Hydaraabad
-
Featured Story

ತೆಲಂಗಾಣದ ಆಸ್ಪತ್ರೆಯಲ್ಲಿ ಬೆಂಕಿ ಅವಘಡ; ಎರಡು ನವಜಾತ ಶಿಶುಗಳು ಮೃತ್ಯು!
ಹೈದರಾಬಾದ್: ತೆಲಂಗಾಣದ ಆದಿಲಾಬಾದ್ನ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಎರಡು ನವಜಾತ ಶಿಶುಗಳು ಸಾವನ್ನಪ್ಪಿದೆ. ಆಸ್ಪತ್ರೆಯ…
Read More » -
Featured Story

ಕಂಟೈನರ್ ಟ್ರಕ್ಗೆ ಬಸ್ ಡಿಕ್ಕಿ: ಐವರು ಮಹಿಳೆಯರು ಸೇರಿ 6 ಮಂದಿ ಸ್ಥಳದಲ್ಲೇ ಸಾವು
ಸೂರ್ಯಪೇಟೆ: ಕಂಟೈನರ್ ಟ್ರಕ್ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದು, ಸುಮಾರು 12 ಮಂದಿ ಗಾಯಗೊಂಡಿರುವ ಘಟನೆ ತೆಲಂಗಾಣದ…
Read More » -
Featured Story

ಜಾರಿ ನಿರ್ದೇಶನಾಲಯದಿಂದ YSRCP ಮಾಜಿ ಸಚಿವ ಕರುಮುರಿ ನಾಗೇಶ್ವರ ರಾವ್ ಬಂಧನ
ಅಮರಾವತಿ/ಹೈದರಾಬಾದ್-ರಾಜಕೀಯ ಸಂಘರ್ಷ ತೀವ್ರಆಂಧ್ರಪ್ರದೇಶದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಜಾರಿ ನಿರ್ದೇಶನಾಲಯವು (ED) ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ (YSRCP) ಹಿರಿಯ ನಾಯಕ ಹಾಗೂ ಮಾಜಿ ನಾಗರಿಕ…
Read More » -
Featured Story

ಚಿತ್ರೀಕರಣದ ವೇಳೆ ನಟಿ ರಶ್ಮಿಕಾ ಮಂದಣ್ಣ ತೊಡೆಗೆ ಗಂಭೀರ ಗಾಯ |
ಹೈದರಾಬಾದ್: ಸಿನಿಮಾ ಶೂಟಿಂಗ್ ವೇಳೆ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಮುಂಬರುವ ಚಿತ್ರಗಳ ಸತತ ಹಾಗೂ ಕಠಿಣ…
Read More » -
Featured Story

ಕಾಲ್ತುಳಿತ: ಕೋರ್ಟ್ಗೆ ನಟ ಅಲ್ಲು ಅರ್ಜುನ್ ಹಾಜರು
ಹೈದರಾಬಾದ್: ‘ಪುಷ್ಪ-2’ ಸಿನಿಮಾದ ಪ್ರೀಮಿಯರ್ ಪ್ರದರ್ಶನ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ನಟ ಅಲ್ಲು ಅರ್ಜುನ್ ಇಲ್ಲಿನ ನ್ಯಾಯಾಲಯದ ಮುಂದೆ ವರ್ಚುವಲ್ ಮೂಲಕ ವಿಚಾರಣೆಗೆ ಹಾಜರಾದರು.…
Read More » -
Featured Story

ಉಗ್ರರನ್ನು ಪೋಶಿಸುವವರಿಗೆ ಯಾವ ಕಾರಣಕ್ಕೂ ಸಿಂಧೂ ನದಿ ನೀರು ಬಿಡಲ್ಲ: ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ
ಹೈದರಾಬಾದ್: ಭಯೋತ್ಪಾದನೆಗೆ ನಿರಂತರವಾಗಿ ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಿರುವ ನೆರೆರಾಷ್ಟ್ರ ಪಾಕಿಸ್ತಾನದ ವಿರುದ್ಧ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಯೋತ್ಪಾದನೆಯನ್ನು…
Read More » -
Featured Story

ಅಸ್ಸಾಂನಲ್ಲಿ ಮುಸ್ಲಿಮರ ಮೇಲೆ ಹಿಂದೂ ಕಾನೂನು ಹೇರಲು ಹುನ್ನಾರ ; ಓವೈಸಿ
ಹೈದರಾಬಾದ್, ಮೇ 26 (ಪಿಟಿಐ) ಅಸ್ಸಾಂ ವಿಧಾನಸಭೆಯಲ್ಲಿ ಪರಿಚಯಿಸಲಾದ ಯುಸಿಸಿ ಮಸೂದೆಯನ್ನು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ, ಇದು ಮುಸ್ಲಿಮರ ಮೇಲೆ ಹಿಂದೂ ಕಾನೂನಿನ ಹಿಂಬಾಗಿಲಿನ…
Read More » -
Featured Story

ಮೋದಿ ಮೀನು ತಿನ್ನುವುದಾದರೆ ನಾನೇ ಅಡುಗೆ ಮಾಡಿಕೊಡುವೆ: ಮಮತಾ ಬ್ಯಾನರ್ಜಿ
ಹೈದರಾಬಾದ್: ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ನಾದೆಂಡ್ಲ ಭಾಸ್ಕರ ರಾವ್ (90) ಅವರು ಬುಧವಾರ ನಿಧನರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಹೈದರಾಬಾದ್ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ…
Read More » -
Featured Story

ಪ್ರಧಾನಿಯನ್ನು ‘ಟೆರರಿಸ್ಟ್’ ಎಂದ ಖರ್ಗೆ ಕ್ಷಮೆ ಯಾಚನೆಗೆ ಬಿಜೆಪಿ ಆಗ್ರಹ
ಹೈದರಾಬಾದ್, ಏ.22 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಭಯೋತ್ಪಾದಕ ಹೇಳಿಕೆಗೆ ಕೇಂದ್ರ ಕಲ್ಲಿದ್ದಲು ಸಚಿವ ಜಿ ಕಿಶನ್ ರೆಡ್ಡಿ…
Read More » -
Featured Story

ರಾಜಕೀಯಕ್ಕಾಗಿ ಅಕ್ರಮ ನುಸುಳುಕೋರರಿಗೆ ದೀದಿ ನೆರವು ; ಸಂಜಯ್ಕುಮಾರ್ ಆರೋಪ
ಹೈದರಾಬಾದ್, ಏ. 7 (ಪಿಟಿಐ) ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮತಬ್ಯಾಂಕ್…
Read More »









