷ ಲಸಿಕಾಕರಣ ಜಾಗೃತಿ ಅಭಿಯಾನ”ಕ್ಕೆ ಚಾಲನೆ
ಕಲಬುರಗಿ,ಜೂನ್.೭.(ಕ.ವಾ)-ವಿಕಲಚೇತನರಿಗೆ ಆದ್ಯತಾ ಗುಂಪು ಎಂದು ಪರಿಗಣ ಸಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ವಿಕಲಚೇತನರು ಲಸಿಕೆ ಪಡೆಯುವ ಕುರಿತು ಕಲಬುರಗಿ ನಗರದಲ್ಲಿ (ಆಟೋ ಮೂಲಕ) ಅರಿವು ಮೂಡಿಸುವ “ವಿಶೇಷ…
Read More » -
Kalaburagi

ಪೆಟ್ರೋಲಿಯಂ ಉದ್ಯಮದ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ
ಕಲಬುರಗಿ,ಜೂ.೪(ಕ.ವಾ)-ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಇತ್ತೀಚೆಗೆ ಕಲಬುರಗಿ ನಗರದ ಪೆಟ್ರೋಲಿಯಂ ಉದ್ಯಮದ ಅಧಿಕಾರಿ-ಸಿಬ್ಬಂದಿಗಳಿಗೆ ನಗರದ ಲಾಹೋಟಿ ಪೆಟ್ರೋಲ್ ಪಂಪ್ನಲ್ಲಿ…
Read More » -
Kalaburagi

ಕೋವಿಡ್ ಲಸಿಕೆ: ಕಾರ್ಮಿಕ ಸಂಘ-ಸAಸ್ಥೆಗಳು ಕಾರ್ಮಿಕರನ್ನು ಮನವೊಲಿಸಬೇಕು
ಕಲಬುರಗಿ,ಜೂ.೨(ಕ.ವಾ)-ಕೋವಿಡ್ ಮಹಾಮಾರಿ ರೋಗದಿಂದ ರಕ್ಷಿಸಿಕೊಳ್ಳಲು ಕೋವಿಡ್ ಲಸಿಕೆ ನೀಡಲು ಆದ್ಯತಾ ವಲಯದಲ್ಲಿ ಗುರುತಿಸಲಾಗಿರುವ ಕಟ್ಟಡ ಕಾರ್ಮಿಕರು ಕೋವಿಡ್ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಹೀಗಾಗಿ ಕಾರ್ಮಿಕ ಸಂಘದ…
Read More » -
Bidar

ಕೋವಿಡ್ ಲಸಿಕೆಗಾಗಿ ಮಾಧ್ಯಮ ಸಮಿತಿ ರಚನೆ
ಬೀದರ್ : ಕೋವಿಡ್ -೧೯ರ ೨ನೇ ಅಲೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿ ಅನೇಕ ಜೀವಗಳನ್ನು ಬಲಿ ಪಡೆದ ಹಿನ್ನೆಲೆಯಲ್ಲಿ ಫ್ರಂಟ್ ವಾರ್ಯಯರಸ್ ಎಂದು ೧೫ನೇಯಾದಿಯಲ್ಲಿ ಕರೆಯಲ್ಪಡುವ ಜಿಲ್ಲೆಯ…
Read More » -
Covid-19

ಪತ್ರಕರ್ತರೂ ಫ್ರಂಟ್ಲೈನ್ ವರ್ಕರ್ಸ್: ಸರ್ಕಾರದ ಕ್ರಮಕ್ಕೆ ಸಚಿವರ ಮೆಚ್ಚುಗೆ
ಬೀದರ ಮೇ 06 (ಕ.ವಾ.): ರಾಜ್ಯದ ಪತ್ರಕರ್ತ ಮಿತ್ರರನ್ನು ಕೋವಿಡ್ ಫ್ರಂಟ್ಲೈನ್ ವರ್ಕರ್ಸ್ ಎಂದು ಪರಿಗಣಿಸಿ, ಲಸಿಕೆ ನೀಡುವ ನಿರ್ಧಾರ ಕೈಗೊಂಡರಾಜ್ಯ ಸರ್ಕಾರದಕ್ರಮ ಸ್ವಾಗತಾರ್ಹ ಎಂದು ಪಶು…
Read More »









