Death
-
Bengaluru Urban

ಉಪೇಂದ್ರರ ‘ಎ’ ಚಿತ್ರಕ್ಕೆ ಬಂಡವಾಳ ಹೂಡಿದ್ದ ಕನ್ನಡದ ಖ್ಯಾತ ನಿರ್ಮಾಪಕ ಸಿಲ್ಕ್ ಮಂಜು ನಿಧನ
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಬಿ.ಜಿ. ಮಂಜುನಾಥ್ ಅವರು ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಅವರು ಬೆಂಗಳೂರಿನ ಸೌತ್ ಎಂಡ್ ಸರ್ಕಲ್ನಲ್ಲಿರುವ…
Read More » -
Featured Story

ಆಂಧ್ರಪ್ರದೇಶ: ರಸ್ತೆ ಕಾಮಗಾರಿ ವೇಳೆ ಗಾಡಿಗೆ ಡೀಸೆಲ್ ತುಂಬಿಸುವಾಗ ಜಿಲೆಟಿನ್ ಕಡ್ಡಿ ಭೀಕರ ಸ್ಫೋಟ; ಶಾಲಾ ಶಿಕ್ಷಕಿ ಸೇರಿ ಐವರು ಸ್ಥಳದಲ್ಲೇ ದಾರುಣ ಸಾವು!
ಆಂಧ್ರಪ್ರದೇಶ ಅಕ್ಟೋಬರ್ 24: ಘಾಟ್ ರಸ್ತೆ ಅಗಲೀಕರಣ ಕಾಮಗಾರಿ ವೇಳೆ ಜಿಲೆಟಿನ್ ಕಡ್ಡಿಗಳು ಭೀಕರವಾಗಿ ಸ್ಫೋಟಗೊಂಡು ಶಾಲಾ ಶಿಕ್ಷಕಿ ಸೇರಿದಂತೆ ಐವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ…
Read More » -
Featured Story

ಪಟಾಕಿ ಸಂಗ್ರಹಿಸಿದ್ದ ಮನೆಯಲ್ಲಿ ಸ್ಫೋಟ; ಹಲವರು ಮೃತಪಟ್ಟಿರುವ ಶಂಕೆ
ಪಟ್ನಾ : ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪಟಾಕಿಗಳನ್ನು ಸಂಗ್ರಹಿಸಿಟ್ಟಿದ್ದ ಮನೆಯೊಂದರಲ್ಲಿ ಶುಕ್ರವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ…
Read More » -
Bengaluru Urban

ಗುಜರಿ ಗೋದಾಮಿಗೆ ಬೆಂಕಿ: ಮಲಗಿದ್ದ ವ್ಯಕ್ತಿ ಸಜೀವ ದಹನ
ಅನೇಕಲ್: ಪಟ್ಟಣದ ದಾಸನಪುರ-ಬಳ್ಳೂರು ಗೇಟ್ ಬಳಿ ಗುಜರಿ (ಸಾðಪ್) ಗೋದಾಮಿಗೆ ಬೆಂಕಿ ತಗುಲಿದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ತಮಿಳುನಾಡು ಮೂಲದ ಮಣಿಕಂಠ (35) ಮೃತ ದುರ್ದೈವಿ.ಬುಧವಾರ ಸಂಜೆ…
Read More » -
INTERNATIONAL

ಸಾವು ಗೆದ್ದು ಬಂದ ಮುದ್ದು ಕಂದಮ್ಮ: ರಕ್ತ ಪರೀಕ್ಷೆ ವರದಿ ಬರುವ ಮುನ್ನವೇ ಸಾವು ಘೋಷಿಸಿದ್ದ ವೈದ್ಯ
ಅಮೆರಿಕದ ಅರಿಜೋನಾ ರಾಜ್ಯದ ಗಿಲ್ಬರ್ಟ್ ನಗರದಲ್ಲಿ ವೈದ್ಯಕೀಯ ಕ್ಷೇತ್ರವೇ ತಲೆ ತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ಮೃತಪಟ್ಟಿದ್ದಾನೆ ಎಂದು ವೈದ್ಯರಿಂದ ಘೋಷಿಸಲ್ಪಟ್ಟು ಶವಾಗಾರಕ್ಕೆ ರವಾನೆಯಾಗಿದ್ದ ಹದಿನೆಂಟು ತಿಂಗಳ ಮಗುವೊಂದು…
Read More » -
Featured Story

ಜೇಬಿನಲ್ಲಿದ್ದ ಮೊಬೈಲ್ ಬ್ಲಾಸ್ಟ್, ಬೈಕ್ನಿಂದ ಬಿದ್ದು ವ್ಯಕ್ತಿ ಸಾವು
ಲಖನೌ: ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಕರೆ ಮಾಡುವುದರಿಂದ ಹಿಡಿದು ಡಿಜಿಟಲ್ ಪಾವತಿಯವರೆಗೆ ಪ್ರತಿಯೊಂದಕ್ಕೂ ಮೊಬೈಲ್ ಅತ್ಯಗತ್ಯ. ಆದರೆ, ಅನುಕೂಲ ಕಲ್ಪಿಸುವ ಇದೇ…
Read More » -
Bengaluru Urban

ಒಂದೇ ದೇಹ ಎರಡು ತಲೆ ಹೊಂದಿದ್ದ ನವಜಾತ ಶಿಶು ಒಂದೇ ವಾರದಲ್ಲಿ ಸಾವು
ಭುವನೇಶ್ವರ: ಒಡಿಶಾದಲ್ಲಿ ಜನಿಸಿದ್ದ ಎರಡು ತಲೆ ಹಾಗೂ ಒಂದೇ ಮೈಯುಳ್ಳ ಅಪರೂಪದ ನವಜಾತ ಶಿಶು ( Two Headed Baby ) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಬ್ರಹ್ಮಪುರದ…
Read More » -
Featured Story

ರಾಜಸ್ಥಾನದಲ್ಲಿ ಭೀಕರ ಅಪಘಾತ: ಬಸ್ ಕಂದಕಕ್ಕೆ ಉರುಳಿಬಿದ್ದು ಸ್ಥಳದಲ್ಲೇ 8 ಮಂದಿ ಸಾವು!
ರಾಜಸ್ಥಾನದ ಕೋಟಾ ಜಿಲ್ಲೆಯ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದ್ದು, ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ. ಭೋಪಾಲ್ನಿಂದ ರಾಜಸ್ಥಾನದ ಖಾಟು ಶ್ಯಾಮ್ ದೇವಸ್ಥಾನಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ…
Read More » -
Airticles

6ನೇ ಮಹಡಿಯಿಂದ ಹಾಲುಗಲ್ಲದ ಕಂದಮ್ಮನನ್ನು ಎಸೆದ 10 ವರ್ಷದ ಬಾಲಕಿ: ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ
ಮುಂಬೈ,ಅ.16:10 ವರ್ಷದ ಬಾಲಕಿಯೊಬ್ಬಳು ನೆರೆಮನೆಯ 18 ತಿಂಗಳ ಮಗುವನ್ನು ಆರನೇ ಮಹಡಿಯಿಂದ ಎಸೆದ ಆಘಾತಕಾರಿ ಘಟನೆ ಮುಂಬೈ (Mumbai) ನ ಗೋರೆಗಾಂವ್ನಲ್ಲಿ ನಡೆದಿದೆ.6ನೇ ಮಹಡಿಯಿಂದ ಬಿದ್ದ ಮಗು…
Read More » -
Shivamogga

ಶಿವಮೊಗ್ಗದಲ್ಲಿ ಹೃದಯವಿದ್ರಾವಕ ಘಟನೆ : ಹಾವು ಕಚ್ಚಿ ಎರಡು ವರ್ಷದ ಮಗು ಸಾವು!
ಶಿವಮೊಗ್ಗ : ಜಿಲ್ಲೆಯ ಸಾಗರ ತಾಲ್ಲೂಕಿನ ಕಲಸಿ ಪೇಟೆಯಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯೊಂದರಲ್ಲಿ, ಹಾವು ಕಚ್ಚಿ ಎರಡು ವರ್ಷದ ಕಂದಮ್ಮ ಮೃತಪಟ್ಟಿದೆ.ಅನಿಲ್ ಮತ್ತು ರೂಪ ದಂಪತಿಯ…
Read More »









